Home Tags Praja pragathi

Tag: Praja pragathi

ಆಗ್ನೇಯ ಪದವೀಧರ ಕ್ಷೇತ್ರ : ಶೇ.77.77 ರಷ್ಟು ಮತದಾನ

0
ಮಧುಗಿರಿ    ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ.77.77 ರಷ್ಟು ಮತದಾನದೊಂದಿಗೆ ಬಹುತೇಕ ಶಾಂತಿ ಯುತವಾಗಿ ನಡೆದಿದೆ.   ತಾಲ್ಲೂಕಿನಲ್ಲಿ ಐದು ಹೋಬಳಿಗಳಿಂದ 7 ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 8 ಗಂಟೆಗೆ...

ಯಡಿಯೂರಪ್ಪನವರು ಪೂರ್ಣ ಪ್ರಮಾಣದ ಸಿ.ಎಂ ಆಗುವುದಿಲ್ಲ : ಮುನಿಯಪ್ಪ

0
ಶಿರಾ     ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇವಲ ನಾಮಕಾವÀಸ್ಥೆಯ ಮುಖ್ಯಮಂತ್ರಿಯಾಗಿದ್ದು, ಅವರ ಪುತ್ರ ವಿಜಯೇಂದ್ರ ಮುಖ್ಯಮಂತ್ರಿ ಎಂಬಂತೆ ಬೀಗುತ್ತಿದ್ದು, ಉಪ ಚುನಾವಣೆಯ ನಂತರ ಸಿ.ಎಂ. ಯಡಿಯೂರಪ್ಪನವರ ಕುರ್ಚಿಗೆ ಕಂಠಕ ಬರುತ್ತದೆ. ಅವರು...

ಚುನಾವಣೆಗಳಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಹುನ್ನಾರವನ್ನು ಬಿಜೆಪಿ ನಡೆಸಿದೆ : ಆರೋಪ

0
ಶಿರಾ    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರನ್ನು, ಕಾರ್ಮಿಕರನ್ನು ಹಾಗೂ ಜನ ಸಾಮಾನ್ಯರನ್ನು ಮನೆಯಲ್ಲಿ ಸುಮ್ಮನೆ ಕೂರಲು ಕೂಡ ಬಿಡದೆ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿದ್ದಲ್ಲದೆ, ಚುನಾವಣೆಗಳಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನೂ...

ಒಂದು ಕಾಲು ವರ್ಷ ಆಳ್ವ್ವಿಕೆಯಲ್ಲಿ ನಿಮ್ಮ ಅಕೌಂಟ್‍ಗೆ ಹಣ ಬಂದಿದೆಯಾ? : ಡಿಕೆಶಿ

0
ಬರಗೂರು     ಬಿಜೆಪಿಯ ಒಂದು ಕಾಲು ವರ್ಷ ಆಳ್ವ್ವಿಕೆಯಲ್ಲಿ ನಿಮ್ಮ ಅಕೌಂಟ್‍ಗೆ ಹಣ ಬಂದಿದೆಯಾ? ರೈತರು, ಕಾರ್ಮಿಕರ, ಬೀದಿ ವ್ಯಾಪಾರಿಗಳ ಬಳಿ ಹಣ ಇದ್ಯಾ? ಸಣ್ಣ ಉದ್ಯೋಗ ಇದ್ಯಾ? ಇಲ್ಲ. ಈ...

ತಿಪಟೂರು : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ 80.23% ಮತದಾನ

0
ತಿಪಟೂರು :    ತಾಲ್ಲೂಕಿನಲ್ಲಿ ಇಂದು ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಿಬ್ಬನಹಳ್ಳಿ 93.37%, ಹೊನ್ನವಳ್ಳಿ 86.52%, ನೊಣವಿನಕೆರೆ 84.36, ತಿಪಟೂರು ನಗರದ 2 ಬೂತ್‍ಗಳಲ್ಲಿ 79.77% ಮತ್ತು 74.13% ಒಟ್ಟು...

ಮತ ಪಟ್ಟಿಯಲ್ಲಿ ಜಿಲ್ಲಾ ಸಚಿವರ ಹೆಸರು ನಾಪತ್ತೆ : ರಮೇಶ್ ಬಾಬು ಮತದಾನ

0
ಚಿಕ್ಕನಾಯಕನಹಳ್ಳಿ :    ಮತದಾರರ ಪಟ್ಟಿಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರ ಹೆಸರು ಇಲ್ಲದ ಕಾರಣ ವಿಜ್ಞಾನ ಹಾಗೂ ಕಾನೂನು ಪದವೀಧರರಾಗಿದ್ದರೂ ಜೆ.ಸಿ.ಮಾಧುಸ್ವಾಮಿಯವರು ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಮತ...

ಬಿ.ಜೆ ಪುಟ್ಟಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ..!

0
ಬೆಂಗಳೂರು    ಶಿರಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರನ್ನು ಮುದಿ ಎತ್ತು ಎಂದಿರುವ ಬಿಜೆಪಿ ನಾಯಕ ಬಿ.ಜೆ ಪುಟ್ಟಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಯಡಿಯೂರಪ್ಪ,...

ಕೆಲವರು ನೀಡುವ ಹೇಳಿಕೆಗಳು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತವೆ : ಎಚ್ ಡಿ ಡಿ

0
ಬೆಂಗಳೂರು    ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇರುವುದಿಲ್ಲವೆಂದು ಕೆಲವರು(ಸಿದ್ದರಾಮಯ್ಯ)ಹೇಳುತ್ತಿದ್ದಾರೆ.ಇಂಥ ಹೇಳಿಕೆ ನೀಡುವವರು ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ...

ಸುಳ್ಳು ಹೇಳುವ ವಿಚಾರದಲ್ಲಿ ಮೋದಿಗೆ ಅವರೆ ಸರಿಸಾಟಿ : ರಾಹುಲ್ ಗಾಂಧಿ

0
ಪಟ್ನಾ:    ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.    ಬಿಹಾರದ ವಾಲ್ಮೀಕಿ ನಗರದಲ್ಲಿ ಬುಧವಾರ ನಡೆದ...

ದೇಶದ ಜನತೆಗೆ ದೀಪಾವಳಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ

0
 ನವದೆಹಲಿ :  ಕೊರೊನಾ ವೈರಸ್ʼನಿಂದಾಗಿ ಇಡೀ ಅರ್ಥ ವ್ಯವಸ್ಥೆ ಕುಸಿದಿದೆ. ಒಂಚೂರು ಉತ್ತಮ ಸ್ಥಿತಿಯಲ್ಲಿದ್ದವರು ಕೂಡ ಬಡವರಾಗಿ ಹೋಗಿದ್ದಾರೆ. ಹಾಗಾಗಿ ಮೋದಿ ಸರ್ಕಾರ ನವೆಂಬರ್‌ ವರೆಗೆ ಬಡವರಿಗೆ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಿತ್ತು....
Share via