Tag: Praja pragathi
ವಿಕಲಚೇತನರ ಕಲ್ಯಾಣಕ್ಕೆ ಶೇ.5ರಷ್ಟು ಹಣ : ಡಿಸಿ
ಬಳ್ಳಾರಿ ವಿಕಲಚೇತನರ ಕಲ್ಯಾಣಕ್ಕಾ ಸರಕಾರಗಳು ಮೀಸಲಿರಿಸಿದ ಶೇ.5ರಷ್ಟು ಹಣದಲ್ಲಿ ಎಷ್ಟು ವೆಚ್ಚ ಮಾಡಲಾಗಿದೆ. ಫಲಾನುಭವಿಗಳ ಸಂಖ್ಯೆ ಮತ್ತು ಅವರ ಜೀವನದಲ್ಲಾದ ಬದಲಾವಣೆ ಸೇರಿದಂತೆ ಸಮಗ್ರ ವಿವರಗಳನ್ನು ಅಧಿಕಾರಿಗಳು ಕೂಡಲೇ ಸಲ್ಲಿಸಬೇಕು ಎಂದು...
ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಅಪರಾಧ : ಅರ್ಜುನ್ ಎಸ್. ಮಲ್ಲೂರ್
ಬಳ್ಳಾರಿ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಅಪರಾಧವಾಗಿದೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವುದರಿಂದ ಅಪಘಾತ ಉಂಟಾದ ಸಂದರ್ಭಗಳಲ್ಲಿ ವಿಮಾ ಸೌಲಭ್ಯ ಪಡೆದುಕೊಳ್ಳುವುದು ಕಷ್ಠಕರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ...
ತಮಿಳು ನಾಡಿನ ರೈತರಿಗೆ 3000 ಮಾವಿನ ಸಸಿ ವಿತರಿಸಿದ ಜಪಾನಂದಜಿ
ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಶನ್‍ರವರ ಸಹಯೋಗದೊಂದಿಗೆ ಕಳೆದ ವರುಷ ನವೆಂಬರ್ ತಿಂಗಳಿನಲ್ಲಿ ತಮಿಳು ನಾಡಿನ ಕರಾವಳಿ ಪ್ರದೇಶವಾದ ನಾಗಪಟ್ಟಣಂ ಜಿಲ್ಲೆಯು ಗಜ ಚಂಡಮಾರುತದಿಂದ ಸಂಪೂರ್ಣವಾಗಿ ತತ್ತರಿಸಿಹೋಗಿತ್ತು. ...
ಸತ್ಯ ಹೇಳಿದಕ್ಕೆ ನನ್ನ ವಿರುದ್ಧ ಕ್ರಮಕ್ಕೆ ರಾಜ್ಯ ನಾಯಕರಿಂದಲೇ ಒತ್ತಡ ಹೇರಲಾಗಿದೆ: ರೋಷನ್ ಬೇಗ್
ಬೆಂಗಳೂರು ಕಾಂಗ್ರೆಸ್‍ನಿಂದ ತಮ್ಮನ್ನು ಅಮಾನತು ಮಾಡಿರುವ ಕ್ರಮದ ವಿರುದ್ಧ ಹರಿಹಾಯ್ದಿರುವ ಹಿರಿಯ ನಾಯಕ ರೋಷನ್ ಬೇಗ್:ಸತ್ಯ ಹೇಳಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರೇ ವರಿಷ್ಟರ ಮೇಲೆ...
ವೈದ್ಯಕೀಯ ಸೀಟು ಹಂಚಿಕೆ ಕುರಿತು ನಾಳೆ ಮಹತ್ವಸಭೆ..!!!
ಬೆಂಗಳೂರು ಕೇಂದ್ರ ಸರ್ಕಾರ ಜಾರಿಗೆ ತಂದ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸುಗಳ ಪ್ರವೇಶ ಗಗನ ಕುಸುಮವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡಾ 50...
ರಾಜಧಾನಿಯಲ್ಲಿ 3.5 ಲಕ್ಷ ಮಂದಿಗೆ ಜ್ವರ : ಬಿಬಿಎಂಪಿ..!!!
ಬೆಂಗಳೂರು ಕಳೆದ ಎರಡು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ 3.5 ಲಕ್ಷ ಮಂದಿ ಗುರುತಿಸಲಾರದ ಜ್ವರದಿಂದ ಬಳಲುತ್ತಿರುವುದು ಬಿಬಿಎಂಪಿ ನಡೆಸಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ ಜ್ವರದಿಂದ ಬಳಲುತ್ತಿರುವ ರೋಗಿಗಳ ದೇಹದ...
ರಸ್ತೆ ಅಪಘಾತದಲ್ಲಿ ನಿವೃತ್ತ ಪೊಲೀಸ್ ಪೇದೆ ಸಾವು..!!
ಬೆಂಗಳೂರು ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ನಿವೃತ್ತ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕಟ್ಟೆ ಬಳಿ ನಡೆದಿದೆ. ಮೃತಪಟ್ಟವರನ್ನು...
ಆಟೋ ಡಿಕ್ಕಿ ಹೊಡೆದು ವ್ಯಕ್ತಿ ಸಾವು..!!
ಬೆಂಗಳೂರು ಮಗಳ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ತಂದೆಯೊಬ್ಬರು ಆಟೋ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ವೃತ್ತದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಹಾವೇರಿ...
ಐಎಂಎ ಪ್ರಕರಣ : ವಿಶೇಷ ತಂಡದಿಂದ 26 ಕಡೆಗಳಲ್ಲಿ ದಾಳಿ..!!
ಬೆಂಗಳೂರು ಅಧಿಕ ಬಡ್ಡಿಯ ಆಸೆ ತೋರಿಸಿ ಕೋಟ್ಯಾಂತರ ವಂಚನೆ ನಡೆಸಿ ಪರಾರಿಯಾಗಿರುವ ಐಎಂಎ ಮಾಲೀಕನ 26 ಸ್ಥಿರಾಸ್ತಿಗಳನ್ನು ಗುರುತಿಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ...
ಮೈಸೂರು ಮೃಗಾಲಯದ ಪ್ರವೇಶ ದರ ದಿಢೀರ್ ಏರಿಕೆ!!!
ಮೈಸೂರು: ಮೈಸೂರಿನಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಾಗ ಮೃಗಾಲಯದ ಪ್ರವೇಶ ದರವನ್ನು ಏರಿಕೆ ಮಾಡಿದೆ. ಹೌದು, ಸಾಮಾನ್ಯ ದಿನ ಹಾಗೂ ವಾರಾಂತ್ಯದಲ್ಲಿ ಪ್ರವೇಶ ದರ ಸೇರಿ...













