Home Tags Police

Tag: police

ವಿಶ್ವಾಸಮತಯಾಚನೆ : ವಿಧಾನಸೌಧ ಸುತ್ತ ಪೊಲೀಸ್ ಸರ್ಪಗಾವಲು!

0
ಬೆಂಗಳೂರು:      ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ವಿಶ್ವಾಸ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಧಾನಸೌಧದ ಬಂದೋಬಸ್ತ್​ಗಾಗಿ ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.  ...

ಔರಾದ್ಕರ್ ವರದಿ ಜಾರಿಗೆ ಸಿಎಂ ಅಂಕಿತ!!

0
ಬೆಂಗಳೂರು:      ರಾಜಕೀಯ ಅಸ್ಥಿರತೆಯ ನಡುವೆಯೂ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ...

ರೆಬೆಲ್ ನಾಯಕರ ಭೇಟಿ ಯತ್ನ ಕೈ ಬಿಟ್ಟ `ದೋಸ್ತಿ ನಾಯಕರು’!

0
ಬೆಂಗಳೂರು:       ಮೈತ್ರಿ ಸರ್ಕಾರದ ಉಳಿವಿಗಾಗಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಭೇಟಿಗೆ ಯತ್ನಿಸಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಜಾದ್, ಜೆಡಿಎಸ್ ವರಿಷ್ಟ ದೇವೇಗೌಡ ಹಾಗೂ ಕಾಂಗ್ರೆಸ್ ಹಿರಿಯ...

ನೀರಿನಲ್ಲಿ ಟಿಕ್ ಟಾಕ್ ಗೀಳು : ಯುವಕನ ದುರಂತ ಸಾವು!!

0
ಹೈದರಾಬಾದ್​:         ಕೆರೆಯೊಂದರಲ್ಲಿ ಸ್ನಾನ ಮಾಡುವ ವೇಳೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಯುವಕನೋರ್ವ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಹೈದರಾಬಾದ್​ನ ಮೇಡ್ಚಲ್ ಜಿಲ್ಲೆಯ ದುಲಪಲ್ಲಿ ಕೆರೆಯಲ್ಲಿ...

ಮರಕ್ಕೆ ಡಿಕ್ಕಿ ಹೊಡೆದ ಕಾರು : ಮೂವರ ದುರ್ಮರಣ!!

0
ಚಿಕ್ಕಮಗಳೂರು :      ತಡರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ  ನಡೆದಿದೆ.      ಮಹೇಶ್,...

144 ಸೆಕ್ಷನ್ : ವಿಧಾನಸೌಧದ ಸುತ್ತ ಪೊಲೀಸ್‌ ಸರ್ಪಗಾವಲು!!

0
ಬೆಂಗಳೂರು:       ಶಾಸಕರ ರಾಜೀನಾಮೆ ಬೆನ್ನಲ್ಲೇ ರಾಜ್ಯದ ಸಮ್ಮಿಶ್ರ ಸರ್ಕಾರದ ಫೈನಲ್‌ ಕೌಂಟ್‌ ಡೌನ್‌ ಶುರುವಾಗಿರುವ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಇಂದಿನಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.      ಕಮಿಷನರ್‌ ಅಲೋಕ್‌...

ಪೊಲೀಸರ ಮೇಲೆ ಹಲ್ಲೆಗೆ ಯತ್ನ: ರೌಡಿಶೀಟರ್ ಗೆ ಗುಂಡೇಟು!!

0
ಮಂಗಳೂರು:      ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ ಬಂಧನಕ್ಕೆ ತೆರಳಿದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದು , ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗಾಗಿ...

ವಿದ್ಯುತ್ ಶಾಕ್ : ಕೋರ್ಟ್‌ ಆವರಣದಲ್ಲಿ 4 ವರ್ಷದ ಬಾಲಕ ಸಾವು!!

0
ವಿಜಯಪುರ:      ಕೋರ್ಟ್ ಹೊರ ಆವರಣದಲ್ಲಿ ಇಂದು ಬೆಳಗ್ಗೆ 4 ವರ್ಷದ ಬಾಲಕನೊಬ್ಬ ವಿದ್ಯುತ್‌ ಶಾಕ್‌ನಿಂದಾಗಿ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.      ಮಾಸಿದ್ದ ಮಲಕಾರಿ ಒಡೆಯರ್(4) ಎಂಬಾತ...

ತರಕಾರಿಗೆ ಹಣ ಕೇಳಿದ ಪತ್ನಿಗೆ ತಲಾಕ್​ ಹೇಳಿ ಹೊರದಬ್ಬಿದ ಪತಿ!

0
ದೆಹಲಿ :      ತರಕಾರಿ ತರಲು 30 ರೂಪಾಯಿ ಕೇಳಿದ ಪತ್ನಿ ಮೇಲೆ ಕೋಪಗೊಂಡ ಪತಿ ಮೂರು ಬಾರಿ ತಲಾಖ್ ಎಂದು ಮನೆಯಿಂದ ಹೊರದಬ್ಬಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.     ಗ್ರೇಟರ್ ನೋಯ್ಡಾ ಬಳಿಯ...

ಐಎಂಎ ವಂಚನೆ : ಮನ್ಸೂರ್ ಬಂಧನಕ್ಕೆ ದುಬೈಗೆ SIT ತಂಡ!?

0
ಬೆಂಗಳೂರು :      ಸಾವಿರಾರು ಜನರಿಗೆ ಕೋಟ್ಯಾಂತರ ರೂ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಬಂಧಿಸಲು ಶೀಘ್ರದಲ್ಲೇ ರಾಜ್ಯ ವಿಶೇಷ ತನಿಖಾ ತಂಡವು ದುಬೈಗೆ...
Share via