Tag: onlinekannadanews
ಹಾನಗಲ್ಲದಲ್ಲಿ ಕಾರ್ಮಿಕ ಇಲಾಖೆ ಆರಂಭಿಸುವಂತೆ ಮನವಿ
ಹಾನಗಲ್ಲ : ದೂರದ ಬ್ಯಾಡಗಿಯಲ್ಲಿರುವ ಹಾನಗಲ್ಲ ತಾಲೂಕಿಗೆ ಸಂಬಂಧಿಸಿದ ಕಾರ್ಮಿಕ ಇಲಾಖೆಯನ್ನು ಹಾನಗಲ್ಲಿನಲ್ಲಿ ಆರಂಭಿಸುವಂತೆ ಹಾನಗಲ್ಲ ತಾಲೂಕಿನ ಕಾರ್ಮಿಕರು ಹಾಗೂ ಲೋಕ ಮಂಚ ಪದಾಧಿಕಾರಿಗಳು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ...
ಒನಕೆ ಓಬವ್ವ ವಚನ ಅಧ್ಯಯನ ಪೀಠ ಸ್ಥಾಪನೆ : ಸ.ಚಿ.ರಮೇಶ್.
ಹೊಸಪೇಟೆ : ಮುಂದಿನ ದಿನಗಳಲ್ಲಿ ಕನ್ನಡ ವಿವಿಯಲ್ಲಿ ಒನಕೆ ಓಬವ್ವ ಮತ್ತು ವಚನ ಅಧ್ಯಯನ ಪೀಠ ಸೇರಿದಂತೆ ಎಲ್ಲಾ ಪೀಠಗಳ ಸಮುಚ್ಚಯ ಮಾಡಿ ಸುಸಜ್ಜಿತವಾದ ಗ್ರಂಥಾಲಯ ಒದಗಿಸಲು ಕ್ರಮ...
ಪಠ್ಯಾಧಾರಿತ ‘ಗ್ಲೋಕಲ್’ ರಂಗ ಪ್ರದರ್ಶನ
ದಾವಣಗೆರೆ: ತಾಲೂಕಿನ ನರಗನಹಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ (ಮೇ 2ರಂದು) ಬೆಳಿಗ್ಗೆ 11 ಗಂಟೆಗೆ ನರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ...
ರುದ್ರಾಕ್ಷಗಳ ಪ್ರದರ್ಶನ, ಮಾರಾಟ
ದಾವಣಗೆರೆ:
ಹೈದ್ರಾಬಾದ್ ಮೂಲಕದ ಇಂಡಸ್ ನೇಪಾಳ ರುದ್ರಾಕ್ಷ ಸಂಸ್ಥೆಯ ವತಿಯಿಂದ ಇಲ್ಲಿನ ಅಶೋಕ ರಸ್ತೆಯಲ್ಲಿರುವ ಶಾಂತಿ ರಾಯಲ್ ಹೋಟೆಲ್ ಸಭಾಂಗಣದಲ್ಲಿ ಇಂದಿನಿಂದ (ಮೇ 1ರಿಂದ) ಮೇ.7ರ ವರೆಗೆ ರುದ್ರಾಕ್ಷಗಳ...
ಎಸ್‍ಎಸ್‍ಎಲ್‍ಸಿ ಫಲಿತಾಂಶ :ಮಧುಗಿರಿಗೆ ಶೇ.85.51 ರಷ್ಟು ಫಲಿತಾಂಶ
ಮಧುಗಿರಿ: ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಏ.2019ರಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು ಶೇ.85.51ರಷ್ಟು ಪಡೆದು ಈ ಬಾರಿ 11ನೇ ಸ್ಥಾನ ಗಳಿಸಿಕೊಂಡಿದ್ದು ಏ.2018ರ ಪರೀಕ್ಷೆಯಲ್ಲಿ ಶೇ.85.55ರಷ್ಟು ಅಂಕ ಪಡೆದು...
ಭನ್ನೇರುಘಟ್ಟಕ್ಕೆ ಹೊಸ ಅಥಿತಿ ಆಗಮನ…!!
ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣಕ್ಕೆ ಹೊಸ ಅತಿಥಿಯ ಆಗಮನವಾಗಿದೆ.ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ವನ್ಯ ಜೀವಿಗಳ ತಾಣಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯ...
ಮಳೆಗಾಲದಲ್ಲಿ ಸುಗಮ ಸಂಚಾರಕ್ಕಾಗಿ ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಟ್ರಾಫಿಕ್ ಪೊಲೀಸರು ..!!
ಬೆಂಗಳೂರು ಮುಂಗಾರು ಮಳೆ ಪ್ರಾರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ ಮಳೆ ಹೆಚ್ಚಾದರೆ ಬೆಂಗಳೂರು ತತ್ತರಿಸಿ ಹೋಗುತ್ತದೆ. ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯಲು ಸಂಚಾರ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ...
ಜಯದೇವ ಮೇಲ್ಸೇತುವೆ ತೆರವಿಗೆ ಇನ್ನೂ 2-3 ತಿಂಗಳ ಸಮಯ ಬೇಕು :ಬಿ ಎಂ ಆರ್...
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‍ನಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಸುತ್ತಮುತ್ತಲಿನ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿರುವುದರಿಂದ ಮೇಲ್ಸೇತುವೆ ತೆರವು ಕಾರ್ಯಾಚರಣೆ ವಿಳಂಬವಾಗಿದೆ.ನಮ್ಮ ಮೆಟ್ರೊ ನಿರ್ಮಾಣಕ್ಕಾಗಿ ಅಡ್ಡಿಯಾಗಿರುವ ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವ...
50 ಲಕ್ಷ ಕೋಟಾ ನೋಟು ವಶಪಡಿಸಿಕೊಂಡ ಪೊಲೀಸರು ..!!!
ಬೆಂಗಳೂರು ನಗರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಖೋಟಾ ನೋಟು ಚಲಾವಣೆ ದಂಧೆಯನ್ನು ಬಯಲಿಗೆಳಿದಿರುವ ಯಲಹಂಕ ಪೊಲೀಸರು ಮೂವರನ್ನು ಬಂಧಿಸಿ 2 ಸಾವಿರ ರೂ. ಮುಖಬೆಲೆಯ 50 ಲಕ್ಷ ರೂ. ನಕಲಿ ನೋಟುಗಳನ್ನು...
ಸಿಗರೇಟ್ ಗಾಗಿ ಹಲ್ಲೆ ನಡೆಸಿದವನ ಬಂಧನ ..!!!
ಬೆಂಗಳೂರು ಡಾಬಾದಲ್ಲಿ ಊಟದ ಪಾರ್ಸೆಲ್ ತೆಗೆದುಕೊಂಡು ಹೋಗಲು ಬಂದಿದ್ದ ಯುವಕ ಸಿಗರೇಟ್ ತಂದು ಕೊಡಲಿಲ್ಲ ಎನ್ನುವ ಕಾರಣಕ್ಕೆ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿ ಪರಾರಿಯಾಗಿದ್ದ ದುಷ್ಕರ್ಮಿಗಳಲ್ಲಿ ಮೂವರನ್ನು ಚಿಕ್ಕಜಾಲ ಪೊಲೀಸರು...













