Home Tags Onlinekannadanews

Tag: onlinekannadanews

ಲೋಕಸಭಾ ಚುನಾವಣೆಗೆ ನಾಳೆ ಮತದಾನ

0
ದಾವಣಗೆರೆ:      ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಇಂದು (ಏ.23ರಂದು) ನಡೆಯಲಿದೆ. ದಾವಣಗೆರೆ ಕ್ಷೇತ್ರ ವ್ಯಾಪ್ತಿಯ 1,949 ಮತಗಟ್ಟೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ...

ಇಸ್ಫೀಟ್ ಜೂಜಾಟ, ಆರೋಪಿಗಳ ಬಂಧನ ನಗದು ವಶ 

0
ಹೊಸದುರ್ಗ:               ಹೊಸದುರ್ಗ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ.ರುದ್ರಪ್ಪ.ಎಲ್. ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಇವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಬೋಕಿಕೆರೆ ಗ್ರಾಮದ...

ಜ್ಞಾನದ ಬೆಳಕಿನ ಲೇಪನ ನೀಡಿದ ಮಹಾನ್ ಶ್ರೇಷ್ಠರು ಭಗೀರಥ ಮಹರ್ಷಿಗಳು.

0
ಚಳ್ಳಕೆರೆ     ರಾಷ್ಟ್ರೀಯ ಹಬ್ಬಗಳ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಭಗೀರಥ ಮಹರ್ಷಿಗಳ ಜಯಂತಿಯನ್ನು ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು. ಸಮಿತಿ ಅಧ್ಯಕ್ಷ, ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ...

ವಿಜೃಂಭಿಸಿದ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ

0
ಹಿರಿಯೂರು :    ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಜನ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.    ಸ್ವಾಮಿಯ ರಥವನ್ನು ವಿವಿಧ ಹೂವುಗಳಿಂದ ಕಣ್ಮನ ಸೆಳೆಯುವಂತೆ...

ತಾಲ್ಲೂಕಿನ ಕೂನಿಕೆರೆಗ್ರಾಮದಲ್ಲಿ : ಆಂಜನೇಯ ರಥೋತ್ಸವ

0
ಹಿರಿಯೂರು :       ತಾಲ್ಲೂಕಿನ ಶ್ರೀಕ್ಷೇತ್ರ ಕೂನಿಕೆರೆ ಆಂಜನೇಯಸ್ವಾಮಿ, ಕಾಟಲಿಂಗೇಶ್ವರಸ್ವಾಮಿ, ಭೂತರಾಯಸ್ವಾಮಿ, ಲಕ್ಷ್ಮೀದೇವರ ರಥೋತ್ಸವ ಇದೇ 27ರ ಶನಿವಾರ ಭಕ್ತಿಭಾವದಿಂದ ನಡೆಯಲಿದೆ ಎಂಬುದಾಗಿ ದೇವಸ್ಥಾನಸಮಿತಿಯವರು ತಿಳಿಸಿದ್ದಾರೆ.       24ರಂದು...

ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಆಗ್ರಹ

0
ಚಿತ್ರದುರ್ಗ     ರೈತರ ಸಂಕಷ್ಟಗಳನ್ನು ತಿಳಿಸುವ ಸಲುವಾಗಿ ಈ ಮಾಹೆ 30ರೊಳಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ...

ಮನುಕುಲದ ಉಳಿವಿಗೆ ಭೂಮಿಯ ರಕ್ಷಣೆ ಅವಶ್ಯ

0
ಚಿತ್ರದುರ್ಗ:     ಜಗತ್ತಿನಲ್ಲಿ ಮನುಕುಲ ಉಳಿಯಲು ಇರುವುದೊಂದೇ ಭೂಮಿ ಅದನ್ನು ಎಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಹೇಳಿದರು. ...

ಡೆಂಗ್ಯೂ : ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಇಲಾಖೆ

0
ಚಿತ್ರದುರ್ಗ    ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದಲ್ಲಿ ಶಂಕಿತ ಡೆಂಗ್ಯೂ ಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗ್ರಾಮದ ಮನೆ,...

ಬಿಸಿಲಿನ ಝಳಕ್ಕೆ ನಲುಗಿದ ಚಳ್ಳಕೆರೆ

0
ಚಳ್ಳಕೆರೆ       ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಸುಮಾರು ಎರಡು ತಿಂಗಳುಗಳಿಂದ ಬೇಸಿಗೆಯ ಉರಿ ಬಿಸಿಲು ಜನರನ್ನು ತತ್ತರಗೊಳಿಸಿದೆ. ಬಿಸಿಲಿನ ತಾಪಕ್ಕೆ ಹೆದರಿದ ಜನ ಬೆಳಗ್ಗೆ 10 ಗಂಟೆಯಾದರೆ ಸಾಕು ತಮ್ಮ ಓಡಾಟವನ್ನೇ...

ಕಾರ್ಮಿಕರನ್ನು ಭೇಟಿ ಮಾಡಿದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್

0
ಬಳ್ಳಾರಿ:      ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾದ ಹಿನ್ನಲೆಯಲ್ಲಿ, ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್‍ಅವರುವಿಮ್ಸ್ ಒಳಗೊಂಡಂತೆ ಜಾನೆಕುಂಟೆ, ಹರಗಿನಡೋಣಿವಿವಿದೆಡೆತೆರಳಿ ಕಾರ್ಮಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು. ಈ ಸಂದರ್ಭಲ್ಲಿ ಮಾತನಾಡುತ್ತಾ“ಗುತ್ತಿಗೆಕಾರ್ಮಿಕ ಪದ್ಧತಿಯನ್ನುಜಾರಿಗೆತಂದಿರುವಕಾಂಗ್ರೆಸ್, ಬಿಜೆಪಿ...
Share via