Tag: Praja pragathi
ಮೀನುಗಾರಿಕೆ ನಿಷೇಧ : ಹೊಳೆ ಮೀನಿಗೆ ಮೀನು ಪ್ರಿಯರ ಗಾಳ..!!
ಉಡುಪಿ: ಸಮುದ್ರದ ಮೀನುಗಾರರಿಗೆ ರಜೆ ಇರುವ ಕಾರಣ ಮಾರುಕಟ್ಟೆಗೆ ಬರುತ್ತಿದ್ದ ಮೀನಿನ ಪ್ರಮಾಣದಲ್ಲಿ ಭಾರೀ ಕಡಿಮೆಯಾದ ಕಾರಣ,ಮೀನು ಪ್ರಿಯರು ಜಿಲ್ಲೆಯಲ್ಲಿರುವ ಹೊಳೆಗಳಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾರೆ. ಜಿಲ್ಲೆಯ ಮಣಿಪುರ, ಉದ್ಯಾವರ,...
ಮಾದರಿ ಮುಕ್ತಿಧಾಮ : 1 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿ
ಹೂವಿನಹಡಗಲಿ : ಪಟ್ಟಣದಲ್ಲಿ ಅಂದಾಜು 9 ಎಕರೆ ವಿಸ್ತೀರ್ಣದ ಸ್ಮಶಾನವನ್ನು ಒಂದು ಮಾದರಿ ಮುಕ್ತಿಧಾಮ ಮಾಡಬೇಕೆನ್ನುವುದು ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರ ಕಲ್ಪನೆ, ಹಂತ ಹಂತವಾಗಿ ಕಾರ್ಯರೂಪಗೊಳ್ಳುತ್ತಿರುವುದು ಪ್ರಶಂಸನೀಯವಾಗಿದೆ. ಈಗಾಗಲೇ 11 ಲಕ್ಷ ರೂ...
ಶಿರಾ ಭಾಗದ ಬತ್ತಿದ ಅಂತರ್ಜಲಕ್ಕೆ ಇಂಬು ನೀಡದ ವರುಣ
ಶಿರಾ: ಬಾರದ ಮಳೆ, ಬೆಳೆಯದ ಫಸಲು, ಮೊಳಕೆಯೊಡೆದು ಮಳೆ ಬಾರದೆ ಬತ್ತಿ ಹೋಗುವ ಬೆಳೆ, ಅಂತರ್ಜಲ ಕುಸಿದು ಒಣಗಿ ಹೋದ ತೋಟ-ತುಡಿಕೆಗಳ ದಾರುಣ ಚಿತ್ರಣಗಳು ಶಿರಾ ಭಾಗದ ರೈತಾಪಿ ವರ್ಗದ ಕಣ್ಣಿಗೆ ರಾಚುತ್ತಿವೆ.ಎತ್ತ...
ಸಸಿಗಳನ್ನು ನೆಡದೆ ನರೇಗಾ ಯೋಜನೆಯಲ್ಲಿ ಲಕ್ಷಾಂತರ ರೂ. ಡ್ರಾ..!
ಮಿಡಿಗೇಶಿ ಬೇಡತ್ತೂರು ಗ್ರಾಮದ ವ್ಯಕ್ತಿಯೋರ್ವ ಜಮೀನಿನ ಮಾಲೀಕನಿಗೆ ತಿಳಿಯದೆ, ಆತನ ಜಮೀನಿನಲ್ಲಿ ಹುಣಸೆ ಗಿಡಗಳನ್ನು ನೆಟ್ಟಿರುವಂತೆ ದಾಖಲೆ ಸೃಷ್ಟಿಸಿ, ಹತ್ತೂವರೆ ಸಾವಿರ ರೂ. ಹಣ ಡ್ರಾ ಮಾಡಿಕೊಂಡಿರುತ್ತಾನೆ. ನಂತರ ವಿಷಯ ಬಯಲಾಗಿದ್ದು...
ರಾಜೀನಾಮೆ ಬೆನ್ನಲೇ ರೋಷನ್ ಬೇಗ್ ಗೆ ಎಸ್ ಐ ಟಿ ನೋಟೀಸ್.!!
ಬೆಂಗಳೂರು ಮಾಜಿ ಸಚಿವ ಹಾಗೂ ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಮಂಗಳವಾರ ಮಧ್ಯಾಹ್ನ ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ...
ಮಾನವ ಜನಾಂಗದಲ್ಲಿ ಜಾತಿ ತಾರತಮ್ಯ ಸಲ್ಲದು
ತಿಪಟೂರು ಪ್ರಾಣಿ, ಪಕ್ಷಿಗಳನ್ನು ದೇವರೆಂದು ಪೂಜಿಸುವ ನಾಡಿನಲ್ಲಿ, ಮಾನವ ಜನಾಂಗದಲ್ಲಿ ಜಾತಿಯ ಬಗ್ಗೆ ತಾರತಮ್ಯ , ದೌರ್ಜನ್ಯ ಮಾಡುವುದು ಸಲ್ಲದು ಎಂದು ಜನಸ್ಪಂದನ ಟ್ರಸ್ಟ್‍ನ ಅಧ್ಯಕ್ಷ ಸಿ.ಬಿ.ಶಶಿಧರ್ ಹೇಳಿದ್ದಾರೆ. ...
ಗೂಡಂಗಡಿಗಳ ತೆರವು ಮಾಡದಿದ್ದರೆ ನನ್ನ ಕೆಲಸಕ್ಕೆ ಸಂಚಕಾರ: ಮಂಜುನಾಥ್
ಹುಳಿಯಾರು ಹುಳಿಯಾರು ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡದಿದ್ದರೆ ನನ್ನ ಕೆಲಸಕ್ಕೆ ಸಂಚಕಾರವಿದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.ಹುಳಿಯಾರಿನ ತಾಪಂ ಸದಸ್ಯ ಏಜೆಂಟ್ ಕುಮಾರ್ ಏಕಾಏಕಿ ಗೂಡಂಗಡಿಗಳನ್ನು...
ಬುಕ್ಕಾಪಟ್ಟಣದಲ್ಲಿ ಶಾಸಕರಿಂದ ಕಂದಾಯ ಅದಾಲತ್ ಕಾರ್ಯಕ್ರಮ
ಬುಕ್ಕಾಪಟ್ಟಣ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಕಂದಾಯ ಇಲಾಖೆಯ ವತಿಯಿಂದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸತತ 4 ರಿಂದ 5 ಗಂಟೆಗಳ ಕಾಲ ಕಂದಾಯ ಇಲಾಖೆಯ ಸಮಗ್ರ ಕಡತಗಳನ್ನು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು...
ಮಧುಗಿರಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರುಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ
ಮಧುಗಿರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘಗಳ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಎಚ್.ಜಿ. ಚಂದ್ರಶೇಖರಯ್ಯರವರಿಗೆ ಮಂಗಳವಾರ ಮನವಿ...
ಎನ್ ಪಿ ಎಸ್ ರದ್ದತಿಗೆ ಆಗ್ರಹಿಸಿ ನಗರದಲ್ಲಿ ಶಾಲಾ ಶಿಕ್ಷಕರ ಪ್ರತಿಭಟನೆ..!
ಬೆಂಗಳೂರು ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯಲ್ಲಿ ಮುಂದುವರಿಸಿ ಮತ್ತೊಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ...













