Tag: onlinekannadanews
ತವರಿನಿಂದ ಗಂಡನ ಮನೆಗೆಂದು ಹೊರಟವರು ನಾಪತ್ತೆ
ತುರುವೇಕೆರೆ ಗಂಡನ ಮನೆಗೆ ಹೋಗುವುದಾಗಿ ಹೇಳಿ ತವರು ಮನೆಯಿಂದ ಹೊರ ಹೋದವರು ಗಂಡನ ಮನೆಗೂ ಹೋಗದೆ ನಾಪತ್ತೆಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸವೇಶ್ವರ ನಗರದ...
ಮುಚ್ಚಿದ ರಾಗಿ ಖರೀದಿ ಕೇಂದ್ರ: ಹಣ ಕೈಗೆ ಸಿಗದೆ ರೈತರ ಪರದಾಟ
ತುರುವೇಕೆರೆ ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟ ರೈತರಿಗೆ ಕಳೆದ ಒಂದೆರಡು ತಿಂಗಳಿಂದ ಇದುವರೆಗೂ ಹಣ ಕೈಗೆ ಬಾರದೆ ರೈತರು ಪರಿತಪಿಸುವಂತಾಗಿದೆ. ಕಳೆದ ಫೆಬ್ರುವರಿಯಲ್ಲಿ...
ತಪಸ್ಸಿನಿಂದ ಭೂಮಿಗೆ ಗಂಗೆ ಇಳಿಸಿದ ಭಗೀರಥ
ಚಿತ್ರದುರ್ಗ: ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ ಎಂದು ಚಳ್ಳಕೆರೆ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ...
ಚರ್ಮರೋಗದ ಬಗ್ಗೆ ತಪ್ಪು ಕಲ್ಪನೆ ಬೇಡ;ಡಾ.ಪಾಲಾಕ್ಷ
ಚಿತ್ರದುರ್ಗ: ಚರ್ಮರೋಗದ ಬಗ್ಗೆ ಜನರಲ್ಲಿ ಈಗಲೂ ಬೇರೂರಿರುವ ಮೂಢನಂಬಿಕೆ, ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷರವರು ಹೇಳಿದರು. ಭಾರತೀಯ ಚರ್ಮ,ಲೈಂಗಿಕ ಮತ್ತು ಕುಷ್ಟ...
ಸಂಕುಚಿತ ಮನಸ್ಸುಗಳಿಂದ ಹೆಚ್ಚಿದ ಭಯೋತ್ಪಾದನೆ
ಚಿತ್ರದುರ್ಗ: ವೈವಿದ್ಯತೆಯಲ್ಲಿ ಸಮಾನತೆಯನ್ನು ಸಾರುವ ಭಾರತದ ಸಂಸ್ಕೃತಿಯನ್ನು ಒಪ್ಪದ ಸಂಕುಚಿತ ಮನಸ್ಸುಗಳಿಂದ ದೇಶದಲ್ಲಿ ಉಗ್ರಗಾಮಿತನ, ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಹರಿಹರಪುರ ಶ್ರೀಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಬ್ರಾಹ್ಮಣ...
ಮೇ 11 ರಿಂದ 22 : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ
ಐ.ಡಿ.ಹಳ್ಳಿ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ...
ಮನಸ್ಸಿಗೆ ನೆಮ್ಮದಿ ತರುವ ಕೆಲಸ ಮಾಡಬೇಕು
ಚಿತ್ರದುರ್ಗ: ಸಮಾಜದ ಸಮಸ್ಯೆಗಳನ್ನು ನಮ್ಮ ಸಮಸ್ಯೆಯೆಂದು ತಿಳಿದುಕೊಂಡು ಕೆಲಸ ಮಾಡಿದರೆ ಮನಸ್ಸಿಗೆ ನೆಮ್ಮದಿ ಆತ್ಮತೃಪ್ತಿ ಸಿಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೆ...
ಆಂಗ್ಲ ಮಾಧ್ಯಮ ಆರಂಭಕ್ಕೆ ನಾಲ್ಕು ಶಾಲೆಗಳ ಆಯ್ಕೆ..!!
ಹರಪನಹಳ್ಳಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು, ಸರ್ಕಾರಿ ಶಾಲಾ ಮಕ್ಕಳು ಇಂಗ್ಲೀಷ್ ಕಲಿಯಬೇಕು, ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾದ್ಯಮ ಶಾಲೆ...
ಭಗೀರಥ ಮಹರ್ಷಿಗಳ ಧಾರ್ಮಿಕ ಜಾಗೃತಿ ಕಾರ್ಯ ಶ್ಲಾಘನೀಯ.
ಚಳ್ಳಕೆರೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅನೇಕ ಮಹಾನ್ ಪುರುಷರ ಸಾಧನೆಯನ್ನು ನೆನಪಿಸಿಕೊಳ್ಳುವ ದೃಷ್ಠಿಯಲ್ಲಿ ಜಯಂತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ವಿಶೇಷವಾಗಿ ಭಗೀರಥ ಮಹರ್ಷಿಗಳ...
ಸುಕೋ ಬ್ಯಾಂಕ್‍ಗೆ ಬೆಳ್ಳಿ ಹಬ್ಬದ ಸಂಭ್ರಮ
ಚಳ್ಳಕೆರೆ ರಾಜ್ಯದ ನಾನಾ ಭಾಗಗಳಲ್ಲಿ ಕಳೆದ 25 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತರಾಗಿರುವ ಸುಕೋ ಬ್ಯಾಂಕ್ ಈ ವರೆಗೂ ಸುಮಾರು 1125 ಕೋಟಿ ವ್ಯವಹಾರವನ್ನು ನಡೆಸುವ ಮೂಲಕ ಸಹಕಾರಿ ಬ್ಯಾಂಕ್‍ಗಳ ಕ್ಷೇತ್ರದ...













