Home Tags Onlinekannadanews

Tag: onlinekannadanews

ಕಾರು ಬೈಕ್ ಡಿಕ್ಕಿ :ಬೈಕನ್ನು 4 ಕಿ.ಮಿ ಎಳೆದೊಯ್ದಿದ ಕಾರು

0
ನವದೆಹಲಿದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ  ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವುದು ಸವಾರರ ಹುಂಬತನ , ನಿರ್ಲಕ್ಷ್ಯ, ಅಜಾಗರೂಕತೆ ಇನ್ನು ಮುಂತಾದ ಕಾರಣಗಳಿರುತ್ತವೆ .ಇಂತಹುದ್ದೇ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು ವೇಗವಾಗಿ ಬಂದ ಕಾರೊಂದು ಬೈಕ್‌ಗೆ...

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪತ್ರ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

0
ಬೆಂಗಳೂರುಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಸಿದ್ದರಾಮಯ್ಯ...

ನಾಗಪುರ ಚುನಾವಣೆ : ಬಿಜೆಪಿಗೆ ಭಾರಿ ಮುಖಭಂಗ

0
ಮುಂಬೈಗುರುವಾರ ಮಹಾರಾಷ್ಟ್ರ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿತಿನ್ ಗಡ್ಕರಿ, ದೇವೇಂದ್ರ ಫಡ್ನವೀಸ್ ಅವರ ತವರು ನೆಲದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.  ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ...

ನಮ್ಮ ಮೆಟ್ರೋ 3ನೇ ಹಂತ: ಕೇಂದ್ರದಿಂದ ಪ್ರಸ್ತಾವನೆ ಅಂಗೀಕಾರ

0
ಬೆಂಗಳೂರುಬೆಂಗಳೂರು ಟ್ರಾಫಿಕ್ ಸಮಸ್ಯೆ ತಿಳಿಗೊಳಿಸಲು ಪ್ರಾರಂಭವಾದ ನಮ್ಮ ಮೆಟ್ರೋ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ  ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ ಎಂದು  ಕೇಂದ್ರ ವಸತಿ ಮತ್ತು...

ಲಾರಿ ಬಸ್ ಅಪಘಾತ :10 ಜನಕ್ಕೆ ಗಾಯ

0
ಕಾರವಾರ:    ಜಲ್ಲೆಯ ಅಂಕೋಲಾ ಬಳಿಯಲ್ಲಿ ಸುಗಮಾ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್ ಚಾಲಕ ಸೇರಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ...

ಜಾಗತಿಕ ಶಾಂತಿ ಸೂಚಂಕದಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತೇ??

0
ವಾಷಿಂಗ್ಟನ್:      ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡಿಕೊಂಡು ಬರುವ ದೇಶಗಳಿಗೆ ನೀಡುವ ಸೂಚ್ಯಂಕಗಳ ಹೊಸ ಪಟ್ಟಿ ಬಿಡುಗಡೆ ಯಾಗಿದ್ದು ,ಈ ಬಾರಿ ದೇಶಗಳ ಸ್ಥಾನ ಮಾನಗಳಲ್ಲಿ ಭಾರಿ ಏರಿಳಿತಗಳಾಗಿವೆ.   ...

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೆಹಲಿಯಲ್ಲಿ ವೈದ್ಯರ ಪ್ರತಿಭಟನೆ…!!!

0
ಹೊಸದಿಲ್ಲಿ     ಇತ್ತೀಚೆಗೆ ವೈದ್ಯರ ಮೇಲೆ ನಡೆದಿದ್ದ ಹಲ್ಲೆಯನ್ನು ಖಂಡಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ವೈದ್ಯರು ಇಂದು ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಿದ್ದಾರೆ.ಚಿಕಿತ್ಸೆಗೆಂದು ಆಗಮಿಸಿದ ರೋಗಿಗಳು ಮತ್ತು ಸಂಬಂಧಿಗಳು ಸೂಕ್ತ...

ಹುಲಿ-ಸಿಂಹ ಸಫಾರಿಗೆ ಚಾಲನೆ

0
ಹೊಸಪೇಟೆ     ತಾಲ್ಲೂಕಿನ ಕಮಲಾಪುರ ಬಳಿಯ ಬಿಳಿಕಲ್ ಸಂರಕ್ಷಿತ ಅರಣ್ಯದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಮತ್ತು ಸಿಂಹ ಸಫಾರಿಗೆ ಜೂ.21ರಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ...

ಸರ್ಕಾರಿ ಸೌಲಭ್ಯಕ್ಕಾಗಿ ಸಂಘಟನೆ ಅನಿವಾರ್ಯ :ಶಾಂತವೀರ ಸ್ವಾಮೀಜಿ

0
ಹೊಳಲ್ಕೆರೆ:    ಇತ್ತೀಚಿನ ವ್ಯವಸ್ಥೆಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅನಿವಾರ್ಯವಾಗಿದೆ ಎಂದು ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.     ಪಟ್ಟಣದಲ್ಲಿ ಬುಧವಾರ ಸಂಜೆ ನೋಂದಣಿಯಾದ ಕುಂಚಿಟಿಗ ಸೇವಾ...

ಬಿತ್ತನೆ ಬಿಜ ಕೊಳ್ಳಲು ಮುಂದಾದ ರೈತರು..!!

0
ಹಾವೇರಿ     ಮುಂಗಾರು ಮಳೆಯ ಬರುವ ಸಮಯ. ಒಂದೆಡೆ ರೈತರು ಹುಯ್ಯೋ ಹುಯ್ಯೋ ಮಳೆರಾಯ ಅಂತಿದ್ದರೆ, ಮತ್ತೊಂದೆಡೆ ಬಿತ್ತನೆ ಕಾರ್ಯಕ್ಕೆ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಹಾಗೆಯೇ ರೈತರನ್ನು ಆಕರ್ಷಿಸೋಕೆ ಬೀಜ ಕಂಪನಿಗಳು...
Share via