Tag: onlinekannadanews
ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ
ಸವಣೂರ : ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯವಾಗಿದ್ದು, ಜೀವನದ ಎಲ್ಲ ಚಟುವಟಿಕೆಗಳಿಗೆ ಮೂಲವಾಗಿವೆ. ಬದುಕಿಗೆ ಕಣ್ಣುಗಳು ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ಡಾ|| ಪ್ರದೀಪಕುಮಾರ ಹೇಳಿದರು. ನಗರದ...
ನಗರಸಭೆ ಚುನಾವಣೆ: ಅಭ್ಯರ್ಥಿ ಪರ ಸಚಿವರ ಪ್ರಚಾರ..!!!
ಪಾವಗಡ :- ಇದೇ ತಿಂಗಳು 29 ನಡೆಯಲಿರುವ ಪುರಸಭಾ ಚುನಾವಣೆಯಲ್ಲಿ ತಪ್ಪದೆ ಪ್ರತಿ ಯೋಬ್ಬರು ಮತದಾನ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸಾಭಿತು ಪಡೆಸಲು ಮುಖಂಡರು ಸಂಘಟಿತರಾಗಿ ಪುರಸಭೆಯನ್ನು ಕಾಂಗ್ರೇಸ್ ವಶಕ್ಕೆ...
ಸಿಂಧೂರ ಲಕ್ಷಣ ಜಯಂತಿ
ಪಾವಗಡ : ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ದ ಸಿಡಿದೆದ್ದ ಕ್ರಾಂತಿಕಾರಿಕ ಹೋರಾಟಗಾರ ಸಿಂಧೂರ ಲಕ್ಷ್ಮಣ ಎಂದು ಶಿಡ್ಲೆಕೋಣೆ ವಾಲ್ಮೀಕಿ ಗುರುಪೀಠದ ಸಂಜಯ್ ಕುಮಾರ್ ತಿಳಿಸಿದರು. ಪಟ್ಟಣದ ಕುಮಾರಸ್ವಾಮಿ...
ಅಸಮಾನತೆ ತೊಲಗಿಸಲು ಕ್ರಾಂತಿಯೇ ಮಾಡಿದ ಬಸವ
ದಾವಣಗೆರೆ : ಅಸಮಾನತೆ ತೊಲಗಿಸಲು 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರೆಂದು ಶಾಸಕ ಎಸ್.ಎ.ರವೀಂದ್ರನಾಥ್ ಸ್ಮರಿಸಿದರು. ನಗರದ ಆಂಜನೇಯ ಬಡಾವಣೆಯ ಶ್ರೀಬಸವೇಶ್ವರ...
ಪ್ರತ್ಯೇಕ ಧರ್ಮಕ್ಕೆ ವಿದ್ವಾಂಸರ ಅಭಿಪ್ರಾಯ ಅವಶ್ಯ
ದಾವಣಗೆರೆ : ಪ್ರಸ್ತುತ ಚಾಲ್ತಿಯಲ್ಲಿರುವ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ವಿದ್ವಾಂಸರ ಅಭಿಪ್ರಾಯ ಪಡೆಯುವ ಅವಶ್ಯಕತೆ ಇದೆ ಎಂದು ಜಾನಪದ ತಜ್ಞ ಧಾರವಾಡದ ಡಾ.ಸೋಮಶೇಖರ್ ಇಮ್ರಾಪುರ ಅಭಿಪ್ರಾಯಪಟ್ಟರು. ನಗರದ...
ಖಬರಸ್ಥಾನದ ಕಾಪೊಂಡ್ ಗೋಡೆ ಅನುದಾನ ಗುಳಂ..!!
ಮಲೇಬೆನ್ನೂರು ಪಟ್ಟಣದ ಹೊರವಲಯದ ಸ.ನಂ 155/ಪಿ1ರಲ್ಲಿನ ಖಬರಸ್ಥಾನದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಬಿಡುಗಡೆಯಾದ ವಿಧಾನಪರಿಷತ್ ಸದಸ್ಯರ 3ಲಕ್ಷ ರೂ .ಅನುದಾನ ಕಾಮಗಾರಿ ಮಾಡದೆ, ದುರುಪಯೋಗವಾಗುತ್ತಿದೆ ಎಂದು ಮೊಹ್ಮದ್ ಫಾಜಿಲ್...
ಚಿ.ನಾ.ಹಳ್ಳಿ ಮರಳು ಲೂಟಿಗೆ ಕಡಿವಾಣ ಹಾಕಲು ಒತ್ತಾಯ
ಹುಳಿಯಾರು ಚಿಕ್ಕನಾಯಕನಹಳ್ಳಿಯ ಬಹುತೇಕ ಕೆರೆಗಳಲ್ಲಿ ದಿನೇ ದಿನೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಮರಳು ಲೂಟಿಯೂ ವ್ಯಾಪಕಗೊಳ್ಳಲಾರಂಭಿಸಿದ್ದು ಜಿಲ್ಲಾಧಿಕಾರಿಗಳು ಮರಳು ಲೂಟಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ...
2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯ
ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ 2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿ ಹುಳಿಯಾರಿನ ಬಾಲಾಜಿ ಚಿತ್ರಮಂದಿ ರದ ಹಿಂಭಾಗದ ನಿವಾಸಿಗಳು ರೈತಸಂಘ ಹಾಗೂ ಸಮಾಜಿಕ ಹೋರಾಟಗಾರರ ನೆರವು...
ಆಕಸ್ಮಿಕ ಬೆಂಕಿ : 10 ಸಾವಿರ ತೆಂಗಿನ ಮಟ್ಟೆ ಭಸ್ಮ
ಹುಳಿಯಾರು: ಬೆಂಕಿ ಆಕಸ್ಮಿಕದಿಂದ 10 ಸಾವಿರ ತೆಂಗಿನ ಮಟ್ಟೆ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಜೋಡಿ ತಿಮ್ಲಾಪುರ ಗೇಟ್ ಬಳಿ ಜರುಗಿದೆ.ಹೊಸದುರ್ಗದಿಂದ ತಮಿಳುನಾಡಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ...
ಇನ್ಹೇಲರ್ಸ್‍ನಿಂದ ಮಾತ್ರ ಅಸ್ತಮ ನಿಯಂತ್ರಣ
ದಾವಣಗೆರೆ: ಬಾಯಿ ಇಂದ ಗಾಳಿಯ ರೂಪದಲ್ಲಿ ಸೇವಿಸಬಹುದಾದ ಔಷಧಿಗಳಿಂದ(ಇನ್ಹೇಲರ್ಸ್‍ನಿಂದ) ಮಾತ್ರ ಅಸ್ತಮ ನಿಯಂತ್ರಣ ಆಗಲಿದೆ ಎಂದು ಹಾಸನದ ಶ್ವಾಸಕೋಶ ತಜ್ಞ ವೈದ್ಯೆ ಡಾ.ದೀಪ್ತಿ ಕೃಷ್ಣನ್ ಪ್ರತಿಪಾದಿಸಿದರು. ನಗರದ ಪದ್ಮಶ್ರೀ ಚಿಂದೋಡಿಲೀಲಾ...













