Tag: Praja pragathi
ಭಾರಿ ಮಳೆ : ಚಿತ್ರಯ್ಯನಹಟ್ಟಿ ವ್ಯಾಪ್ತಿಯ ಮನೆಗಳಿಗೆ ನುಗ್ಗಿದ ನೀರು.
ಚಳ್ಳಕೆರೆ ಭಾನುವಾರ ಬೆಳಗಿನ ಜಾವ ನಗರದಲ್ಲಿ ಸುರಿದ ಭಾರಿಮಳೆಯಿಂದ ಮನೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀರು ನುಗ್ಗಿತ್ತಲ್ಲದೆ. ಇಲ್ಲಿನ ತಾಲ್ಲೂಕು ಮಡಿವಾಳ ವಿದ್ಯಾರ್ಥಿ ನಿಲಯವೂ ಸಹ ಮಳೆ ನೀರಿನಿಂದ ಆವೃತ್ತವಾಗಿತ್ತು. ...
112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಎಸ್ಪಿ
ಹಾವೇರಿ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಒಂದೇ ಭಾರತ ಒಂದೇ ತುರ್ತು ಕರೆ 112 ಸಹಾಯವಾಣಿ ಸಂಖ್ಯೆ ಇದೇ ಅಕ್ಟೋಬರ್ 1ರಿಂದ ಜಿಲ್ಲೆಯಲ್ಲಿ ಆರಂಭಗೊಂಡಿದೆ ಎಂದು ಜಿಲ್ಲಾ ಪೊಲೀಸ್...
ಕುರುಬ ಸಮುದಾಯದ ಬೃಹತ್ ಸಭೆ :ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ
ಬೆಂಗಳೂರು: ಹಾಲುಮತ ಕುರುಬ ಸಮುದಾಯ ಮೂಲತಃ ಬುಡಕಟ್ಟು ಜೀವನ ಸಾಗಿಸಿಕೊಂಡು ಬಂದವರು. ಎಸ್.ಟಿ ಮೀಸಲಾತಿ ಹೋರಾಟ ನಮ್ಮ ಹಕ್ಕು. 2021ರ ಜನವರಿ 15 ರಂದು ಮಕರ ಸಂಕ್ರಾಂತಿಯಂದು ಸೂರ್ಯ ದಿಕ್ಕು ಬದಲಿಸುವ...
ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ : ದೇವೇಗೌಡ
ಬೆಂಗಳೂರು ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ.ಅವರು ಹೀಗೆ ಬಂದು ಹಾಗೆ ಪಕ್ಷವನ್ನು ತೊರೆದು ಹೋಗಿರುವುದನ್ನು ನೋಡಿದ್ದೇನೆ .ಅದೊಂದು ರೀತಿಯ ಹಿಂಸೆಯಾಗಿದೆ.ನಮಗೆ ಆಯಾ ರಾಮ್ ಗಯಾ ರಾಮ್ ರೀತಿಯ ನಾಯಕರು ಬೇಕಾಗಿ...
ಬೋನಿಗೆ ಬಿದ್ದ ಚಿರತೆ..!
ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟ ಸುತ್ತ ಮುತ್ತ ಚಿರತೆ ಹಾವಳಿ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಮ್ಮನಘಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆಹಿಡಿಯಲು ಬೋನ್...
ಅ 31ಕ್ಕೆ ಕರ್ನಾಟಕ ಛಾಯಾಗ್ರಹಣ ಉಧ್ಯಮ ಬಂದ್..!
ತುರುವೇಕೆರೆ: ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ವಿವಿದ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಇದೇ 31 ರಂದು...
ತಿಪಟೂರು ಗಣೇಶನಿಗೆ ಕೊರೊನಾ ಬಿಸಿ
ತಿಪಟೂರು : ರಾಜ್ಯದ ಹಲವಾರು ಉತ್ಸವಗಳು ಒಂದು ತೂಕವಾದರೆ ತಿಪಟೂರಿನ ಗಣೇಶನ ಉತ್ಸವಕ್ಕೆ ತನ್ನದೇ ಆದ ತೂಕವನ್ನು ಹೊಂದಿದ್ದ ಶ್ರೀ ಸತ್ಯಗಣಪತಿಯ 91ನೇ ವರ್ಷದ ವಿಸರ್ಜನಾಮಹೋತ್ಸವ ಇಂದು ಅತ್ಯಂತ ಸರಳವಾಗಿ ಜರುಗಿತು.ವಿಶ್ವದಾದ್ಯಂತ...
ಒಳ ಮೀಸಲಾತಿ ಜಾರಿಗೊಳಿಸದ ಸರ್ಕಾರವನ್ನು ಬೆಂಬಲಿಸಬೇಡಿ
ಶಿರಾ: ಒಳ ಮೀಸಲಾತಿಯನ್ನು ಜಾರಿಗೊಳಿಸದ ಕಾಂಗ್ರೆಸ್ ಸರ್ಕಾರಕ್ಕೆ ಈ ಹಿಂದೆ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಿ ಮನೆಗೆ ಕಳಿಸಿತ್ತು ಇದೀಗ ಇದೇ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ದೋರಣೆ ತಾಳಿರುವ...
ದಾಯಾದಿ ಜಗಳಕ್ಕೆ ವಿದ್ಯಾರ್ಥಿನಿ ಬಲಿ
ತುಮಕೂರು ಪಿತ್ರಾರ್ಜಿತ ಆಸ್ತಿಗಾಗಿ ನಡೆಯುತ್ತಿದ್ದ ಗಲಭೆಯಿಂದ ನೊಂದ ವಿದ್ಯಾರ್ಥಿನಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಗೆ ಸೇರಿದ ಸೋಪನಹಳ್ಳಿಯಲ್ಲಿ ಜರುಗಿದೆ. ಮೃತ...
ಕೆರೆ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಉತ್ತಮ ಸ್ಪಂದನೆ
ತುಮಕೂರು ನೀರಿಲ್ಲದೆ ಮಣ್ಣು ಮತ್ತು ಗಿಡ-ಗೆಂಟೆಗಳಿಂದ ಹೂತು ಹೋಗಿ, ಹೂಳೂ ತುಂಬಿರುವ ಕೆರೆಯನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಯುವ ಪಡೆ ಮುಂದಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿರುವ ಒಂದು ಉದಾತ್ತ ಪ್ರಸಂಗ ಚಿಕ್ಕನಾಯಕನಹಳ್ಳಿ...













