Tag: onlinekannadanews
ಶೋಷಿಸುತ್ತಲೇ ಶ್ರೀಮಂತರಾಗುತ್ತಿರುವ ಮಾಲೀಕರು
ದಾವಣಗೆರೆ: ತಿಳುವಳಿಕೆಯ ಕೊರತೆ ಇರುವ ಕಾರ್ಮಿಕರನ್ನು ಮಾಲೀಕರು ನಿತ್ಯವೂ ಶೋಷಿಸುತ್ತಲೇ ದಿನೇ, ದಿನೇ ಶ್ರೀಮಂತರಾಗುತ್ತಿದಾರೆಂದು ಎಸ್‍ಯುಸಿಐಸಿ ರಾಜ್ಯ ಸಮಿತಿ ಸದಸ್ಯ ಸುನೀತ್‍ಕುಮಾರ್ ಅವರು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಅಸಮಾಧಾನ...
ಇನ್ನೂ ಎಂಟು ಗಂಟೆಗೂ ಹೆಚ್ಚು ದುಡಿಮೆ ಜೀವಂತ
ದಾವಣಗೆರೆ: ದಿನಕ್ಕೆ ಎಂಟು ಗಂಟೆಗಳು ಮಾತ್ರ ಕೆಲಸ ಮಾಡಬೇಕೆಂಬ ಕಾನೂನು ಇದ್ದರೂ ಸಹ, ಇಂದಿಗೂ ಕಾರ್ಮಿಕರಿಂದ ಎಂಟು ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ. ಹಾಗೂ ಮಾಡಿದ ಕೆಲಸಕ್ಕೆ ತಕ್ಕಂತೆ ಸರಿಯಾಗಿ...
ಕಳ್ಳತನಕ್ಕೆ ಸಹಕರಿಸದ ಯುವಕನ ಕಿವಿ ಕತ್ತರಿಸಿದ ದುಷ್ಕರ್ಮಿಗಳು..!!
ಬೆಂಗಳೂರು ನಗದು ಚಿನ್ನಾಭರಣ ದೋಚಲು ಪ್ರತಿರೋಧ ತೋರಿದ ಯುವಕನ ಮೇಲೆ ಹಲ್ಲೆ ನಡೆಸಿ ಕಿವಿ ಕತ್ತರಿಸಿ ಪರಾರಿಯಾಗಿರುವ ದುರ್ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಪಾಳ್ಯದಲ್ಲಿ ನಡೆದಿದೆ. ...
ಆಟೋ ಚಾಲಕನ ಮೇಲೆ ಐಟಿ ರೈಡ್ ..!!!
ಬೆಂಗಳೂರು ನಗರದಲ್ಲಿ ಆಟೋ ಚಾಲಕನೊಬ್ಬನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದು ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ದಾಳಿ...
ಪ್ರತಿಭಟನೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದ ಕಾರ್ಮಿಕರು
ಬೆಂಗಳೂರು ಕಾರ್ಮಿಕ ದಿನವಾದ ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ತಮ್ಮ ಹಕ್ಕೋತ್ತಾಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಸಭೆ-ಸಮಾರಂಭಗಳ ಮೂಲಕ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಗಮನ ಸೆಳೆಯುವಲ್ಲಿ...
ರಾಜಿ ಸಂಧಾನಗಳ ಮೂಲಕ ತಮ್ಮಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ : ವಿಶ್ವನಾಥ ಶಟ್ಟಿ
ಬೆಂಗಳೂರು ಸೌಹಾರ್ದ ಮಾತುಕತೆ ರಾಜಿ ಸಂಧಾನಗಳ ಮೂಲಕ ತಮ್ಮಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವನ್ನು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಅವರು ಪ್ರತಿಪಾದಿಸಿದ್ದಾರೆ.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕೈಗಾರಿಕೆ ಮತ್ತು ಕಾರ್ಮಿಕರ...
ಗೋಡೆ ಕುಸಿತ ಪ್ರಕರಣ: ಗೋಶಾಲಾ ಟ್ರಸ್ಟ್ ಮೇಲೆ ಎಫ್ ಐ ಆರ್ ..!!
ಬೆಂಗಳೂರು ಕಾಂಪೌಂಡ್ ಗೋಡೆ ಕುಸಿದು ಬಿದ್ದು ಶಿವ ಕೈಲಾಸ ರೆಡ್ಡಿ ಅವರ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಪ್ರಕರಣದ ಸಂಬಂಧ ಗೋಶಾಲಾ ಟ್ರಸ್ಟ್ ಮೇಲೆ ನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ...
ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ ಜಯಾಬಚ್ಚನ್…!!
ಹೊಸದಿಲ್ಲಿ : ನಾನು ದೇಶ ರಕ್ಷಣೆಯ ಹೊಣೆ ಹೊತ್ತಿರುವ ವ್ಯಕ್ತಿ ಎಂದು ಹೇಳುವ ವ್ಯಕ್ತಿ ಇಂದು ತನ್ನ ಕರ್ತವ್ಯ ಮರೆತು ದೇಶದಲ್ಲಿ ಅರಾಜಕತೆ ಮತ್ತು ಕ್ಷೋಭೆ ಸೃಷ್ಟಿಸುವ ಕೆಲಸದಲ್ಲಿ ನಿರತರಾಗುದ್ದಾರೆ’ ಎಂದು...
ಶಾಸ್ತ್ರಿ ಭವನದಲ್ಲಿ ಬೆಂಕಿ : ಮೋದಿಯವರೆ ಕಾರಣ ಎಂದ ರಾಹುಲ್..!!!
ನವದೆಹಲಿ ದೆಹಲಿಯ ಶಾಸ್ತ್ರಿ ಭವನದಲ್ಲಿ ನಿನ್ನೆ ಮಧ್ಯಾಹ್ನ ಆದ ಬೆಂಕಿ ಅನಾಹುತಕ್ಕೆ ನರೇಂದ್ರ ಮೋದಿಯವರೇ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿಯವರೆ ನೀವು ಕಡತಗಳನ್ನು ವ್ಯವಸ್ಥಿತವಾಗಿ ಸುಟ್ಟು...
ಹುಳಿಯಾರು: ಟಾಟಾ ಎಸ್ ವಾಹನ ಚಾಲಕನಿಗೆ ಹೃದಯಾಘಾತ ..!!!
ಹುಳಿಯಾರು ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಟಾಟಾ ಎಸಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಡ್ರೈವರ್ ಗೆ ಹೃಧಯಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ ಮತ್ತು ಟಾಟಾ ಎಸಿಯಲ್ಲಿ ಮಿಕ್ಸಿಗಳು ತುಂಬಿದ್ದವು...













