Home Tags Praja pragathi

Tag: Praja pragathi

ಸೇತುವೆ ನಿರ್ಮಾಣಕ್ಕೆ ಕೋರಿ ಈ ಕೆಳಗಿನ ಮನವಿ

0
ಬಳ್ಳಾರಿ       ತಾಲೂಕಿನಲ್ಲಿರುವ ಬಸರಕೋಡು ಗ್ರಾಮವು ಆಂಧ್ರ-ಕರ್ನಾಟಕ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಇರುವ ಗೂಳ್ಯಂ ಗ್ರಾಮವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇದೆ. ಈ ಗ್ರಾಮಗಳ ಮದ್ಯ ವೇದಾವತಿ ನದಿಯು...

ತಾಲ್ಲೂಕು ಪಂಚಾಯತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

0
ಹರಪನಹಳ್ಳಿ :   ಜಿಲ್ಲೆ ಬದಲಾವಣೆ ಆದಾಗಿನಿಂದ ವಿವಿಧ ಇಲಾಖೆಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಜತೆಗೆ ಖಜಾನೆ-2 ಪ್ರಕ್ರಿಯೆ ಪ್ರಗತಿಯಲ್ಲಿದೆ. ಇವುಗಳಿಂದ ಸಿಬ್ಬಂದಿಗಳಿಲ್ಲದೆ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ತಾಪಂ ಇ.ಓ ಮಮತ...

ನಗರದಲ್ಲಿ ಕನ್ನಡ ಪರ ಹೋರಾಟಗಾರರ ಧರಣಿ

0
ಬೆಂಗಳೂರು    ಕನಿಷ್ಠ 10ನೇ ತರಗತಿವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡುವ ಜೊತೆಗೆ 15 ವರ್ಷ ಕಡ್ಡಾಯವಾಗಿ ಕರ್ನಾಟಕದಲ್ಲಿರಬೇಕು ಎನ್ನುವ ಸರೋಜಿನಿ ಮಹಿಷಿ ವರದಿಯ ಆಶಯವನ್ನೇ ಬುಡಮೇಲು ಮಾಡುವ ಅಧಿಸೂಚನೆಯನ್ನು...

ಭಕ್ತರ ಸೋಗಿನಲ್ಲಿ ಕದಿಯುತ್ತಿದ್ದವರ ಬಂಧನ..!!

0
ಬೆಂಗಳೂರು   ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಹೋಗಿ ಹುಂಡಿಯಲ್ಲಿನ ಹಣ ಅಂದಾಜು ಮಾಡಿ ಕಳವು ಮಾಡುತ್ತಿದ್ದ ಆರು ಮಂದಿ ಅಲೆಮಾರಿಗಳ ಗ್ಯಾಂಗ್‍ನ್ನು ಬಂಧಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.    ಮೈಸೂರು ಮೂಲದ ಕಬ್ಬಾಳು ಅಲಿಯಾಸ್...

ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ : ಸಿ.ಇ.ಓ

0
ತುಮಕೂರು   ಎಷ್ಟೇ ಬೆಲೆ ತೆತ್ತರೂ, ಕೃತಕವಾಗಿ ತಯಾರಿಸಲಾಗದಿರುವ ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲವೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಭಿಪ್ರಾಯಪಟ್ಟರು.     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಜಾತಿ ನಿಂದನೆ ಪ್ರಕರಣ : ಶಿಕ್ಷೆ ನೀಡಲು ಆಗ್ರಹ

0
ಶಿಗ್ಗಾವಿ     ಕರ್ನಾಟಕ ರಾಜ್ಯದಲ್ಲಿ ದಲಿತರ ಮೇಲೆ ಆಗುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕಾ ಪದಾಧಿಕಾರಿಗಳು ತಹಶೀಲ್ದಾರ ಚಂದ್ರಶೇಖರ ಗಾಳಿಯವರ ಮೂಲಕ ರಾಜ್ಯಪಾಲರಿಗೆ...

ಸರ್ಕಾರಿ ನೌಕರರ ಚುನಾವಣೆ : ಶೇ 92.76 ರಷ್ಟು ಮತದಾನ

0
ಶಿಗ್ಗಾವಿ:     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನಿರ್ದೇಶಕರ ಮಂಡಳಿ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.92.76ರಷ್ಟು ಮತದಾನವಾಯಿತು. ನೌಕರರು ಸರತಿಯಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡಿದರು. ಒಟ್ಟು...

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ

0
 ಹುಳಿಯರು:     ಮುಂಗಾರು ಹಂಗಾಮಿಗಾಗಿ ರೈತರಿಗೆ ಕೃಷಿ ಇಲಾಖೆಯಿಂದ ರಾಗಿ ಮತ್ತು ದ್ವಿದಳ ಧಾನ್ಯ ಬಿತ್ತನೆ ಬೀಜಗಳ ವಿತರಣೆ ಕಾರ್ಯ ಆರಂಭವಾಗಿದೆ.     ಕೃಷಿ ಅಧಿಕಾರಿ ಕರಿಬಸವಯ್ಯ ಅವರು ಹುಳಿಯಾರಿನ ರೈತ...

ಅಂತರ ರಾಷ್ಟ್ರೀಯ ರಕ್ತದಾನ ದಿನಾಚರಣೆ

0
ಹೊಸಪೇಟೆ:     ನಗರದಲ್ಲಿ ಅಂತರ ರಾಷ್ಟ್ರೀಯ ರಕ್ತದಾನ ದಿನ ನಿಮಿತ್ತ ಜೇಸೆಸ್ ಸಂಸ್ಥೆ ಹಾಗೂ ವಾಸಂತಿದೇವಿ ಬಲ್ಡೋಟಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.     ಈ ಶಿಬಿರದಲ್ಲಿ ಸದಸ್ಯರು, ಗೃಹ...

ಅಂಗನವಾಡಿಯಲ್ಲಿ ಮಗು ಅತ್ತಿದ್ದಕ್ಕೆ ಬರೆ ಹಾಕಿದ ಶಿಕ್ಷಕಿ!!

0
ಬೆಳಗಾವಿ:     ಮಗು ಅತ್ತಿದ್ದಕ್ಕೆ ಶಿಕ್ಷಕಿ ಬರೆ ಹಾಕಿರುವ ಹೀನ ಕೃತ್ಯವೊಂದು ಬೆಳಗಾವಿಯ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಾಲದಾರಗಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.       ಏನೂ ಅರಿಯದ 3...
Share via