Tag: onlinekannadanews
ಖಾಸಗಿ ಟ್ಯಾಂಕರ್ ವಶಪಡಿಸಿಕೊಂಡು ನೀರು ಕೊಡಿ
ಚಿತ್ರದುರ್ಗ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಭೀಕರ ಬರಗಾಲ ಎದುರಾಗಿರುವುದರಿಂದ ಖಾಸಗಿ ಟ್ಯಾಂಕರ್‍ಗಳನ್ನು ವಶಪಡಿಸಿಕೊಂಡು ಜನರಿಗೆ ಮೊದಲು ನೀರು ಪೂರೈಸಿ ಎಂದು ಎಂ.ಎಲ್.ಸಿ. ಜಿ.ರಘುಆಚಾರ್ ತಾಲೂಕು ಪಂಚಾಯಿತಿ ಹಾಗೂ ನಗರಸಭೆಯವರಿಗೆ...
ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಭಿಲಾಷೆ : ಶಶಿಕುಮಾರ್
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಈ ಜಿಲ್ಲೆಯ ಜನತೆ ನನಗೆ ಮಾಡಿಕೊಟ್ಟಿದ್ದು, ನನ್ನ ಅವಧಿಯಲ್ಲಿ ನಾನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದು,...
ಮೀಸಲಾತಿ : ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ವ್ಯಾಲ್ಮೀಕಿ ಬ್ರಹ್ಮಾನಂದಸ್ವಾಮೀಜಿ.
ಚಳ್ಳಕೆರೆ ರಾಜ್ಯದಲ್ಲಿ ಈಗಾಗಲೇ ನಾಯಕ ಜನಾಂಗ 80 ಲಕ್ಷ ಸಂಖ್ಯೆಯಲ್ಲಿದ್ದು, ಈ ಸಮುದಾಯದಲ್ಲೂ ಸಹ ಉದ್ಯೋಗಾವಕಾಶಕ್ಕಾಗಿ ಲಕ್ಷಾಂತರ ನಿರುದ್ಯೋಗಿ ಪದವೀಧರ ಯುವಕ, ಯುವತಿಯರು ಮೀಸಲಾತಿಯಿಂದ ವಂಚಿತರಾಗಿದ್ದು, ಶೇ.3ರಷ್ಟು ಮೀಸಲಾತಿ ಇರುವ...
ಹೊಲಗಳಿಗೆ ಅಕ್ರಮವಾಗಿ ಬೇಲಿ ಹಾಕಿದ ಸೋಲಾರ್ ಕಂಪನಿ
ಪಾವಗಡ ಏಷ್ಯಾಖಂಡದಲ್ಲಿಯೇ ಅತಿ ದೊಡ್ಡ ಸೊಲಾರ್ ಪಾರ್ಕ ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವುದು ಸರಿಯಷ್ಟೆ ಆದರೇ ಇಲ್ಲಿ ನಿರ್ಮಾಣ ಮಾಡುತ್ತಿರುವ ಸೋಲಾರ್ ಕಂಪನಿಗಳು ರೈತರನ್ನು ಶೋಷಣೆಗೊಳಪಡಿಸಿ,ದಬ್ಬಾಳಿಕೆ ನಡೆಸುತ್ತಿರುವುದು...
ಕೆರೆಗೆ ನೀರು ತುಂಬಿಸಿ ಅಭಿಯಾನ ..!!
ಪಾವಗಡ;- ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿ ಅಭಿಯಾನ ಇಂದು ತಾಲ್ಲೂಕಿನ ಓಬಳಾಪುರ, ಸಾಸಲಕುಂಟೆ ವದನಕಲ್, ಲಿಂಗದಹಳ್ಳಿ ಗ್ರಾಮಗಳಿಗೆ ತೆರಳಿ ಅಭಿಯಾನಕ್ಕೆ ಬೆಂಬಲ ನೀಡಿ ಎಂದು ಘೋಷವಾಕ್ಯದೊಂದಿಗೆ ಮಂಗಳಲವಾರ...
ಬೈಕ್ ಲಾರಿ ಡಿಕ್ಕಿ : ಒಂದು ಸಾವು
ಹೊಸದುರ್ಗ: ತಾಲ್ಲೂಕಿನ ಅಂಚಿಬಾರಿಹಟ್ಟಿ ಗೇಟ್‍ನ ಹತ್ತಿರ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಂ.ಕೆ.ಎ.16-ಡಿ-2378 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ...
ಫೋಟೋಗ್ರಾಫರ್ ಮನೆಯಲ್ಲಿ ಕಳ್ಳತನ
ಮಿಡಿಗೇಶಿ ಕಳೆದ ನಾಲ್ಕಾರು ತಿಂಗಳ ಹಿಂದೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯಲ್ಲಿ ಹಸುಕರುಗಳ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆದಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದವು. ಸದರಿ...
ಉಜ್ಜಯಿನಿ ಜಗದ್ಗುರುಗಳಿಂದ ಸರ್ವಧರ್ಮ ದೇವಸ್ಥಾನಗಳಿಗೆ ಭೇಟಿ
ಕೊಟ್ಟೂರು ಕೊಟ್ಟೂರು ಸಮೀಪದ ಉಜ್ಜಯಿನಿ ಸದ್ದರ್ಮ ಪೀಠದ ಆರಾಧ್ಯ ದೈವ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವದ ದಿನವಾದ ಗುರುವಾರದಂದು ಬೆಳಿಗ್ಗೆ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ...
ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ- ದಂಡ ವಸೂಲಿ
ಹಾವೇರಿ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಹಾವೇರಿ ನಗರದಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ತನಿಖಾ ವೇಳೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ 2003ರನ್ನು ಉಲ್ಲಂಘನೆಮಾಡಿದ ಅಂಗಡಿ...
ಹಳ್ಳಿ ವಿದ್ಯಾರ್ಥಿಗಳಿಗೆ ಯಶಸ್ ಸಾಧನೆ ಸ್ಪೂರ್ತಿ : ಕವಿತಾಕಿರಣ್ ಕುಮಾರ್
ಹುಳಿಯಾರು: ಪತ್ರಿನಿತ್ಯ ತಿಮ್ಮನಹಳ್ಳಿ ಗ್ರಾಮದಿಂದ ಹುಳಿಯಾರಿಗೆ ಬರುವುದು ಇಲ್ಲಿನ ಶಾಲೆಯಲ್ಲಿ ಶಿಕ್ಷಕರು ಬೋದನೆಯನ್ನು ಧ್ಯಾನಾಸಕ್ತಿಯಿಂದ ಆಲಿಸುವುದು ಸಂಜೆ ತನ್ನೂರಿಗೆ ಹಿಂದಿರುಗಿ ಓದುವುದು. ಇಷ್ಟು ಮಾತ್ರವೇ ಮಾಡಿ ದಕ್ಷಿಣ ವಲಯಕ್ಕೆ ಟಾಪರ್...











