Home Tags Praja pragathi

Tag: Praja pragathi

ಶಾಲಾ ಬಸ್ ಗೆ ಸಿಲುಕಿ 6 ವರ್ಷದ ಬಾಲಕ ಸಾವು

0
ಬೆಂಗಳೂರು    ಶಾಲಾ ಬಸ್‍ಗೆ ಸಿಕ್ಕಿ 6 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.     ರಾಜರಾಜೇಶ್ವರಿ ನಗರದ ರಾಜೇಶ್ ಅವರ ಪುತ್ರ...

ತುಮಕೂರು : ಟಿಕ್-ಟಾಕ್ ಮಾಡಲು ಹೋದ ಯುವಕನ ಜೀವನ ನರಕ!!

0
ಚಿಕ್ಕನಾಯಕನಹಳ್ಳಿ :       ಟಿಕ್ ಟಾಕ್‌ ಮಾಡಲು ಹೋಗಿ ಯುವಕನೊಬ್ಬ ತನ್ನ ಬೆನ್ನಿನ ಮೂಳೆಯನ್ನೇ ಮುರಿದುಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕರೆಯಲ್ಲಿ ನಡೆದಿದೆ.      ಕುಮಾರ್ ಟಿಕ್‍ಟಾಕ್ ಮಾಡುವಾಗ...

3 ಮಕ್ಕಳನ್ನು ಅಮಾನುಷವಾಗಿ ಕೊಂದು ತಾಯಿ ಆತ್ಮಹತ್ಯೆಗೆ ಶರಣು!!!

0
ಕೊಪ್ಪಳ:       ಜಿಲ್ಲೆಯ ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮದಲ್ಲಿ ತಾಯಿಯೊಬ್ಬಳು ಮೂವರು ಮಕ್ಕಳನ್ನು ಕೊಂದು, ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.      ಯಲಮ್ಮ ಬಾರಕೇರ...

17 ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ!!!

0
ಹೊಸದಿಲ್ಲಿ:      ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.      17ನೇ ಲೋಕಸಭಾ ಕಲಾಪ ಸೋಮವಾರ ಆರಂಭವಾಗಿದ್ದು, ಎರಡನೇ ದಿನವಾದ ಮಂಗಳವಾರ...

ಚೀನಾದಲ್ಲಿ ಭೂಕಂಪ : 12 ಮಂದಿ ಸಾವು!!!

0
ಬೀಜಿಂಗ್:    ಚೀನಾದ ಸಿಚುವಾನ್ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ 12 ಜನ ಮೃತರಾಗಿದ್ದಾರೆ.     ಪ್ರಬಲ(6.0)ಭೂಕಂಪಕ್ಕೆ 12 ಮಂದಿ ಸಾವಿಗೀಡಾಗಿದ್ದು, 134 ಜನರಿಗೆ ಗಾಯವಾಗಿದೆ. ಕಟ್ಟಡದ ಅವಶೇಷಗಳಿಂದ ಮೃತದೇಹಗಳನ್ನು ಹೊರ...

9 ಸಕ್ಕರೆ ಕಾರ್ಖಾನೆಗಳ ಮುಟ್ಟಗೋಲು!!!

0
ಬೆಳಗಾವಿ:       ರೈತರಿಗೆ ಕಬ್ಬಿನ ಬಿಲ್ ಕೊಡದ ಹಿನ್ನೆಲೆಯಲ್ಲಿ 9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.        ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಕಾರಣ ಬೆಂಗಳೂರಿನಲ್ಲಿ...

ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ : ನಾಲ್ವರ ಸಾವು!!!

0
ಚಿಕ್ಕಬಳ್ಳಾಪುರ:       ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಟೋವೊಂದು ಖಾಸಗಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.     ಮೃತರನ್ನು ಹಸೀನಾ, ಶಾಜಿಯಾ, ಸಾನಿಯಾ...

ವಿಶ್ವಕಪ್-2019 : ಭುವನೇಶ್ವರ್ ಪಂದ್ಯದಿಂದ ಹೊರಕ್ಕೆ!!

0
ಮ್ಯಾಂಚೆಸ್ಟರ್:      ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ನಂತರ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರ ನಡೆದಿದ್ದಾರೆ. ...

ಭದ್ರತಾಪಡೆ ದಾಳಿ : ಇಬ್ಬರು ಉಗ್ರರ ಹತ್ಯೆ!!

0
ಜಮ್ಮು-ಕಾಶ್ಮೀರ:      ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ.       ದಕ್ಷಿಣ ಕಾಶ್ಮೀರದ ಅಚಾಬಲ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂದು ಗುಪ್ತಚರ ಇಲಾಖೆ...

ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿತ: ಮೂವರ ಸಾವು!!

0
ಬೆಂಗಳೂರು:      ನಿರ್ಮಾಣ  ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾನ ನಗರದ ಜೋಗಪ್ಪ ಲೇಔಟ್ ಬಳಿ ನಡೆದಿದೆ.      ನಗರದ ಲುಂಬಿನಿ ಗಾರ್ಡನ್ ಬಳಿಯ...
Share via