Tag: onlinekannadanews
ಕೊಳವೆ ನೀರಿನಲ್ಲಿ ಕೊಚ್ಚೆ-ಹುಳುಗಳು
ಚಿಕ್ಕನಾಯಕನಹಳ್ಳಿ ಅಧಿಕಾರಿಗಳ ನಿರ್ಲಕ್ಷತನವೋ, ಜನಪ್ರತಿನಿಧಿಗಳ ಅಸಡ್ಡೆಯೋ ಗೊತ್ತಿಲ್ಲ. ಪಟ್ಟಣದ ಪುರಸಭೆಯ 10ನೇ ವಾರ್ಡ್‍ನಲ್ಲಿ ಕೊಳವೆ ಮಾರ್ಗದಲ್ಲಿ ಕೊಳಚೆ ನೀರು ಹಾಗೂ ಹುಳವಿರುವ ನೀರು ಸರಬರಾಜಾಗಿದೆ ಎಂದು ಆ ಭಾಗದ...
ಮನೆಗಳಿಗೆ ಚರಂಡಿ ನೀರು : ಗ್ರಾಮಸ್ಥರ ಅಳಲು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಚರಂಡಿಯ ನೀರು ಮನೆಗಳಿಗೆ ಹರಿಯುತ್ತಿದೆ, ಗ್ರಾಮ ಪಂಚಾಯಿತಿ ಸಮರ್ಪಕವಾದ ಚರಂಡಿ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದ ನಿವಾಸಿಗಳು...
ದುರಸ್ತಿಯ ಹಣದಲ್ಲಿ ಹೊಸ ಕಾಮಗಾರಿ ಬೇಡ : ಜೆಸಿಎಂ
ಚಿಕ್ಕನಾಯಕನಹಳ್ಳಿ 2018-19ನೇ ಸಾಲಿಗೆ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ 67.94 ಲಕ್ಷರೂ. ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಶುಕ್ರವಾರ ಪಟ್ಟಣದ ತಾಲ್ಲೂಕು...
ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆ
ಮಧುಗಿರಿ: ತಾಲ್ಲೂಕಿನಲ್ಲಿ ಬೇಸಿಗೆಯ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಎದುರಾಗುತ್ತಿದ್ದು ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು. ...
ಸುಳ್ಳು ಸುದ್ದಿ ಹಬ್ಬಿಸಿದರೆ ಶಿಸ್ತು ಕ್ರಮ
ಮಧುಗಿರಿ : ಪಟ್ಟಣದ ಗುರುಭವನದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳಿಂದ ಬಂದಿರುವ ಮುಂಗಡ ಹಣ ಹಾಗೂ ಬಾಡಿಗೆಯ ಹಣದಲ್ಲಿ ಅವ್ಯಹಹಾರ ನಡೆದಿದೆ ಎಂದು ಕೆಲವರು ಕರಪತ್ರ...
ಅಧಿಕಾರಿಗಳು ಲಂಚ ಪಡೆಯದೆ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ನೀಡಿ
ಪಾವಗಡ ಸರ್ಕಾರಿ ನೌಕರರು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಯಾವುದೇ ಲಂಚ ಪಡೆಯದೇ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಸರ್ಕಲ್ ಇನಸ್ಪೆಕ್ಟರ್...
ಸರಿಯಾಗಿ ಕಾರ್ಯ ನಿರ್ವಹಿಸದ ಬ್ಯಾಂಕ್ ಸಿಬ್ಬಂದಿ
ಐ.ಡಿ.ಹಳ್ಳಿ ಗ್ರಾಮದ ಎಸ್.ಬಿ.ಐ.ಬ್ಯಾಂಕಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಹಾಗೂ ಖಾತೆದಾರರಿಗೆ ಹೊಸದಾಗಿ ಖಾತೆ ತೆರೆಯಲು ತುಂಬಾ ಕಿರಿಕಿರಿ ಆಗುತ್ತಿದೆ. ಈ ಗ್ರಾಮದಲ್ಲಿರುವ ಎಸ್.ಬಿ.ಐ. ಬ್ಯಾಂಕಿಗೆ...
90 ಕೊಠಡಿಗಳ ಜೇನುಮಲೆ ವಸತಿಗೃಹ ಉದ್ಘಾಟಿಸಿದ ಸಿ ಎಂ
ಬೆಂಗಳೂರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 90 ಕೊಠಡಿಗಳ ಜೇನುಮಲೆ ವಸತಿಗೃಹ...
ಕಾರ್ಮಿಕರು ದುಡಿಮೆಯ ಜತೆಗೆ ಕ್ರೀಡಾಸಕ್ತಿ ಹೊಂದಬೇಕು
ಕುಣಿಗಲ್ ಕಾರ್ಮಿಕರಿಗೆ ದುಡಿಮೆಯು ತಮ್ಮ ಜೀವನ ನಿರ್ವಹಣೆಗಾದರೆ ಕ್ರೀಡೆಯು ದೈಹಿಕ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ಸಹಾಯಕ. ಪ್ರತಿಯೊಬ್ಬ ಕಾರ್ಮಿಕರೂ ದುಡಿಮೆಯ ಜತೆಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಾಲ್ಲೂಕು...
ಕನ್ನಡ ಭವನ ಲೋಕಾರ್ಪಣೆ
ತುರುವೇಕೆರೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ಉತ್ತಮ ಕನ್ನಡ ಕಾರ್ಯಕ್ರಮಗಳನ್ನು ನೀಡಲಿ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು. ತಾಲ್ಲೂಕಿನ ಮಾಯಸಂದ್ರ...













