Home Tags Onlinekannadanews

Tag: onlinekannadanews

ನಗರಸಭೆ ಚುನಾವಣೆ : ಸಕಲ ಸಿದ್ದತೆ ಪೂರ್ಣ

0
ಹರಪನಹಳ್ಳಿ,    ಇದೇ ಮೇ. 29 ರಂದು ಬುಧವಾರ ನಡೆಯಲಿರುವ ಇಲ್ಲಿಯ ಪುರಸಭಾ ಚುನಾವಣೆಗೆ ಸ್ಥಳೀಯ ಆಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಮತಗಟ್ಟೆ ಸಿಬ್ಬಂದಿ ಈಗಾಗಲೇ ತಾವು ನೇಮಕಾತಿ ಹೊಂದಿದ ಮತಗಟ್ಟೆಗಳಿಗೆ...

ಹಿರಿಯೂರಿನಲ್ಲಿ ಪರಿಜಾತ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ

0
ಹಿರಿಯೂರು :     ನಗರದ ಪಾರಿಜಾತ ಕಲ್ಯಾಣ ಮಂಟಪದ ಬಳಿ ನಿರ್ಮಿಸಿರುವ ಭವ್ಯ ದೇವಾಲಯದಲ್ಲಿ ಪಾರಿಜಾತ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯ ನಡೆಯಲಿದೆ.      ಈ ದೇವಾಲಯದ ಆವರಣದಲ್ಲಿ...

ನಗರಸಭೆ ಚುನಾವಣೆ: ಕಣದಲ್ಲಿ 117 ಪಕ್ಷೇತರ ಅಭ್ಯರ್ಥಿಗಳು

0
ಹಿರಿಯೂರು :    ಹಿರಿಯೂರು ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿಗೆ ಇಲ್ಲಿನ ನಗರಸಭೆಗೆ ಚುನಾವಣೆ ಎದುರಾಗಿದೆ.    ಈ ಹಿಂದೆ ಪುರಸಭೆಯಾಗಿದ್ದಾಗ 27 ವಾರ್ಡ್‍ಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆ...

ಹಿರಿಯೂರು ತಾಲ್ಲೂಕಿನಲ್ಲಿ ಒಂದೇ ಮಳೆಗೆ ತುಂಬಿದ ಕೂಡ್ಲಹಳ್ಳಿ ಚೆಕ್‍ಡ್ಯಾಂ

0
ಹಿರಿಯೂರು :    ತಾಲ್ಲೂಕಿನ ಕೂಡ್ಲಹಳ್ಳಿಯ ಸಂಗಮೇಶ್ವರ ದೇವಸ್ಥಾನದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‍ಡ್ಯಾಂ ಒಂದೇರಾತ್ರಿ ಸುರಿದ ಮಳೆಗೆ ಭರ್ತಿಯಾಗಿದ್ದು, ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಬಂದು...

ಕೇಂದ್ರ ಕಾನೂನು ಮಾರ್ಪಾಡು ಮೂಲಕ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ : ಕಾಂ.ಎಸ್.ಪಿ.ಕುಮಾರ್

0
ಹಿರಿಯೂರು :    ಕೇಂದ್ರಸರ್ಕಾರ ಅನೇಕ ಕಾರ್ಮಿಕರ ತ್ಯಾಗ, ಬಲಿದಾನ ಹೋರಾಟಗಳಿಂದ ಗಳಿಸಿದ ಕಾರ್ಮಿಕರ ಕಾನೂನುಗಳನ್ನು ಮಾರ್ಪಾಡು ಮಾಡಿ, ದುಡಿಯುತ್ತಿರುವ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ ಎಂಬುದಾಗಿ ಭಾರತ ಕಮ್ಯೂನಿಸ್ಟ್‍ಪಕ್ಷದ ಕಾರ್ಯದರ್ಶಿ ಹೇಳಿದರು.   ...

ಬರದ ಸಂದರ್ಭದಲ್ಲಿ ಉದ್ಯೋಗ ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ಪರಿಹರಿಸಿ:ಆರ್.ವಿ.ದೇಶಪಾಂಡೆ

0
ಹಾವೇರಿ    ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕೆಲಸಮಾಡಿ, ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು...

ನಾಳೆಯಿಂದ ಮತ್ತೆ ಶಾಲೆಗಳು ಪ್ರರಂಭ..!!

0
ಹಾನಗಲ್ಲ :  ಕಳೆದ ಒಂದುವರೇ ತಿಂಗಳಿನಿಂದ ರಜೆಯಲ್ಲಿದ್ದ ಮಕ್ಕಳು ನಾಳೆಯಿಂದ ಬೇಸಿಗೆಯಲ್ಲಿ ಮಜಾ ಮಾಡಿ ರಜೆ ಮುಗಿಸಿ (ಮೇ29) ರಂದು ಚಿಣ್ಣರು ಶಾಲೆಗೆ ಹೊರಡಲಿದ್ದಾರೆ.   ಬುಧವಾರದಿಂದಲೇ ತಾಲೂಕಿನಲ್ಲಿ ಸರಕಾರಿ ಶಾಲೆಗಳು ಪ್ರಸಕ್ತ...

ಪಟ್ಟಣ ಪಂಚಾಯ್ತಿಯಲ್ಲೂ ಬಿಜೆಪಿಗೆ ಅಧಿಕಾರ

0
ಹೊಳಲ್ಕೆರೆ;   ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ದಿಸಿರುವ ಅಭ್ಯರ್ಥಿಗಳ ಪರವಾಗಿ ಬಿಜೆಪಿಯ ಯುವ ಮುಖಂಡ ರಘುಚಂದನ್ ಅವರು ಕಳೆದರಡು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿದರು     ಪಟ್ಣಣ...

ಬಾಲ್ಯ ವಿವಾಹ ಪ್ರಕರಣ ತಡೆ ಪ್ರತಿಯೊಬ್ಬರ ಹೊಣೆ : ಸಿಇಓ

0
ಚಿತ್ರದುರ್ಗ:     ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ ಪ್ರತಿಯೊಬ್ಬ ಅಧಿಕಾರಿಗೂ ಬಾಲ್ಯ ವಿವಾಹ ತಡೆಯುವ ಅಧಿಕಾರವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.. ಸತ್ಯಭಾಮ...

ಪಾರ್ಕ್ ಕಾಮಗಾರಿಯಲ್ಲಿ ಲೋಪ; ಗುತ್ತಿಗೆದಾರ, ಇಂಜಿನೀಯರ್‍ಗೆ ತಿಪ್ಪಾರೆಡ್ಡಿ ತರಾಟೆ

0
ಚಿತ್ರದುರ್ಗ      ಅಮೃತ್ ಸಿಟಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಪಾರ್ಕ್‍ಗಳ ಅಭಿವೃದ್ದಿ ಕಾಮಗಾರಿಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಗುತ್ತಿಗೆದಾರ ಮತ್ತು ಕಂಪೆನಿಯ ಅಧಿಕಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡ ಪ್ರಸಂಗ...
Share via