Tag: Praja pragathi
ಮಳೆ ಆರ್ಭಟ : ಎರಡು ಮನೆಗಳು ಕುಸಿತ
ಚಳ್ಳಕೆರೆ ತಾಲ್ಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ ಉತ್ತಮ ಹದ ಮಳೆಯಾಗಿದ್ದು, ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಮನೆಗಳು ಸಹ ಕುಸಿದು ಬಿದ್ದಿವೆ. ತಾಲ್ಲೂಕಿನ ಕಸಬಾ ಹೋಬಳಿ ರಾಮಜೋಗಿಹಳ್ಳಿ ಗ್ರಾಮದಲ್ಲಿ...
ಸಿರಾದಲಿ ಶೀಘ್ರದಲ್ಲೆ ಕೆಪಿಸಿಸಿ ಕ್ಯಾಂಪ್ ಆಫೀಸ್-ವಾರ್ ರೂಂ
ತುಮಕೂರು ಸಿರಾದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಇನ್ನೆರಡು ಮೂರು ದಿನಗಳಲ್ಲಿ ಕೆಪಿಸಿಸಿ ವತಿಯಿಂದ ಕ್ಯಾಂಪ್ ಆಫೀಸ್ ಆರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಎಸ್.ಆರ್. ಮೆಹರೋಜ್‍ಖಾನ್ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್...
ಕೆ.ಆರ್.ಐ.ಡಿ.ಎಲ್.ನಿಂದ ಕಳಪೆ ಕಾಮಗಾರಿ : ಆರೋಪ
ಶಿರಾ ತಾಲ್ಲೂಕಿನ ಚಂಗಾವರ ಗ್ರಾಮದ ಹೊಸ ಬಡಾವಣೆಯಲ್ಲಿ ಕೆ.ಆರ್.ಐ.ಡಿ.ಎಲ್.ನಿಂದ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದ್ದು ಕಳಪೆ ಕಾಮಗಾರಿಯಿಂದ ಚರಂಡಿಯ ನೀರು ಮುಂದೆ ಸಾಗದೆ ರೋಗ ರುಜಿನಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು...
ಖಾಸಗಿ ವಾಹನ ಪಲ್ಟಿ : 35 ಮಕ್ಕಳಿಗೆ ತೀವ್ರ ಗಾಯ
ಶಿರಾ ಸರ್ಕಾರೇತರ ಸಂಸ್ಥೆಯೊಂದು ಬಡ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ಕಲಿಸಿಕೊಡಲು ವಾಹನವೊದರಲ್ಲಿ ಕರೆದೊಯ್ಯುತ್ತಿದ್ದಾಗ ಸದರಿ ವಾಹನವು ಆಯಾ ತಪ್ಪಿ ಮುಗುಚಿ ಬಿದ್ದ ಪರಿಣಾಮ ಸುಮಾರು 35 ಮಂದಿ ಮಕ್ಕಳು ಹಾಗೂ...
ನನ್ನ ಅವಧಿಯ ಅಭಿವೃದ್ಧಿ ನೋಡಿ ಆಶೀರ್ವದಿಸಿ
ಬರಗೂರು ಸಿದ್ದರಾಮಯ್ಯನವರು ಮುಖುಮಂತ್ರಿಯಾಗಿದ್ದಾಗ ಉಚಿತವಾಗಿ ಅನ್ನಭಾಗ್ಯ ಯೋಜನೆ ನೀಡಿ ಬಡ ಜನತೆಯ ಹಸಿವನ್ನು ನೀಗಿಸಿದರು. ಸಿರಾ ಕ್ಷೇತ್ರಕ್ಕೆ ಸಾಕಷ್ಟು ಎಂಎಲ್‍ಎ, ಎಂಪಿಗಳಾಗಿದ್ದಾರೆ, ಅವರ ಕೊಡುಗೆ ಕ್ಷೇತ್ರಕ್ಕಿದೆ. ನನ್ನ 10 ವರ್ಷದ...
ಹತ್ರಾಸ್ ಹತ್ಯಾಚಾರ ಖಂಡಿಸಿ ಅರೆಬೆತ್ತಲೆ ಮೆರವಣಿಗೆ
ತಿಪಟೂರು : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲಿನ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮತ್ತು ಅತ್ಯಾಚಾರದಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ...
ವಿದ್ಯುತ್ ಕಂಬಗಳ ಶಿಫ್ಟಿಂಗ್ ಕಾಮಗಾರಿ ಕಳಪೆ
ಹುಳಿಯಾರು: ರಾಷ್ಟ್ರೀಯ ಹೆದ್ದಾರಿ 234 ಕಾಮಗಾರಿಗಾಗಿ ಮಾಡುತ್ತಿರುವ ವಿದ್ಯುತ್ ಕಂಬಗಳ ಶಿಫ್ಟಿಂಗ್ ಕಾಮಗಾರಿಯು ಕಳಪೆಯಿಂದ ಕೂಡಿದ್ದು ಭಾರಿ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಹುಳಿಯಾರು ಎಣ್ಣೇಗೆರೆ ಮಾರ್ಗದಲ್ಲಿ ಎನ್‍ಎಚ್234...
ದಂಡ ಹಾಕಬೇಕೆ ಹೊರತು, ದಂಡ ಹಿಡಿದು ಹೆದುರಿಸಬಾರದು.
ಚಿಕ್ಕನಾಯಕನಹಳ್ಳಿ : ಸಾರ್ವಜನಿಕರಲ್ಲಿ ಕೊರೋನಾ ಪರೀಕ್ಷೆ ಮಾಡಿಸಲು ಸಂಘ ಸಂಸ್ಥೆಗಳ ಸಹಕಾರ ಪಡೆಯಬೇಕೆಂದು ತೀರ್ಮಾನ ಕೈಗೊಂಡಿದ್ದು ಸಂಘ, ಸಂಸ್ಥೆಯವರು ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕೆಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು. ...
ಭಾರಿ ಮಳೆ : ಮನೆಗಳಿಗೆ ನುಗ್ಗಿದ ನೀರು
ಚಿತ್ರದುರ್ಗ ಕೋಟೆ ನಾಡು ಚಿತ್ರದುರ್ಗದಲ್ಲಿ ತಡ ರಾತ್ರಿಯ ವರುಣನ ಅಬ್ಬರಕ್ಕೆ ಕೋಟೆ ನಾಡು ಅಕ್ಷರಶಃ ನಲುಗಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ತೆಗೆದು ಹಾಕಲು ಜನರು...
ಸಾಲದ ಕಂತು ಮುಂದೂಡಿಕೆ ಸಾಧ್ಯವಿಲ್ಲ :ಸುಪ್ರೀಂಗೆ ಆರ್ ಬಿ ಐ ಸ್ಪಷ್ಟನೆ
ನವದೆಹಲಿ: ಸಾಲದ ಕಂತು ಮುಂದೂಡಿಕೆ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿದರೆ ಆರ್ಥಿಕತೆಯಲ್ಲಿ ಸಾಲದ ಸೃಷ್ಟಿ ಹೆಚ್ಚಾಗುವಂತೆ...













