Home Tags Praja pragathi

Tag: Praja pragathi

ಕಳ್ಳಂಬೆಳ್ಳ ಹೋಬಳಿಯು ಮೂರು ನದಿ ಮೂಲದ ನೀರಿನ ತ್ರಿವೇಣಿ ಸಂಗಮವಾಗಲಿದೆ :ಟಿ.ಬಿ.ಜಯಚಂದ್ರ

0
ಶಿರಾ:     ಕಳೆದ 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳೆರಡನ್ನೂ ಕಂಡಿದ್ದೇನೆ. ಜಯ ಹಾಗೂ ಅಪಜಯಗಳ ನಡುವೆ ಶಿರಾ ಕ್ಷೇತ್ರದ ವ್ಯಾಪಕ ಅಭಿವೃದ್ಧಿಗೆ ಪಣತೊಟ್ಟು ಆ ಕೆಲಸವನ್ನೂ ಮಾಡಿದ್ದು ಶಾಶ್ವತ ನೀರಾವರಿ...

ಒಂದೇ ರಾತ್ರಿ ಎರಡು ಪೆಟ್ಟಿಗೆ ಅಂಗಡಿಗಳಲ್ಲಿ ಕಳ್ಳತನ

0
ಮಿಡಿಗೇಶಿ      ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಪಂ ವ್ಯಾಪ್ತಿಯ ಲಕ್ಲೀಹಟ್ಟಿ ಗ್ರಾಮದ ಬಸ್ ನಿಲ್ದಾಣದಲ್ಲಿನ ಶಿವಣ್ಣ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿಯ ಜ್ಹಿಂಕ್‍ಶೀಟ್ ಸೀಳಿ ಅ. 17 ರಂದು ಕಳ್ಳತನ...

ಸರ್ಕಾರ ಹೂ ಬೆಳೆಗಾರರಿಗೂ ಬೆಂಬಲ ಬೆಲೆ ನೀಡುವಂತಾಗಲಿ

0
ತುರುವೇಕೆರೆ     ಕೊರೋನಾ ಸಂಕಷ್ಟಕ್ಕೆ ಸಿಲುಕಿದ ತಾಲ್ಲೂಕಿನ ಹೂ ಬೆಳೆಗಾರ ರೈತರ ಬದುಕು ಮೂರಾಬಟ್ಟೆಯಾಗಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.ಪ್ರತಿ ವರ್ಷ ಆಷಾಢ ಮಾಸ ಕಳೆದು ಭಾದ್ರಪದ ಮಾಸ ಹುಟ್ಟಿತೆಂದರೆ ಕಾರ್ತೀಕ ಮಾಸದ ಕೊನೆಯವರೆವಿಗೂ...

ನೊಣವಿನಕೆರೆ :ಕೆಟ್ಟುನಿಂತ ಪೋಲಿಸ್ ಠಾಣೆ ಹತ್ತಿರದ ಹೈಮಾಸ್ ದೀಪ

0
ತಿಪಟೂರು :      ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ನೊಣವಿನಕೆರೆಗೆ ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ ಆದರೆ ಸಂಜೆಯಾಗುತ್ತಿದ್ದಂತೆ ಆವರಿಸುವ ಕತ್ತಲು ಜನರನ್ನು ಭಯ ಭೀತರನ್ನಾಗಿಸುತ್ತಿದೆ.ನೋಣವಿನಕೆರೆ ಆರಕ್ಷಕ ಠಾಣೆಯ ಮುಂಭಾಗ...

ಅಡುಗೆ ಅನಿಲ ಸೋರಿಕೆ : ಮನೆ ಭಸ್ಮ

0
ಹುಳಿಯಾರು    ಅಡುಗೆ ಅನಿಲ ಸೋರಿಕೆಯಿಂದ ಮನೆ ಸಂಪೂರ್ಣ ಭಸ್ಮವಾಗಿ 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಹುಳಿಯಾರು ಹೋಬಳಿಯ ಕುಶಾಲಪುರದಲ್ಲಿ ನಡೆದಿದೆ.   ಕುಶಾಲಪುರದ ಮಧುಸೂದನ್ ಅವರ ಮನೆ ಡುಗೆ...

ಕೋವಿಡ್ 19 ನಿಯಮ ಕಡ್ಡಾಯವಾಗಿ ಪಾಲಿಸಿ

0
ಗುಬ್ಬಿ   ಮಾರಕ ಕೊರೋನ ವೈರಸ್ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಕೋವಿಡ್ 19 ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರೋಗ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹಿರಿಯ...

ಅಸ್ಪೃಶ್ಯತಾ ನಿರ್ಮೂಲನಾ ಕಾರ್ಯಾಗಾರ

0
ಚಿಕ್ಕನಾಯಕನಹಳ್ಳಿ     ಯಾವುದೇ ಧರ್ಮ, ಜಾತಿ, ಲಿಂಗಭೇದಗಳಿಲ್ಲದೆ ಸಮಾಜದಲ್ಲಿ ಎಲ್ಲರೂ ಸಮಾನರು ಎನ್ನುವ ಭಾವನೆ ಬಂದಾಗ ಮಾತ್ರ ಜಾತ್ಯತೀತ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು  ಮಹದೇವ್ ಡಿ ಕಾಂಬಳೆ ತಿಳಿಸಿದರು.    ಅವರು...

ಡಿಸಿಎಂ ಪುತ್ರನ ಸ್ಥಿತಿ ಗಂಭೀರ..!

0
ಬೆಂಗಳೂರು :    ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಂತ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ ಕಾರಜೋಳ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.    ಕಳೆದ ನಿನ್ನೆಯಷ್ಟೇ ತಮ್ಮ ಇಡೀ...

ಅಫ್ಘಾನಿಸ್ತಾನ ಬಾಂಬ್ ಸ್ಪೋಟ : 16 ಸಾವು

0
ಅಫ಼್ಘಾನ್ :    ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೊವಾದಲ್ಲಿನ ಪ್ರಾಂತೀಯ ಪೊಲೀಸ್ ಕಚೇರಿಯ ಹೊರಗೆ ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 90...

ವಿಯಟ್ನಾಂ : ಭೂಕುಸಿತಕ್ಕೆ 45ಕ್ಕೂ ಹೆಚ್ಚು ಮಂದಿ ಸಾವು..!

0
ವಿಯಟ್ನಾಂ    ಮಧ್ಯ ವಿಯೆಟ್ನಾಂನಲ್ಲಿ ಭಾರೀ ಮಳೆಯಿಂದಾಗಿ ಐದು ದಿನಗಳ ಅಂತರದಲ್ಲಿ ಸಂಭವಿಸಿದ ಎರಡು ಭೂ ಕುಸಿತ ದುರಂತಗಳಲ್ಲಿ ಯೋಧರು ಸೇರಿದಂತೆ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು ,...
Share via