Tag: onlinekannadanews
“ಚೌಕಿದಾರ್ ಛೋರ್ ಹೈ” ಘೋಷಣೆಯನ್ನು ಕಾಂಗ್ರೆಸ್ ಮುಂದುವರಿಸಲಿದೆ; ಸಿಂಘ್ವಿ
ನವದೆಹಲಿ ಕಾಂಗ್ರೆಸ್ ಪಕ್ಷದ “ಚೌಕಿದಾರ್ ಛೋರ್ ಹೈ” ರಾಜಕೀಯ ಪ್ರಚಾರ ಘೋಷಣೆಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಪಕ್ಷದ ನಾಯಕರು ಎಲ್ಲಿಯೂ ಹೇಳಿಲ್ಲ. ರಾಜಕೀಯ ಪ್ರಚಾರ ಘೋಷಣೆಯನ್ನು...
ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಸ್ಪೈಸ್ ಜೆಟ್…!!!
ಕೋಲ್ಕತಾ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಮುಂಬೈ ಹಾಗೂ ದೆಹಲಿ ನಡುವೆ 28 ಹೊಸ ವಿಮಾನ ಮಾರ್ಗಗಳನ್ನು ಆರಂಭಿಸಿದೆ. ಇದರಲ್ಲಿ 14 ವಿಮಾನ ಮಾರ್ಗಗಳು ಮುಂಬೈ, 8 ವಿಮಾನಗಳು ದೆಹಲಿಗೆ...
ಬಿಜೆಪಿಗೆ ಕೈ ಕೊಟ್ಟ ಹಾಲಿ ಸಂಸದ ..!!
ನವದೆಹಲಿ: ದೆಹಲಿಯ ಹಾಲಿ ಸಂಸದರಾಗಿರುವ ಶ್ರೀ ಉದಿತ್ ರಾಜ್ ಇಂದು ಬಿಜೆಪಿಗೆ ಗುಡ್ ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ರಾಹುಲ್ ಗಾಂಧಿ ಅವರ ಸಮಕ್ಷಮದಲ್ಲಿ ಉದಿತ್...
ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಶೇ. 65 ರಷ್ಟು ಮತದಾನ
ಬೆಂಗಳೂರು ದೇಶದಾದ್ಯಂತ ಮೂರನೇ ಹಂತದ ರಾಜ್ಯದ ಎರಡನೇ ಹಂತದ ಮತದಾನ ಬಹುತೇಕ ಮುಕ್ತಾಯಗೊಂಡಿದೆ. ಮಳೆ, ಗಲಾಟೆ, ಕೈಕೊಟ್ಟ ಮತಯಂತ್ರದ ನಡುವೆ ಮತದಾನ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಶೇ. 65 ರಷ್ಟು ಮತದಾನವಾಗಿದೆ. ...
ತುಮಕೂರು ನಗರದಲ್ಲೇ ಕಳಪೆ ಮತದಾನ
ತುಮಕೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ಅವಲೋಕಿಸಿದರೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ತುಮಕೂರು ನಗರದ ಶೇಕಡಾವಾರು ಮತದಾನ ಉಳಿದೆಲ್ಲ ಕ್ಷೇತ್ರಗಳಿಗಿಂತ ಕಡಿಮೆ ಮತ್ತು ಕಳಪೆಯಾಗಿ ಕಾಣುತ್ತಿದೆ. ಈ...
ಅಕ್ರಮಗಳ ವಿರುದ್ಧ ಆಯುಕ್ತರ ಕಠಿಣ ಕ್ರಮ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅಶಿಸ್ತಿನ ಪ್ರಕರಣಗಳ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವ ಪಾಲಿಕೆ ಆಯುಕ್ತರು, ನೀರು ಪೂರೈಕೆ ವಿಭಾಗದ...
ಚೇಳೂರು ದುಸ್ಥಿತಿಗೆ ತಲುಪಿದ ವೇಬ್ರಿಡ್ಜ್
ಚೇಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗುಬ್ಬಿಯಚೇಳೂರುಉಪಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವಎಲೆಕ್ಟ್ರಾನಿಕ್ ವೇಬ್ರಿಡ್ 50 ಟನ್‍ಗಳಷ್ಟುತೂಕ ಮಾಡುವಯಂತ್ರವನ್ನು ಸಾರ್ವಜನಿಕರ ಅನುಕೂಲಕ್ಕೆ ಸಂಬಂಧ ಪಟ್ಟವರು ಸರಿಯಾಗಿ ಬಳಸದೆ ದುಸ್ಥಿತಿ ಹಂತಕ್ಕೆ ತಲುಪವು ಮಟ್ಟವನ್ನು ಕಾಣುತ್ತಿದೆ. ...
ಪಾವಗಡ : ವರುಣನ ಆರ್ಭಟಕ್ಕೆ ಧರೆಗುರುಳಿದ ಮರ
ಪಾವಗಡ;- ರೊಪ್ಪ ಗ್ರಾಮದ ಸುತ್ತಮುತ್ತ ಸೋಮವಾರ ರಾತ್ರಿ ಸುರಿದ ಬಿರಿಗಾಳಿ ಸಹಿತ ಮಳೆಗೆ ನೂರಾರು ಮರಗಳು ಧರೆಗುಳಿದಿವೆ, ಕಡಮಲಕುಂಟೆ ಗ್ರಾಮದ ಮಲ್ಲಾರೆಡ್ಡಿ ಎನ್ನುವ ರೈತನ ಸುಮಾರು 25 ಮರಗಳು,ನಾಗರಾಜಪ್ಪ...
ಸರ್ವ ಮತದಾರರಿಗೂ ಡಿ ಆರ್ ಪಾಟೀಲ್ ರಿಂದ ಅಭಿನಂದನೆ
ಹಾವೇರಿ : ಇಲ್ಲಿನ 16,17 ಮತ್ತು 18 ನೇ ವಾರ್ಡಿನ ಮತಗಟ್ಟೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಪರ ಕೆಲಸ ನಿರ್ವಹಿಸಿದ ಹಾಗೂ...
ಬಿರು ಬಿಸಿಲಿನ ಮಧ್ಯೆಯೂ ಮತದಾನ
ಹಾವೇರಿ : 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಹನುಮನಹಳ್ಳಿಯಲ್ಲಿ ಬಿರು ಬಿಸಿಲಿನ ಮಧ್ಯೆಯೂ ಮತದಾನ ಬಹುತೇಕ ಯಶಸ್ವಿಯಾಗಿ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 179ನೇ...













