Tag: Praja pragathi
ಸಂಸದರ ಅವಹೇಳನ ಮಾಡಿದ ಶ್ರೀನಿವಾಸ್ ವಿರುದ್ಧ ಬಿಜೆಪಿ ಆಕ್ರೋಶ
ತುಮಕೂರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಸಂಸದ ಜಿ ಎಸ್ ಬಸವರಾಜು ಅವರನ್ನು ಅವಹೇಳನಾಕಾರಿಯಾಗಿ ನಿಂದಿಸಿದ್ದಾರೆಂದು ಆಪಾದಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ...
ಅತೃಪ್ತ ಶಾಸಕರಿಗೆ ಹಿನ್ನಡೆ: ರಾಜೀನಾಮೆಗೆ ಹಿಂಜರಿಕೆ
ಬೆಂಗಳೂರು ಎರಡು ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ಕಾಂಗ್ರೆಸ್‍ನ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದು ಸರ್ಕಾರ ಪತನವಾಗಲಿದೆ ಎಂಬುದು...
ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಕೊರತೆ
ಹುಳಿಯಾರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿದೆ. ಅಲ್ಲದೆ ಈ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಿ ಜನ ಪ್ರಶಂಸೆಗೆ ಪಡೆದಿದೆ....
ಜುಲೈ 16ಕ್ಕೆ ರೈತರ ವಿಧಾನಸೌಧ ಮುತ್ತಿಗೆ
ದಾವಣಗೆರೆ: ರೈತರಿಗೆ ಮರಣ ಶಾಸನವಾಗಿರುವ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು. ಜಿಂದಾಲ್‍ಗೆ ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡಬಾರದು ಹಾಗೂ ಸಾರ್ಕರ ಮೊದಲು ಹೇಳಿದಂತೆ, ರೈತರ 46 ಕೋಟಿ ರೂ. ಸಾಲ...
ಮೇಕೆದಾಟು ಯೋಜನೆ : ಡಿಪಿಆರ್ ಗೆ ತ್ವರಿತವಾಗಿ ಒಪ್ಪಿಗೆ ನೀಡುವಂತೆ ಡಿಕೆ ಶಿವಕುಮಾರ್ ಒತ್ತಾಯ.
ಬೆಂಗಳೂರು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಡಿ.ಪಿ.ಆರ್ ಗೆ ತ್ವರಿತವಾಗಿ ಒಪ್ಪಿಗೆ ನೀಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ. ನಾಲ್ಕು ನೂರು...
ಕೇವಲ ಲಿಂಗಾಯತರಿಗೆ ಶಿವಯೋಗ ಸೀಮಿತವಲ್ಲ
ದಾವಣಗೆರೆ: ಶಿವಯೋಗ ಕೇವಲ ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ. ಶಾಂತಿ-ನೆಮ್ಮದಿ ಬಯಸುವ ಎಲ್ಲರೂ ಶಿವಯೋಗ ಮಾಡಬಹುದಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಸಂಜೆ...
ಜು. 9ಕ್ಕೆ ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ಸಾಮೂಹಿಕವಾಗಿ ಪ್ರತಿಭಟನೆ : ಎ. ಶ್ಯಾಮಣ್ಣ
ಜಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಘದ ಸೂಚನೆಯ ಮೇರೆಗೆ ಜು. 9 ರಂದು ತಾಲೂಕಿನ ಶಿಕ್ಷಕರು ಸಾಮೂಹಿಕವಾಗಿ ಶಾಲೆಗಳಿಗೆ ರಜೆ ಹಾಕಿ...
ಮೂವರ ಮೇಲೆ ಚಿರತೆ ದಾಳಿ
ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋ ಕುರುಬರಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಮೂವರ ಮೇಲೆ ದಾಳಿ ಮಾಡಿ ಗಾಯ ಗೊಳಿಸಿದ ಘಟನೆ ಬುಧವಾರ ನಡೆದಿದೆ. ದಿನೇಶ್ ಎಂಬುವವರು ಹೊಲದಲ್ಲಿ...
ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಸಾವು
ಹೊಸದುರ್ಗ: ಮಹಿಳೆಯೋರ್ವಳು ಕಾಲು ಜಾರಿ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಕಡವಿಗೆರೆ ವಜ್ರ ಚೆಕ್ ಡ್ಯಾಂನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಮೂಲತಹ ತುಮಕೂರು ಜಿಲ್ಲೆ...
ಕಾನುನು ಬಾಹಿರ ನೇಮಕ ಖಂಡಿಸಿ ತಹಶೀಲ್ದಾರಗೆ ಮನವಿ
ಶಿಗ್ಗಾವಿ : ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಜವಾನ ಹುದ್ದೆಗೆ ಸ್ಥಳಿಯದವರನ್ನು ಪರಿಗಣಿಸದೆ ಸವಣೂರ ತಾಲೂಕಿನವರನ್ನು ಕಾನೂನು ಬಾಹಿರವಾಗಿ...













