Tag: onlinekannadanews
ಲಾರಿಗೆ ಟಾಟಾ ಎಸಿ ಡಿಕ್ಕಿ : ಒರ್ವನ ಸಾವು
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಂತಿದ್ದ ಲಾರಿಗೆ ಟಾಟಾ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಒರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನು ಐದು ಜನರಿಗೆ...
ಸಿದ್ದರಾಮಯ್ಯನವರೇ ಸಿಎಂ ಖುರ್ಚಿ ಖಾಲಿ ಇಲ್ಲ ಅಂತಾ ಹೇಳಿದ್ದಾರೆ: ವಿಶ್ವನಾಥ್
ಹಾವೇರಿ ಮಠಾಧಿಪತಿಗಳು ಸಹ ಮತದಾರರೇ ಮತದಾರರಾಗಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನಿರಂಜನಾನಂದಪುರಿ ಸ್ವಾಮೀಜಿ ಹೇಳುವುದರಲ್ಲಿ ತಪ್ಪಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಹೇಳಿದರು. ನಗರದ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ...
ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರುವ ದೊಡ್ಡ ಮಾಫಿಯಾ ಜಾಲವೆ ಇದೆ : ಪ್ರಮೋದ್ ಮುತಾಲಿಕ್
ತಿಪಟೂರು ಜಗತ್ಪ್ರಸಿದ್ದ ತಿಪಟೂರು ಎ.ಪಿ.ಎಂ.ಸಿ. ಕೊಬ್ಬರಿ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರುವ ದೊಡ್ಡ ಮಾಫಿಯಾ ಜಾಲವೆ ಇದ್ದು, ಸರ್ಕಾರ ಇದನ್ನು ಭೇದಿಸಬೇಕಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್...
ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ 25 ಸ್ಥಾನ ಗೆಲ್ಲಲಿದೆ: ಹೆಚ್.ಎಸ್. ಶಿವಶಂಕರ್
ಹರಿಹರ : ಮೇ 29 ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಭ್ರಷ್ಟ ರಹಿತ, ಪಾರದರ್ಶಕ ಆಡಳಿತದ ಹೆಸರಿನಲ್ಲಿ ಮತ ಯಾಚಿಸಿ ಕನಿಷ್ಠ 25 ಸ್ಥಾನ ಗೆಲ್ಲಲಿದೆ ಎಂದು...
ಕುರುಬರ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ: ಆಕ್ಷೇಪ
ದಾವಣಗೆರೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡ(ಎಸ್‍ಟಿ)ಗೆ ನೀಡುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ಮುನ್ನವೇ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು, ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನ್ಯಾಯಾಂಗ...
ಹೊನ್ನಾಳ್ಳಿ ಬಿಇಒ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ
ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡುತ್ತಿರುವ ಹಾಗೂ ಪ್ರೌಢಶಾಲೆಗಳ ಅಪೂರ್ಣ ಮಾಹಿತಿ ಶಿಫಾರಸು ಮಾಡುತ್ತಿರುವ ಹೊನ್ನಾಳಿಯ ಕ್ಷೇತ್ರ...
ಕಾಂಗ್ರೆಸ್‍ನ ಸಾಧನೆಯೆ ನಮ್ಮ ಗೆಲುವಿನ ದಾರಿ : ಕೆ.ಷಡಕ್ಷರಿ
ತಿಪಟೂರು : ನಗರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಸಮರ್ಥವಾಗಿದ್ದು, ಪಕ್ಷದ ಶಕ್ತಿಯ ಜತೆಗೆ ತಮ್ಮ ಸ್ವಂತ ವರ್ಚಸ್ಸು ಬಳಸಿಕೊಂಡು ಗೆಲುವು ಸಾಧಿಸಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಸಜ್ಜಾಗಿ ಎಂದು ಮಾಜಿ...
ದೃಡ ಮನಸ್ಸಿನಿಂದ ಏನನ್ನಾದರು ಸಾಧಿಸಬಹುದು : ಸಿ.ಸಿ.ಪಾವಟೆ
ತಿಪಟೂರು : ನಾವು ಏನನ್ನಾದರು ಮಾಡುವ ಮೊದಲು ನಿಶ್ಚಯಿಸಬೇಕು, ಆ ನಿಶ್ಚಯ ಮನಸಿನಲ್ಲಿ ಅಚ್ಚಳಿಯದಂತೆ ದೃಢವಾದರೆ ನಾವು ಏನನ್ನಾದರು ಸಾಧಿಸಬಹುದೆಂದು ಮನಶಾಸ್ತ್ರಜ್ಞರಾದ ಸಿ.ಸಿ.ಪಾವಟೆ ತಿಳಿಸಿದರು. ನಗರದ...
ಶ್ರೀ ಶಂಕರಾಚಾರ್ಯರ ಜಯಂತಿ
ಗುಬ್ಬಿ ಸಮಾಜದ ಸುಧಾರಣೆಗೆ ಶ್ರಮಿಸಿದ ಆದಿ ಗುರು ಶಂಕರಾಚಾರ್ಯರರು ದೇಶದ ವಿವಿದೆಡೆ ಸಂಚರಿಸಿ ಅದ್ವೈತ ತತ್ವವನ್ನು ಸಾರುತ್ತಾ ಜಾಗೃತಿ ಮೂಡಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದರು ಎಂದು ಶ್ರೀ...
ಎಸ್.ಬಿ.ಐ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟನೆ
ಗುಬ್ಬಿ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯಗಳನ್ನು ಒದಗಿಸುವಲ್ಲಿ ಎಸ್.ಬಿ.ಐ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಜೊತೆಗೆ ಗ್ರಾಹಕರಿಗೆ ತ್ವರಿತವಾಗಿ ಸಾಲ ಸೌಲಭ್ಯಗಳು ದೊರೆಯಲು ಮತ್ತು ಎಲ್ಲಾ ರೀತಿಯ ಭ್ಯಾಂಕಿಂಗ್ ಸೌಲಭ್ಯಗಳು ಸುಲಭವಾಗಿ...













