Home Tags Praja pragathi

Tag: Praja pragathi

ಕೃಷಿಯನ್ನೇ ನಂಬಿ ಬದುಕುತ್ತಿರುವ ನೊಳಂಬರು:ಜೆ.ಸಿ.ಮಾಧುಸ್ವಾಮಿ

0
ತುಮಕೂರು     ಕೃಷಿಯೊಂದಿಗೆ ಆಡಳಿತವನ್ನು ನಡೆಸಿದ ನೊಳಂಬರು ಇಂದಿಗೂ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ನೊಳಂಬರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ...

ಮಟ್ಕಾ ದಂಧೆ ಸುಳಿಗೆ ಸಿಲುಕಿ ಕುಟುಂಬಗಳು ತತ್ತರ(ಭಾಗ-1)

0
ತುಮಕೂರು          ಬರಪೀಡಿತ ಪ್ರದೇಶಗಳ ಬಡ ಜನರ ಬದುಕು ಮೂರಾಬಟ್ಟೆಯಾಗಿದೆ. ಮಳೆಯಿಲ್ಲದೆ ಸತತವಾಗಿ ಎದುರಾಗಿರುವ ಬರಗಾಲ ಬದುಕನ್ನೇ ಹೈರಾಣಾಗಿಸಿದ್ದರೆ ಇಸ್ಪೀಟ್ ಮತ್ತು ಮಟ್ಕಾದಂಧೆ ಇಡೀ ಕುಟುಂಬಗಳನ್ನು ಸರ್ವನಾಶ ಮಾಡುತ್ತಿವೆ. ಅದೆಷ್ಟೋ ಕುಟುಂಬಗಳ ಮಹಿಳೆಯರು...

ಶಿರಾ : ಹೈಟೆಕ್ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆ

0
ಸರ್ಕಾರಿ ಶಾಲೆಗಳ ಸಬಲೀಕರಣದ ಕನಸು ಹೊತ್ತಿರುವ ಶಿಕ್ಷಣ ತಜ್ಞ - ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡ -ಬರಗೂರು ವಿರೂಪಾಕ್ಷ ಶಿರಾ: ಸರ್ಕಾರಿ ಶಾಲೆಗಳೆಂದರೆ ಸಾಕು ಅನೇಕ ಮಂದಿ ಸ್ಥಿತಿವಂತರಿಗೆ ಮೂಗು ಮುರಿಯುವಂತಹ ಕಾಲವಿದು. ಒಂದು ಬೃಹತ್ ಪ್ರಮಾಣದ...

ಟ್ರಾಫಿಕ್ ಫೈನ್ : ಸರ್ಕಾರದಿಂದ ಭರ್ಜರಿ ರಿಯಾಯಿತಿ ಘೋಷಣೆ

0
ಬೆಂಗಳೂರು ನೀವು ಬೈಕ್ ಅಥವಾ ಕಾರ್ ಓಡಿಸುವಾಗ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟುವುದನ್ನು ಮರೆತ್ತಿದ್ದೀರಾ.....! ದುಪ್ಪಟ್ಟು ದಂಡ ಬೀಳುವ ಭಯವೇ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಸರ್ಕಾರ...

ತುಮಕೂರು : ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ನಿಧಿ ಸಂಗ್ರಹ

0
ತುಮಕೂರು :       ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾನುವಾರ ನಗರದ ಅಂಬೇಡ್ಕರ್ ನಗರ ಹಾಗೂ ಎನ್.ಆರ್.ಕಾಲೋನಿಗಳಲ್ಲಿ ಪಾದಯಾತ್ರೆ ಮಾಡಿ ಅಯೋಧ್ಯೆ ಶ್ರೀ ರಾಮ ಮಂದಿರ...

ಧಾರವಾಡ : ಶಿಕ್ಷಕಿಗೆ ಹೋಂ’ವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿದ ಬಾಲಕ!!

0
ಧಾರವಾಡ :      ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ನಡೆದಿದೆ.    ...

ನೀರಾ ಪ್ರೋತ್ಸಾಹಿಸಲು ಸಂಸದ ಜಿಎಸ್‍ಬಿ ಸಲಹೆ

0
ತುಮಕೂರು      ಕೊಕೋನಟ್ ಜ್ಯೂಸ್ ಎಂದೇ ಪ್ರಸಿದ್ಧಿಯಾದ ತೆಂಗಿನ ನೀರಾದಿಂದ ರೈತರಿಗೆ ಹೆಚ್ಚಿನ ಆದಾಯ ಬರಲಿದ್ದು, ತೆಂಗಿನ ನೀರಾ ಇಳಿಸಿದರೆ ಪ್ರತಿ ವರ್ಷ ಒಂದು ಮರಕ್ಕೆ 2 ಸಾವಿರ ರೂ. ತೆಂಗು ಬೆಳೆಯುವ...

ಸತತ ಮಳೆಗೆ ನೆಲ ಕಚ್ಚಿದ ರಾಗಿ ಬೆಳೆ: ರೈತರ ಕಳವಳ

0
ತುರುವೇಕೆರೆ     ಕಳೆದರೆಡು ವರ್ಷಗಳಿಂದ ಸತತ ಬರಗಾಲದಿಂದ ಬಸವಳಿದ ರೈತನಿಗೆ ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ನೆಲಕಚ್ಚಿರುವುದು ಮತ್ತೆ ರೈತರಲ್ಲಿ ಆತಂಕ ಸೃಷ್ಟಿಸಿದೆ.     ಈ ಬಾರಿ ಮುಂಗಾರು...

ಯುವ ಜನಾಂಗದ ಉತ್ತೇಜನ ಆನ್‍ಲೈನ್ ಕಾರ್ಯಾಗಾರ

0
ತುಮಕೂರು:      ಅನನ್ಯ ಇನಿಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಮತ್ತು ಮಮತೆ ಟ್ರಸ್ಟ್ ತುಮಕೂರು ಇವರ ವತಿಯಿಂದ ಯುವಜನಾಂಗದ ಉತ್ತೇಜನ ಆನ್‍ಲೈನ್‍ನಲ್ಲಿ ಎಂ.ಕಾಂ., ವಿದ್ಯಾರ್ಥಿಗಳಿಗೆ ಓದುವ ಅಭ್ಯಾಸದ ಕೌಶಲ್ಯಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  ...

ಆಗ್ನೇಯ ಪದವೀಧರ ಶಾಂತಿಯುತ ಮತದಾನ

0
ಜಿಲ್ಲೆಯಲ್ಲಿ ಶೇ. 75ರಷ್ಟು ಮತ ಚಲಾವಣೆ ತುಮಕೂರು:     ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ಚುನಾವಣೆ ನಡೆದಿದ್ದು, ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.     ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ,...
Share via