Tag: Praja pragathi
ಯೋಗಿಯನ್ನು ಮಠಕ್ಕೆ ವಾಪಾಸ್ ಕಳುಹಿಸಿ : ಮಾಯಾವತಿ
ಲಖನೌ: ಉತ್ತರ ಪ್ರದೇಶದಲ್ಲಿ ಯುವತಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗೋರಖ್ ನಾಥ್ ಮಠಕ್ಕೆ ವಾಪಸ್ ಕಳುಹಿಸಬೇಕೆಂದು ಬಿಎಸ್ ಪಿ ವರಿಷ್ಠೆ...
ರಕ್ತದಾನ ಆಂದೋಲನವಾಗಬೇಕು- ಎಸ್. ನಾಗಣ್ಣ
ಬೆಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಇಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ನಗರದ ರೆಡ್ ಕ್ರಾಸ್ ಭವನದಲ್ಲಿ ಆಚರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳನ್ನು...
ಸಾಗುವಾನಿ ಮರ ಕಳ್ಳ ಸಾಗಾಣಿಕೆ : 6 ಜನರ ಬಂಧನ
ಹಾನಗಲ್ಲ : ತಾಲೂಕಿನ ಗಡಿಯಂಕನಹಳ್ಳಿ ಗ್ರಾಮದ ವಂಶಿ ಫಾರ್ಮಹೌಸ್‍ನಲ್ಲಿ ಕತ್ತರಿಸಿಡಲಾಗಿದ್ದ ಲಕ್ಷಾಂತರ ರೂಗಳ ಮೌಲ್ಯದ 60 ಸಾಗವಾನಿ ಕಟ್ಟಿಗೆ ತುಂಡುಗಳನ್ನು ರಾತ್ರಿ ಸಮಯದಲ್ಲಿ ಕಳವು ಮಾಡಿದ್ದ 6 ಜನರ ತಂಡವನ್ನು ಹಾನಗಲ್ಲ...
ಜವಳಿ ಪಾರ್ಕ್‍ನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಕೆ : ಮಹಂತೇಶ ಬೀಳಗಿ
ದಾವಣಗೆರೆ ದಾವಣಗೆರೆ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‍ನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಸುವ ಸಂಬಂಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದದ...
ಹೊಸಪೇಟೆಯಲ್ಲಿ ನೂತನವಾಗಿ ಗಾಜಿನಮನೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿ: ಆನಂದ್ ಸಿಂಗ್
ಹೊಸಪೇಟೆ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹೊಸಪೇಟೆಯಲ್ಲಿ ಗಾಜಿನ ಮನೆ ಪ್ರವಾಸಿ ತಾಣ ನಿರ್ಮಿಸಲು ಸೂಚಿಸಲಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಜೊತೆಗೆ ಉದ್ಯಾನವನ ನಿರ್ಮಾಣಕ್ಕೂ ರೂಪುರೇಷೆ...
ಇಂದಿನಿಂದ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ
ಹಾವೇರಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಇಂದಿನಿಂದ ಚುನಾವಣಾ ಅಧಿಸೂಚನೆ ಜಾರಿಗೊಂಡಿದೆ. ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಜಿಲ್ಲೆಯಾದ್ಯಂತ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಯನ್ನು...
ಮಾಸ್ಕ್ ಇಲ್ಲದವರಿಗೆ ದಂಡಹಾಕುತ್ತಿರುವ ನಗರಸಭೆ ಮತ್ತು ಆರಕ್ಷಕರು
ತಿಪಟೂರು : ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಸಾರ್ವಜನಿಕರಿಗೆ ಕೊರೊನಾದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ನಗರದಲ್ಲಿ ನಗರಸಭೆ ಮತ್ತು ಆರಕ್ಷಕ ಇಲಾಖೆಯವರು ಮಾಸ್ಕ್ ಮತ್ತು ಸಾಮಾಜಿಕ ಅಂತರ...
ಸರಣಿ ಮನೆ ಕಳ್ಳರ ಬಂಧನ,
ತುಮಕೂರು: ಸುಮಾರು 04-05 ತಿಂಗಳುಗಳಿಂದ ಪಾವಗಡ ತಾಲ್ಲೂಕಿನ ಬಿ.ಹೊಸಳ್ಳಿ, ಪೋತಗಾನಹಳ್ಳಿ, ದೊಡ್ಡಹಳ್ಳಿ, ಲಿಂಗದಹಳ್ಳಿ, ದೊಮ್ಮತಮರಿ, ಗಂಗಸಾಗರ, ಕೋಡಿಗೆಹಳ್ಳಿ, ರಾಮಯ್ಯನಪಾಳ್ಯ, ತುಮಕುಂಟೆ, ಕನ್ನಮೇಡಿ, ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಗಳ ಬೀಗ...
ಶಿರಾ ಕ್ಷೇತ್ರದಲ್ಲಿ ತಳವೂರಲು ಬಿಜೆಪಿ ತರಾವರಿ ಕಸರತ್ತು
ಅಭ್ಯರ್ಥಿ ಆಯ್ಕೆಗೆ ತಂತ್ರಗಾರಿಕೆಯ ಗಾಳ ಹಾಕುವ ಹುನ್ನಾರ
ಶಿರಾವಿಶೇಷ ವರದಿ: ಬರಗೂರು ವಿರೂಪಾಕ್ಷ ಶಿರಾ ವಿಧಾನಸಭಾ ಕ್ಷೇತ್ರದ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳದ್ದೇ ಸದಾ ಕಾರುಬಾರು. ಈವರೆಗೆ ನಡೆದಿರುವ ಚುನಾವಣೆಗಳ ಇತಿಹಾಸದ ಒಳ ಹೊಕ್ಕು...
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಡಾ. ಮನಾಲಿ ದೇಸಾಯಿ ನೇಮಕ
ಲಂಡನ್: ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾದ್ಯಾಪಕಿ ಡಾ. ಮನಾಲಿ ದೇಸಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ವಿಶ್ವವಿದ್ಯಾನಿಕಯವೊಂದರ...













