Tag: onlinekannadanews
ಸರ್ಕಾರಗಳಿಂದ ರಂಗಭೂಮಿಗೆ ಅನುದಾನ ಕಡಿತ
ಹುಳಿಯಾರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ರಂಗಭೂಮಿಗೆ ಈ ಹಿಂದೆ ಕೊಡುತ್ತಿದ್ದ ಅನುಧಾನದ ಪ್ರಮಾಣದಲ್ಲಿ ಕಡಿತ ಮಾಡಿವೆ ಎಂದು ರಂಗಪಂಚಮಿಯ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ ಆರೋಪಿಸಿದರು. ...
ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಇಂಗ್ಲೀಷ ಮಾಧ್ಯಮ ಶಾಲಾ ಉದ್ಘಾಟನೆ
ಬ್ಯಾಡಗಿ: ಪಟ್ಟಣದಲ್ಲಿ ಎಸ್‍ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಇಂಗ್ಲೀಷ ಮಾಧ್ಯಮ ಶಾಲಾ ಉದ್ಘಾಟನಾ ಕಾರ್ಯಕ್ರಮವು ಶನಿವಾರ ಜರುಗಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ...
ಗೂಡ್ಸ್ ವಾಹನಗಳಿಗೆ ಕಡಿವಾಣ ಹಾಕಲು ಮುಂದಾದ ಪೊಲೀಸರು ..!!
ಬೆಂಗಳೂರು ನಗರದ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಕಾರ್ಮಿಕರನ್ನು ಹೊತ್ತು ಸಾಗುವ ಗೂಡ್ಸ್ ವಾಹನಗಳಿಗೆ ಕಡಿವಾಣ ಹಾಕಲು ನಗರದ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಜನರನ್ನು ಕರೆದುಕೊಂಡು ಹೋಗುವ ಗೂಡ್ಸ್...
ರಸ್ತೆ ಅಪಘಾತದಲ್ಲಿ ಸವಾರ ಸಾವು …!!!
ಬೆಂಗಳೂರು, ಬೈಕ್‍ನಲ್ಲಿ ಹೋಗುವಾಗ ಆಯಾತಪ್ಪಿ ರಸ್ತೆಯಲ್ಲಿ ಬಿದ್ದ ಸ್ನೇಹಿತರ ಮೇಲೆ ಲಾರಿ ಹರಿದು ಓರ್ವ ಮೃತಪಟ್ಟರೆ,ಮತ್ತೊಬ್ಬರು ಗಾಯಗೊಂಡಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮುಖ್ಯರಸ್ತೆಯಲ್ಲಿ ನಡೆದಿದೆ.ಹೆಚ್‍ಎಎಲ್‍ನ...
ಶೋಕಿಗಾಗಿ ಸ್ಕೂಟರ್ ಕದ್ದವನ ಬಂಧನ ..!!!
ಬೆಂಗಳೂರು: ಶೋಕಿಗಾಗಿ ಸ್ಕೂಟರ್‍ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕೊತ್ತನೂರು ಪೆÇಲೀಸರು ಬಂಧಿಸಿ 17 ದ್ವಿಚಕ್ರವಾಹನಗಳನ್ನು ಯಶಸ್ವಿಯಾಗಿದ್ದಾರೆ. ಲಿಂಗರಾಜಪುರದ ಜಾನ್ (20) ಹಾಗೂ ಸಂಜಯ್ (19)ಬಂಧಿತ ಆರೋಪಿಗಳಾಗಿದ್ದಾರೆ ಹಳೆಕಳ್ಳರಾದ ಇವರಿಬ್ಬರಿಂದ 6 ಲಕ್ಷ...
ವರಿಷ್ಠರ ಬಳಿ ಉಮೇಶ್ ಜಾದವ್ ಪರ ಲಾಬಿ ನಡೆಸಿದ ಬಿಜೆಪಿ ನಾಯಕರು..!!
ಬೆಂಗಳೂರು ರಾಷ್ಟ್ರೀಯ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆ ಯಲ್ಲಿ ಪರಾಭವಗೊಳಿಸಿದ ಉಮೇಶ್ ಜಾಧವ್ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವಂತೆ ರಾಜ್ಯದ ಬಹುತೇಕ ನಾಯಕರು ವರಿಷ್ಟರ...
300 ಸ್ಥಾನಗಳಿಂದ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ : ಓವೈಸಿ
ಹೈದರಾಬಾದ್:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದು ಒಂದು ಪ್ರಜಾಪ್ರಭುತ್ವದ ಒಂದು ಸಹಜ ಪ್ರಕ್ರಿಯೇ ಅಷ್ಟೇ ಇದಕ್ಕಾಗಿ ಮುಸ್ಲಿಮರು ಆತಂಕ ಪಡಬೇಕಿಲ್ಲ, ಮಸೀದಿಗಳಿಗೆ ತೆರಳಲು ಮತ್ತು ಪ್ರಾರ್ಥನೆ ಸಲ್ಲಿಸಲು ನಾವು...
ಇಂದಿನಿಂದ ಮೀನುಗಾರಿಕೆ ನಿಷೇಧ ..!!
ಮಂಗಳೂರು : ಈ ಸಾಲಿನ ಮೀನುಗಾರಿಕೆ ಋತು ಇಂದಿಗೆ ಅಂತ್ಯಗೊಂಡಿದ್ದು, ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರರಿಗೆ ವಿರಾಮ. ಈ ಅವಧಿಯಲ್ಲಿ ಸಮುದ್ರ ಮೀನುಗಾರಿಕೆ ನಿಷೇಧ...
ಉಡುಪಿಗೆ ವಾರಾಹಿ ನೀರು ತರಲು ಇದ್ದ ಅಡ್ಡಿ ತೆರವು..!!!
ಬೆಂಗಳೂರು: ಸುಮಾರು ವರುಷಗಳಿಂದ ನೆನೆಗುದಿಗೆ ಬಿದಿದ್ದ ಉಡುಪಿ-ಮಣಿಪಾಲ ಅವಳಿ ನಗರಗಳಿಗೆ ನೀರು ಕೊಡುವ ಯೋಜನೆಗೆ ಮರುಜೀವ ಬಂದಿದೆ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಡಿಯಲ್ಲಿ ಬರುವ ಕುಡಿಯುವ ನೀರಿನ ಯೋಜನೆಗಾಗಿ...
ಗ್ರಾ,ಪಂ ಗಳಿಗೆ ಹೊಸ ಅಪ್ ಡೇಟ್..!!!
ಮಂಗಳೂರು: ಗ್ರಾಮಗಳ ಅಭಿವೃದ್ಧಿಗಾಗಿ ನಡೆಸುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಇನ್ನು ಪರಿಣಾಮಕಾರಿಯಾಗಿಸಲು ಗ್ರಾ.ಪಂ.ಗಳು ಸಾಮಾಜಿಕ ಜಾಲತಾಣದತ್ತ ಮುಖ ಮಾಡಿವೆ. ರಾಜ್ಯದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 200 ಸದಸ್ಯರಿರುವ...













