Home Tags Onlinekannadanews

Tag: onlinekannadanews

ಅರೆಕಾಲಿಕ ಉಪನ್ಯಾಸಕರ ನೇಮಕಕ್ಕೆ ಶಾಸಕರ ಸಮಿತಿಯಿಂದ ನಿರ್ಧಾರ

0
ಹುಳಿಯಾರು     ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಬಿಸಿನೆಸ್ ಸೈನ್ಸ್ ಹಾಗೂ ಅಕೌಂಟೆನ್ಸಿ ಉಪನ್ಯಾಸಕ ಹುದ್ದೆಗಳಿಗೆ ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುಂತೆ ಕಾಲೇಜು ಅಭಿವೃದ್ಧಿ ಸಮಿತಿ ತೀರ್ಮಾನಿಸಿತು. ...

ಶಾಲಾ ದಾಖಲಾತಿ ಆಭಿಯಾನ..!!!

0
ಹುಳಿಯಾರು:     ತಾಲ್ಲೂಕಿನಲ್ಲಿನ ಸರ್ಕಾರಿ ಶಾಲೆಗಳು ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಸಿದ್ದವಿದ್ದು, ಪೋಷಕರು ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕಾಗಿದೆ ಎಂದು...

ಎಲ್‍ಕೆಜಿ-ಯುಕೆಜಿ ಶಾಲೆಗಳ ಕುರಿತಾದ ನಿರ್ಧಾರ ಮರು ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ..!!

0
ಬೆಂಗಳೂರು      ಪೂರ್ವ ಪ್ರಾಥಮಿಕ (ಎಲ್‍ಕೆಜಿ-ಯುಕೆಜಿ) ಶಾಲೆಗಳನ್ನು ಪ್ರಾರಂಭಿಸುವುದನ್ನು ರಾಜ್ಯಸರ್ಕಾರ ಪುನರ್ ಪರಿಶೀಲಿಸಿ ಅಗತ್ಯಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.   ...

ಶಿಕ್ಷಕನ ಮೇಲಿನ ಕೊಲೆ ಸಂಚು ಭೇಧಿಸಿದ ಪೊಲೀಸರು..!!!

0
ಬೆಂಗಳೂರು       ಶಿಕ್ಷಕನಾಗಿದ್ದ ಖಾಸಗಿ ಶಾಲೆಯನ್ನು ಬಿಟ್ಟು ತಾನೇ ಶಾಲೆ ಆರಂಭಿಸಿ ಹಳೆಯ ಶಾಲೆಯ ವಿದ್ಯಾರ್ಥಿಗಳನ್ನು ತನ್ನ ಶಾಲೆಗೆ ದಾಖಲಿಸಿಕೊಳ್ಳುತ್ತಿದ್ದ ದ್ವೇಷದ ಮೇಲೆ ಸುಫಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು...

ಆಟೋದಲ್ಲಿ ಕೆ ಜಿ ಹಳ್ಳಿ ಸ್ಟೀಫನ್ ಕೊಲೆ..!!

0
ಬೆಂಗಳೂರು   ಆಟೋದಲ್ಲಿಯೇ ಹಳೇ ಆರೋಪಿಯೊಬ್ಬನನ್ನು ಇಬ್ಬರು ಪರಿಚಯಸ್ಥ ದುಷ್ಕರ್ಮಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನ(ಕೆಜಿ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.    ಕೆಜಿಹಳ್ಳಿಯ ಇದಾಯಿತ್ ನಗರದ ಸ್ಟೀಫನ್...

ಆಸಿಡ್ ಬೆದರಿಕೆ ಹಾಕಿದ ಪಾಗಲ್ ಪ್ರೇಮಿಯ ಬಂಧನ..!!

0
ಬೆಂಗಳೂರು     ವಿವಾಹವಾಗಲು ನಿರಾಕರಿಸಿದ ಯುವತಿಯ ಮನೆಗೆ ನುಗ್ಗಿ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ ಪಾಗಲ್ ಪ್ರೇಮಿಯೊಬ್ಬನನ್ನು ಜಗಜೀವನರಾಮನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.     ಜಗಜೀವನರಾಮನಗರದ ಫೈಸಲ್(25) ಬಂಧಿತ ಆರೋಪಿಯಾಗಿದ್ದಾನೆ,ಯುವತಿಯು...

ಐನಾತಿ ಕಳ್ಲಿಯ ಬಂದನ..!!!

0
ಬೆಂಗಳೂರು     ಕಲ್ಯಾಣ ಮಂಟಪಗಳಿಗೆ ಅಂದಚೆಂದದ ಬಟ್ಟೆಗಳನ್ನು ಧರಿಸಿ ಹೋಗಿ ಲವಲವಿಕೆಯಿಂದ ಓಡಾಡುತ್ತಾ ಚಿನ್ನಾಭರಣ ಕಳವು ಮಾಡುತ್ತಿದ್ದ ಐನಾತಿ ಕಳ್ಳಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.     ಜಯನಗರದ ಮುನ್ನಿ ಬಂಧಿತ ಆರೋಪಿಯಾಗಿದ್ದಾಳೆ,ಮದುವೆ ನಡೆಯುತ್ತಿರುವ...

ವಿಪತ್ತು ನಿರ್ವಹಣೆಗೆ ಪೂರ್ವ ಸಿದ್ಧತೆ ಯೋಜನಾ ರೂಪುರೇಶೆಗಳ ಅತ್ಯಾವಶ್ಯ

0
ತುಮಕೂರು     ಪ್ರಕೃತಿ ವಿಕೋಪ, ಅತೀವೃಷ್ಠಿ, ಅನಾವೃಷ್ಠಿ, ಅಗ್ನಿ ಅನಾಹುತ, ಭೂಕಂಪ, ನೆರೆ ಹಾವಳಿ, ಚಂಡಮಾರುತ, ಹವಾಮಾನ ವೈಪರೀತ್ಯ, ಮತ್ತಿತರ ಸಂದರ್ಭಗಳಲ್ಲಿ ಸಂಭವಿಸುವ ವಿಪತ್ತುಗಳನ್ನು ನಿರ್ವಹಣೆ ಮಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಯೋಜನೆಗಳ ರೂಪು...

ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆಗೆ ಸಜ್ಜಾದ ಇಸ್ರೇಲ್..!!

0
ಜೆರುಸಲೆಂ:    ಕೆಲ ದಿನಗಳ ಹಿಂದೆಯಷ್ಟೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇಸ್ರೇಲ್ ಅಧ್ಯಕ್ಷೀಯ ಚುಕ್ಕಾಣಿ ಹಿಡಿಯಲು ಮುಂದಾಗಿದ್ದ ಮೋದಿ ಆಪ್ತ ಬೆಂಜಮಿನ್ ನೇತನ್ಯಾಹು ಬಹುಮತ ಸಾಭೀತು ಪಡಿಸಲು ನೀಡಿದ್ದ ಗಡುವು ಮುಗಿದರೂ...

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗನ್ ಮೋಹನ್ ರೆಡ್ಡಿ..!!

0
ವಿಜಯವಾಡ:     ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಆಂಧ್ರದ ಎರಡನೇ ಮುಖ್ಯಮಂತ್ರಿಯಾಗಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಇಂದು ಆಂಧ್ರ ಪ್ರದೇಶ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ...
Share via