Tag: Praja pragathi
ಬೈಕ್‍ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು
ತುಮಕೂರು ಮೋಟಾರ್ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದಾಗಿ ಓರ್ವ ಅಸು ನೀಗಿ ಇಬ್ಬರು ಮಕ್ಕಳಿಗೆ ಗಾಯವಾಗಿರುವ ಘಟನೆ ಕೊರಟಗೆರೆ ತಾಲ್ಲೂಕು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಎಸ್. ಗೊಲ್ಲಹಳ್ಳಿ ಬಳಿ ನಡೆದಿದೆ....
ಕೋವಿಡ್ 19 ಪ್ರಮಾಣವನ್ನು ತಗ್ಗಿಸಲು ಮುಖ್ಯಮಂತ್ರಿಗಳ ಸೂಚನೆ
ಬೆಂಗಳೂರು ಕೋವಿಡ್ 19 ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ, ಗುರಿಯಾಧಾರಿತ (ಟಾರ್ಗೆಟ್) ಪರೀಕ್ಷೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ...
ಉಗ್ರ ಸಂಘಟನೆ ಸೇರಿದ ಇಬ್ಬರ ಬಂಧನ..!
ಬೆಂಗಳೂರು ಐಎಸ್‍ಐಎಸ್, ಐಎಸ್‍ಐಎಲ್ ಸಂಘಟನೆಗೆ ಸೇರಿದ್ದಾರೆ ಎಂಬ ಆರೋಪದಡಿ ಇಬ್ಬರು ಶಂಕಿತ ಉಗ್ರರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್ ಖಾದರ್ (40), ಬೆಂಗಳೂರಿನ ಫ್ರೆಜರ್ ಟೌನ್...
ಕೇಬಲ್ ಪ್ರಸಾರ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿಗಳಿಗೆ ಪ್ರಮಾಣಪತ್ರ ಪಡೆಯಿರಿ
ಹಾವೇರಿ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಹಿನ್ನಲೆಯಲ್ಲಿ ಪಾವತಿ ಸುದ್ದಿ ಹಾಗೂ ಆಯೋಗದ ಮಾರ್ಗಸೂಚಿ ಅನುಸಾರ ಸಾಮಾಜಿಕ ಜಾಲತಾಣ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಗಾವಹಿಸುವಂತೆ ಅಪರ...
ಭರಾಟೆಯ ಪ್ಲಾಸ್ಟಿಕ್ ಬಳಕೆ : ದಿಢೀರ್ ಕಾರ್ಯಾಚರಣೆ
ಚಳ್ಳಕೆರೆ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರಸಭೆ ಆಡಳಿತ ಸ್ವಚ್ಚತೆ ಮತ್ತು ಕೊರೋನಾ ನಿಯಂತ್ರಣ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ವೈರಾಣು ಹರಡದಂತೆ ಜಾಗ್ರತೆ ವಹಿಸಿದ್ದು, ನಗರದ...
ಹೋಂ ಐಸೋಲೇಶನ್ ನಲ್ಲಿ ಹೊಸದುರ್ಗ ಶಾಸಕ…!
ಹೊಸದುರ್ಗ : ಹೊಸದುರ್ಗ ತಾಲ್ಲೂಕಿನ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧಿಸಿದಂತೆ ಸ್ವತಃ ಶಾಸಕರೇ ಸೆಲ್ಫಿ ಮೂಲಕ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ...
ಅಧಿಕಾರಿ ಖಾತೆಗೆ ಕಿಸಾನ್ ಸಮ್ಮಾನ್ ಹಣ: ಆರೋಪ
ತುಮಕೂರು ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಕಿಶಾನ್ ಸಮ್ಮಾನ್ ಯೋಜನೆಯ ಹಣ ರೈತರ ಬದಲಿಗೆ, ಕೃಷಿ ಇಲಾಖೆಯ ನೌಕರರ ಖಾತೆಗೆ ವರ್ಗಾವಣೆಯಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಿ,...
ಕೃಷ್ಣಾ ನೀರಿನ ಮರು ಹಂಚಿಕೆ : ಸರ್ವ ಪಕ್ಷ ಸಭೆ ಕರೆಯಲು ಎಂಬಿ ಪಾಟೀಲ್...
ಬೆಂಗಳೂರು ಕೃಷ್ಣಾ ನೀರಿನ ಮರು ಹಂಚಿಕೆ ಕುರಿತು ಹೊಸ ನ್ಯಾಯಾಧೀಕರಣ ರಚನೆ ಸಂಬಂಧ ಚರ್ಚಿಸಲು ಸರ್ಕಾರ ಆದಷ್ಟು ಬೇಗ ಸರ್ವಪಕ್ಷ ಸಭೆ ಕರೆಯುವಂತೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ....
ವ್ಯಾಪಾರ ಆರಂಭಕ್ಕೆ ಕೋರ್ಸ್ ಆರಂಭಿಸಿದ ಎಫ್ ಕೆಸಿಸಿಐ
ಬೆಂಗಳೂರು ವ್ಯಾಪಾರ ಹೇಗೆ ಆರಂಭಿಸಬೇಕು, ಹೇಗೆ ,ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಕೋರ್ಸ್...
ಫಿನ್ ಲ್ಯಾಂಡ್ ನ ಪ್ರಧಾನಿಯಾದ 16ರ ಬಾಲಕಿ..!
ಫಿನ್‌ಲ್ಯಾಂಡ್: ಭಾರತದ ಸಿನಿಮಾಗಳಲ್ಲಿ ಒಂದು ದಿನದ ಮುಖ್ಯಮಂತ್ರಿ ಎನ್ನುವ ಕಾಂಸೆಪ್ಟ್ ಅನ್ನು ಎಕ್ಸ್ಪೆರಿಮೆಂಟ್ ರೀತಿ ತೋರಿಸಿದ್ದರು ಆದರೆ ಫಿನ್‌ಲ್ಯಾಂಡ್ ನಲ್ಲಿ ಇದರ ಪ್ರಾಕ್ಟಿಕಲ್ ನಡೆದಿದೆ. ಆ ದೇಶದಲ್ಲಿ ಬಾಲಕಿಯರ ಹಕ್ಕುಗಳನ್ನು ಉತ್ತೇಜಿಸುವ...













