Home Tags Onlinekannadanews

Tag: onlinekannadanews

ನಗರಸಭೆ ಸಾಮಾನ್ಯ ಸಭೆ ಕರೆಯಲು ಜಿಲ್ಲಾಧಿಕಾರಿಯನ್ನು ನಿವೇದಿಸಿಕೊಂಡ ಸದಸ್ಯೆ ಮಂಜುಳಾ.

0
ಚಳ್ಳಕೆರೆ         ನಗರಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಸಹ ಯಾವುದೇ ಸಭೆ, ಕಾರ್ಯ, ಕಲಾಪಗಳು ನಡೆಯದ ಹಿನ್ನೆಲ್ಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ...

ಫಲಶೃತಿ : ಬಾಣಂತಿ ಶಾರದಮ್ಮಳಾ ದುಸ್ಥಿತಿಯ ಬಗ್ಗೆ ವಾಸ್ತವ ಚಿತ್ರಣ ಬಯಲು

0
ಚಳ್ಳಕೆರೆ           ತಾಲ್ಲೂಕಿನ ಹಿರೇಹಳ್ಳಿಯ ಬಾಣಂತಿ ಶಾರದಮ್ಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ವರದಿಗೆ ಇಲ್ಲಿನ ತಾಲ್ಲೂಕು ಆಡಳಿತ ಸಕರಾತ್ಮಕವಾಗಿ ಸ್ಪಂದಿಸಿದ್ದು, ಪೊಲೀಸ್, ಕಂದಾಯ ಹಾಗೂ ಶಿಶು ಅಭಿವೃದ್ಧಿ...

ಅಭಿವೃದ್ಧಿ ವಿರೋಧಿ ಹಾಗೂ ಕಳಂಕಿತರ ಆಯ್ಕೆ ವಿರುಧ ಪ್ರತಿಭಟನೆ

0
ಬ್ಯಾಡಗಿ:       ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅಭಿವೃದ್ಧಿ ವಿರೋಧಿ ಹಾಗೂ ಕಳಂಕಿತ ಮುರಿಗೆಪ್ಪ ಶೆಟ್ಟರ ಅವರ ಆಯ್ಕೆಗೆ ಪಟ್ಟಣದಲ್ಲಿ ವಿರೋಧ ಹೆಚ್ಚಳವಾಗಿದ್ದು ಸೋಮವಾರ ಜಯ ಕರ್ನಾಟಕ ಸಂಘಟನೆ ತಾಲೂಕ ಘಟಕದ...

ವ್ಯಾಪಾರಸ್ಥರು ಸ್ಪರ್ಧಾತ್ಮಕ ದರ ನೀಡಲು ಸಿದ್ಧ

0
ಬ್ಯಾಡಗಿ:       ರೈತರ ಹಿತದೃದಷ್ಟಿಯಿಂದ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಸ್ಪರ್ಧಾತ್ಮಕ ದರಗಳನ್ನು ನೀಡಲು ಸಿದ್ಧರಿದ್ದಾರೆ, ನೀರು ಹೊಡೆದಂತಹ ಅಥವಾ ಅರ್ಧಂಬರ್ಧ ಒಣಗಿಸಿದ ಮೆಣಸಿನಕಾಯಿಯನ್ನು ಯಾವುದೇ ಕಾರಣಕ್ಕೂ ಮಾರಾಟಕ್ಕೆ ತರದಂತೆ ಕೃಷಿ ಉತ್ಪನ್ನ...

ಮಕ್ಕಳಲ್ಲಿ ಕ್ರೀಡೆ, ಸಾಹಿತ್ಯ, ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ-ಶಾಸಕ ಗಾಲಿ ಸೋಮಶೇಖರರೆಡ್ಡಿ

0
ಬಳ್ಳಾರಿ          ಮಕ್ಕಳಲ್ಲಿ ಕ್ರೀಡೆ, ಸಾಹಿತ್ಯ, ಸಂಸ್ಸøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲವು ಕನ್ನಡಪರ ಸಂಘಟನೆಗಳ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಬಳ್ಳಾರಿ ಶಾಸಕರಾದ ಗಾಲಿ ಸೋಮಶೇಖರರೆಡ್ಡಿ...

ಮಹರ್ಷಿ ವಾಲ್ಮೀಕಿ ಜಾತ್ರೆ

0
ಹಾವೇರಿ:       ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಹಾಗೂ 9ರಂದು ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು, ಸಮಾಜದ ಎಲ್ಲರನ್ನೊಳಗೊಂಡ ಈಜಾತ್ರೆಗೆ ಪ್ರಸಕ್ತ ವರ್ಷದಿಂದ ಚಾಲನೆ...

ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬ

0
 ಹಾವೇರಿ :        ಎಐಸಿಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬವನ್ನು ಯುವ ಕಾಂಗ್ರೇಸ್ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಶಕ್ತಿ...

ವಿಶ್ವ ಮಾನವ ಹಕ್ಕುಗಳ ದಿನಾಚರಣೆ

0
ಹೊಳಲ್ಕೆರೆ:       ಮಾನವ ಸಹಜವಾಗಿ ಹುಟ್ಟಿನಿಂದ ಪಡೆದಿರುವ ನೈಸರ್ಗಿಕವಾದ ಮಾನವಹಕ್ಕುಗಳ ರಕ್ಷಣೆಗೆ ಸಂವಿಧಾನ, ಸರಕಾರ ಮತ್ತು ನ್ಯಾಯಾಂಗ ವಿವಿಧ ಅಧಿನಿಯಮಗಳಡಿ ಭದ್ರತೆ ನೀಡಿದೆ. ಹಕ್ಕುಗಳ ಉಲ್ಲಂಘನೆಯಾದರೆ ನ್ಯಾಯಯುತ ಹಕ್ಕಿಗಾಗಿ ನ್ಯಾಯಾಲಯಕ್ಕೆ...

ಸಾಮಾಜಿಕ ಪರಶೋಧನೆ ಹಾಗೂ ರೋಜಗಾರ ದಿನಾಚರಣೆ

0
ಹಾಲಗಿ      ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಶೋಧನೆ ಹಾಗೂ ರೋಜಗಾರ ದಿನಾಚರಣೆಯನ್ನು ಆಚರಿಸಿದ ಕುರಿತು.       ಹೊಮ್ಮರಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ...

ರೈತ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರ್ ಗೆ ಮನವಿ

0
ಪಾವಗಡ:         ಹೂ ಮಾರಕಟ್ಟೆಯಲ್ಲಿ ಅಳತೆಯಲ್ಲಿ ಮೋಸ ಮಾಡುತ್ತಿದ್ದಾರೆ ಮತ್ತು ಹಣ ನೀಡಲು ರೈತರಿಗೆ ಕಿರಿ ಕಿರಿ ಮಾಡುತ್ತಿದ್ದಾರೆ ಸರಿಪಡಿಸಬೆಕೆಂದು ತಾಹಸೀಲ್ದಾರ್‍ಅವರಿಗೆ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು...
Share via