Tag: Praja pragathi
ಡಿಸಿಎಂ ಪರಮೇಶ್ವರ್ ಓಲೈಸಿಕೊಳ್ಳಲು ಕೆ.ಎನ್.ಆರ್. ಮೇಲೆ ಆರೋಪ!!?
ತುಮಕೂರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರು ಪರಮೇಶ್ವರ್ ಅವರನ್ನು ಓಲೈಸಿಕೊಳ್ಳುವ ದೃಷ್ಠಿಯಿಂದ ಕೆ.ಎನ್.ರಾಜಣ್ಣ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ ಆರೋಪಿಸಿದರು. ...
ಅಜಿತ್ ಡೋವಲ್ ಗೆ ಸಂಪುಟ ದರ್ಜೆ ಸ್ಥಾನ!!
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರಿಗೆ ನೂತನ ಕೇಂದ್ರ ಸರ್ಕಾರ ಸಂಪುಟ ದರ್ಜೆ ಸ್ಥಾನ ನೀಡಿದೆ. ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಸಮರ್ಥವಾಗಿ ಕಾರ್ಯ...
ಅನೈತಿಕ ಸಂಬಂಧವೇ ಕಾಂಗ್ರೆಸ್ ನಾಯಕಿ ರೇಷ್ಮಾ ಹತ್ಯೆಗೆ ಕಾರಣವಾಯಿತಾ!!?
ವಿಜಯಪುರ: ಕಾಂಗ್ರೆಸ್ ಮುಖಂಡೆ, ಜೆಡಿಎಸ್‍ನ ವಿಜಯಪುರ ಮಾಜಿ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ ಹತ್ಯಾ ಪ್ರಕರಣದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.https://prajapragathi.com/local-kannada-news-congress-lady-leader-murdered/ ತೌಫಿಕ್ ಶೇಕ್ ಅಲಿಯಾಸ್ ಪೈಲ್ವಾನ್ ಬಂಧಿತ ಆರೋಪಿ....
ವೀಸಾಕ್ಕೆ ಸಾಮಾಜಿಕ ಜಾಲತಾಣದ ವಿವರ ಅಗತ್ಯ!
ವಾಷಿಂಗ್ಟನ್ : ಅಮೆರಿಕ ವೀಸಾ ಪಡೆಯಲು ಬಯಸುವವರು ಇನ್ನು ಮುಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂಬ ಹೊಸ ನಿಯಮವನ್ನು ಅಮೆರಿಕ ಜಾರಿಗೆ ತಂದಿದೆ. ...
ಎನ್ ಕೌಂಟರ್ : ಇಬ್ಬರು ಉಗ್ರರ ಹತ್ಯೆ !!!
ಶ್ರೀನಗರ : ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಭಾನುವಾರ ರಾತ್ರಿ ಮೂಲ್ ಚಿತ್ರಗಾಂ ಬಳಿಯ ಶೋಪಿಯಾನ್...
ತುಂಡಾದ ವಿದ್ಯುತ್ ತಂತಿಗೆ ಸಹೋದರರಿಬ್ಬರ ಬಲಿ!
ರಾಯಚೂರು: ವಿದ್ಯುತ್ ತಂತಿ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟಿರುವ ಧಾರುಣ ಘಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ. ಹುಸೇನ್ ಬಾಷಾ (36) ಹಾಗೂ ಹಸನ್ ಬಾಷಾ (34)...
ಅಪಘಾತ : 17 ಮಂದಿಗೆ ಗಾಯ ; 6 ವರ್ಷದ ಮಗು ಸಾವು!!
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ತೂಫಾನ್ ವಾಹನ ಉರುಳಿದ ಪರಿಣಾಮ 6 ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೋವರ್ ಕೊಲ್ಲಿ ಬಳಿ ಭಾನುವಾರ ರಾತ್ರಿ ಸುಮಾರು...
ಪ್ರಚಾರಕ್ಕೆ ಸೀಮಿತವಾಗದಿರಲೀ ಪರಿಸರದಿನ
ಎಲ್ಲರಿಗೂ ಜೂನ್ 5 ವಿಶ್ವ ಪರಿಸರ ದಿನವೆಂದು ಗೋತ್ತಾ ! ? ವಿಪರ್ಯಾಸವೆಂದರೆ ಎಷ್ಟೋ ಜನಕ್ಕೆ ಈ ವಿಷಯವೇ ತಿಳಿದಿಲ್ಲ. ರಾಜಕಾರಣಿಗಳು ಎಲೆಕ್ಷನ್ ಟೈಮ್ನಲ್ಲಿ ಜನರ ಕಾಲಿಗೆ ಬಿದ್ದು...
ಇರುವುದೆಲ್ಲವ ಬಿಟ್ಟು..
ಇರುವುದೆಲ್ಲವ ಬಿಟ್ಟುಇರದ ಜಗವ ಹುಡುಕುವವರು ನಾವುಪರರ ನೋಡಿ ಬದುಕು ಏಕೆಇರಲಿ ಇತಿಮಿತಿಗಳ ಅರಿವುಬಾಳು ಕಡಿಮೆಯಾದರೇನುಅರಳಿ ನಗುವ ತೋರುವುದು ಹೂವುಕ್ಷಣ ಕ್ಷಣವೂ ಆಲಂಗಿಸುಸಿಗದು ಮತ್ತೆ ಮನುಜ ಕುಲವು ನಾಲ್ಕು ದಿನ ಹೆಚ್ಚಾದರೆಕೊಳೆತ ಗೊಬ್ಬರ ಈ ಸಿಹಿ ಮಾವುಜೀವನಕ್ಕೆ ಜೀವ ತುಂಬಿಹಂಚೊಣ ಸಿಹಿ ನೆನಪುಗಳನು ನಾವು ಜೀವನವು ಬರೀ ಸವಿಯಲ್ಲಇರುವದು ಜೊತೆಗೆ ಬೇವುಸಿಕ್ಕ ಸವಿಯನು ಸವಿಯಬೇಕಿದೆಬರುವ ಮುನ್ನ ಸಾವು!
ಮಹಾಂತೇಶ ಮಾಗನೂರ, ಬೆಂಗಳೂರು
ಕಾರಿನ ಟೈಯರ್ ಸ್ಪೋಟ : ಐವರ ದುರ್ಮರಣ..!
ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ -4 ಶ್ರೀನಗರ ಬಳಿ ನಡೆದಿದೆ. ಕೊಲ್ಲಾಪುರದಿಂದ ಬೆಳಗಾವಿತ್ತ ಬರುತ್ತಿದ್ದ...













