Home Tags Onlinekannadanews

Tag: onlinekannadanews

ಚರ್ಚಾಸ್ಪದವಾಗಿರುವ ಸ್ಥಾಯಿ ಸಮಿತಿ ನಿರ್ಣಯ :`ಕಟ್ಟಡ ಪರವಾನಗಿ’ಗೆ ಟೂಡಾ ಅನುಮೋದನೆ ಬೇಕು

0
ತುಮಕೂರು     ``ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದಿಂದ ಅನುಮೋದನೆಯಾಗಿರುವ ಕಟ್ಟಡಗಳಿಗೆ ಮಾತ್ರ ಕಟ್ಟಡ ಪರವಾನಗಿ ನೀಡುವುದು`` ಎಂಬ ತೀರ್ಮಾನವನ್ನು ತುಮಕೂರು ಮಹಾನಗರ ಪಾಲಿಕೆಯ ``ಪಟ್ಟಣ ಯೋಜನಾ ಮತ್ತು ಸುಧಾರಣೆ ಸ್ಥಾಯಿ ಸಮಿತಿ''ಯು ಕೈಗೊಂಡಿರುವ...

ಪಾಲಿಕೆ: ಮಧ್ಯವರ್ತಿ ವಿರುದ್ಧ ಕೇಸ್

0
ತುಮಕೂರು       ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸಾರ್ವಜನಿಕರೊಬ್ಬರನ್ನು ದಿಕ್ಕು ತಪ್ಪಿಸಿ ಸುಳ್ಳು ಅರ್ಜಿ ಬರೆದುಕೊಟ್ಟ ಮಧ್ಯವರ್ತಿ ವಿರುದ್ಧ ನಗರದ ತಿಲಕ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.     ...

ಕಸ ವಿಂಗಡಣೆಗೆ ಕೋರಿದ್ದಕ್ಕೆ ಚೂರಿ ತೋರಿಸಿದ ಭೂಪ!

0
ತುಮಕೂರು      ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಸಿಬ್ಬಂದಿಯು ಮನೆಯೊಂದರ ಬಳಿ ``ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ'' ಮನವಿ ಮಾಡಿದಾಗ, ಆ ಮನೆಯ ವ್ಯಕ್ತಿಯು ಸಿಟ್ಟಿಗೆದ್ದು ಚಾಕು ತೋರಿಸಿ...

ಮೇ 7 ರಂದು ಬಸವ ಜಯಂತಿ ಉತ್ಸವ ..!!

0
ತುಮಕೂರು      ನಗರ ವೀರಶೈವ ಸಮಾಜ ಸೇವಾ ಸಮತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಮೂವರು ಮಹಾತ್ಮರ ಜಂಟಿ ಉತ್ಸವವನ್ನು ಮೇ6 ಮತ್ತು ಮೇ.7ರಂದು ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ವೀರಶೈವ ಸೇವಾ...

ಅಂಡಮಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರಿಗೆ ಮುಖ್ಯಮಂತ್ರಿಗಳ ಸಹಾಯಹಸ್ತ…!!!

0
ಬೆಂಗಳೂರು     ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್ ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ.ಪ್ರವಾಸದಲ್ಲಿದ್ದ ಮೂಡಿಗೆರೆಯ...

ಮಹಾರಾಷ್ಟ್ರದಿಂದ ಕೃಷ್ಣಾ, ಭೀಮಾ ನದಿಗೆ ನೀರು :ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ

0
ಬೆಂಗಳೂರು:     ರಾಜ್ಯ ಸರ್ಕಾರ ಪತ್ರ ಬರೆದು ಮಾಡಿರುವ ಮನವಿಗೆ ಸ್ಪಂದಿಸಿ ನೀರು ಹರಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ...

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ದೃವೀಕರಣ ಸಾಧ್ಯತೆಯಿದೆ : ಸತೀಶ ಜಾರಕಿಹೊಳಿ

0
ಬೆಳಗಾವಿ:        ಬಿಜೆಪಿ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಚುನಾಯಿತರಾಗಿದ್ದರೆ, ದೃವೀಕರಣ ಆಗುವ ಸಾಧ್ಯತೆ ಕಡಿಮೆ. ಆಗೋದಿಲ್ಲ. ಈಗಾಗಲೇ ಬಿಜೆಪಿ ದೇಶದ ಅನೇಕಕಡೆ ಆಪರೇಷನ್ ಕಮಲದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದರು.ರಮೇಶ ಜಾರಕಿಹೊಳಿ...

ಹಕ್ಕುಗಳಿಗೆ ಕಾರ್ಮಿಕರು ಸಿಡಿದು ನಿಲ್ಲಬೇಕು: ಮುಜೀಬ್

0
ತುಮಕೂರು    ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಂತೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ, ಕಾರ್ಮಿಕ ವರ್ಗದ ಹಕ್ಕುಗಳನ್ನು ಪಡೆಯಲು ತ್ಯಾಗ ಬಲಿದಾನಗಳನ್ನು ಮಾಡಿ ಕಾರ್ಮಿಕ ವರ್ಗದ ಐಕ್ಯತೆಯನ್ನು ಸಾರಿದ ಕಾರ್ಮಿಕ ವರ್ಗ ಸಂಭ್ರಮದಿಂದ ಆಚರಿಸುವ...

ಜಾತಿ ಅಹಂ ತೊಡೆದು ಮನುಷ್ಯರಾಗಿ : ನಾಗಭೂಷಣ ಬಗ್ಗನಡು

0
ಪಾವಗಡ:        ನಮ್ಮ ಮನಸು ಪರಿವರ್ತನೆಯಾಗದ ಹೊರತು ಸಮಾಜದಲ್ಲಿ ಸಾಮರಸ್ಯ ಕಾಣಲು ಸಾಧ್ಯವಿಲ್ಲ. ಸಾಮರಸ್ಯದ ಬದುಕು ನಮ್ಮದಾಗ ಬೇಕಿದೆ, ಸಾಮರಸ್ಯದ ಬದುಕು ಕಂಡುಕೊಂಡಾಗ ಸಮಾಜ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು...

ಹಿಂದು ವಿರಾಟ್ ಸಮಾಜಜೋತ್ಸವ ಬೃಹತ್ ಶೋಭಾಯಾತ್ರೆ.

0
ಹರಿಹರ :       ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಮೇ 7 ರಂದು ಹಿಂದು ವಿರಾಟ್ ಸಮಾಜೋತ್ಸವದ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು...
Share via