Tag: onlinekannadanews
ದಂಪತಿ ಸುಲಿಗೆ ಪ್ರಕರಣ : ಇಬ್ಬರು ಪೊಲೀಸರ ವಜಾ..!
ಬೆಂಗಳೂರು: ಡಿ.8ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ವಿನಃ ಕಾರಣ ಹಣ ವಸೂಲಿ ಮಾಡಿದ್ದ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು...
ಕಾಂಗ್ರೆಸ್ ಹೆಸರಲ್ಲಿ ನಕಲಿ ವೆಬ್ ಸೈಟ್ : ಪೊಲೀಸರಿಗೆ ದೂರು
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಕೆಲವು ಅಪರಿಚಿತರು ನಕಲಿ ವೆಬ್ ಸೈಟ್ ತೆರೆದಿರುವುದನ್ನು ಗಮನಿಸಿ ರಾಜ್ಯ ಕಾಂಗ್ರೆಸ್ ಪೊಲೀಸರಿಗೆ ದೂರು ಸಲ್ಲಿಸಿದೆ. ...
ಬಾಂಬ್ ಸ್ಪೋಟದ ಆರೋಪಿಗೆ ಚಿನ್ನದ ಪದಕ ಪ್ರದಾನ..!
ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ನಡೆದಿದ್ದ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಸಂಜಿಬ್ ತಾಲೂಕ್ದಾರ್ ಕೃಷ್ಣಕಾಂತಾ ಹ್ಯಾಂಡಿಕ್ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ ಎಂದು...
ಐ ಎಂ ಎಫ್ ಮುಂದೆ ಮಂಡಿಯೂರಿದ ಪಾಕಿಸ್ತಾನ…!
ನವದೆಹಲಿ: ಉಗ್ರರ ತವರು ಎಂದೇ ಕುಖ್ಯಾತವಾಗಿರುವ ಪಾಕಿಸ್ಥಾನದಲ್ಲಿ ನಾಗರಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿ ಯಾಗಿದ್ದು, ದೇಶ ಬಹುತೇಕ ದಿವಾಳಿಯಾಗಿದ್ದು .ತನ್ನ ದೇಶವನ್ನು ಉಳಿಸಿಕೊಳ್ಳಲು ಆರ್ಥಿಕ ನೆರವಿಗಾಗಿ ಯಾವ...
ಹಣದ ಮೋಹಕ್ಕೆ ಬಿದ್ದು ಪ್ರೇಮಿಗಳಿಂದ ಕಳ್ಳತನ…!
ಬೆಂಗಳೂರು: ಜೀವನ ನಡೆಸಲು ಸಾವಿರ ದಾರಿಗಳು ಕಣ್ಣ ಮುಂದೆ ಇದ್ದರೂ ಸಹ ಕೆಲವರು ಅಯ್ಕೆ ಮಾಡುವುದು ಮಾತ್ರ ಕಳ್ಳತನ ಯಾಕೆಂದರೆ ಹಣ ಸಂಪಾದನೆಯ ಸುಲಭ ಮಾರ್ಗ ಎಂದರಿತು ಮಾಡಿ ಜೀವನ ಹಾಳು...
ಅಫ್ಘಾನಿಸ್ತಾನ : 4.3 ತೀವ್ರತೆ ಭೂಕಂಪನ
ನವದೆಹಲಿ ಇಂದು ಬೆಳಿಗ್ಗೆ 09:07 ರ ಸುಮಾರಿಗೆ ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪವು ಭೂಮಿಯಿಂದ 186 ಕಿಮೀ ಆಳದಲ್ಲಿ ಆಗಿದೆ ಎಂದು ಹೇಳಲಾಗಿದೆ.https://twitter.com/NCS_Earthquake/status/1621718756539133953?ref_src=twsrc%5Etfw%7Ctwcamp%5Etweetembed%7Ctwterm%5E1621718756539133953%7Ctwgr%5E3ca74f9fec1b0f1f10f8ff2b118533bc7a5b71c7%7Ctwcon%5Es1_&ref_url=https%3A%2F%2Fkannada.oneindia.com%2Fnews%2Finternational%2F4-3-magnitude-earthquake-again-in-afghanistan-283079.html
...
ಶಾರದಾ ಚಿಟ್‌ಫಂಡ್ ಹಗರಣ : 6 ಕೋಟಿಗೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇ...
ನವದೆಹಲಿ:ದೇಶದಲ್ಲಿ ಸಂಚನಕ್ಕೆ ಕಾರಣವಾಗಿದ್ದ ಶಾರದಾ ಚಿಟ್‌ಫಂಡ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡ ಹಾಗು ಕೇಂದ್ರದ ಮಾಜಿ ವಿತ್ತ ಸಚಿವರೂ ಆದ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಮತ್ತು ಸಿಪಿಎಂ...
ಕಾಶ್ಮೀರಿ ಪಂಡಿತರ ಸಮಸ್ಯೆ ಕುರಿತಂತೆ ಪ್ರಧಾನಿಗೆ ರಾಹುಲ್ ಪತ್ರ
ನವದೆಹಲಿನಾವು ಸೂಕ್ತ ಭದ್ರತೆಯ ಭರವಸೆಯಿಲ್ಲದೆ ಕಾಶ್ಮೀರಿ ಕಣಿವೆಗೆ ಮರಳಲು ಇಷ್ಟಪಡುವುದಿಲ್ಲ ಎಂಬ ಕಾಶ್ಮೀರಿ ಪಂಡಿತರ ಸಂಕಟವನ್ನು ಪರಿಶೀಲಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಲಂಕುಶವಾಗಿ ಪತ್ರದ ಮೂಲಕ ...
ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ತಲೆನೋವಾದ ಮತ್ಸ್ಯಸಂಪದ ಯೋಜನೆ
ಬೆಂಗಳೂರು:ದೇಶದ ಮತ್ಸ್ಯೋದ್ಯಮ ಅಭಿವೃದ್ಧಿಗೆ ಪೂರಕ ಎಂದು ಭಾವಿಸಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ .ಆದರೆ ಪ್ರದೇಶಾಧಾರಿತ ಯೋಜನೆ ಅಥವಾ ಸೂಕ್ತ ಸಲಕರಣೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ .ಇದಕ್ಕೆ ತಾಜಾ ಉದಾಹರಣೆ ರಾಜ್ಯ...
ಡಿ ಕೆ ಶಿವಕುಮಾರ್ ಇ.ಡಿ ಕೇಸ್ : ಫೆ.10ಕ್ಕೆ ಮುಂದೂಡಿಕೆ
ಬೆಂಗಳೂರು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಿಸಿರುವ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಕೇಸ್ ತ್ವರಿತ ವಿಲೇವಾರಿಗೆಂದು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಶಿವಕುಮಾರ್ ಪರ ವಕೀಲರು ಸಲ್ಲಿಸ್ಸಿದ್ದ...













