Tag: Praja pragathi
ಭಾರತೀಯ ಮೀನುಗಾರರ ಬಿಡುಗಡೆ ಒಪ್ಪಿದ ಪಾಕ್
ಇಸ್ಲಮಾಬಾದ್: ಪಾಕಿಸ್ತಾನ ಬಂಧಿಸಿರುವ ಭಾರತೀಯ ಮೀನುಗಾರರನ್ನು ಇದೇ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ. ಅರೇಬ್ಬಿ ಸಮುದ್ರದಲ್ಲಿ ಪಾಕ್ ಜಲ ಗಡಿಯಲ್ಲಿ,...
ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳ ಪೈಕಿ ಭಾರತವೂ ಒಂದು:ಟ್ರಂಪ್
ವಾಷಿಂಗ್ಟನ್: ವಿಶ್ವದ ಅತಿ ಹೆಚ್ಚು ತೆರಿಗೆದಾರ ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕಾದ ಪ್ರಖ್ಯಾತ ಉತ್ಪನ್ನಗಳಿಗೆ ಶೇ.100...
ಅಧಿಕಾರ ಹಿಡಿಯುವ ಭ್ರಮಾಲೋಕದಲ್ಲಿ ತೇಲುತ್ತಿರುವ ಬಿಜೆಪಿ : ಸಿದ್ದರಾಮಯ್ಯ
ಬೆಂಗಳೂರು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಕೂಟ ಸರ್ಕಾರ ಲೋಕಸಭಾ ಚುನಾವಣೆಯ ನಂತರವೂ ಸುಭದ್ರವಾಗಿ ರಲಿದೆ .ಮರಳಿ ಅಧಿಕಾರಕ್ಕೆ ಬರಬೇಕೆಂದು ಕನಸು ಕಾಣುತ್ತಿರುವ ಬಿಜೆಪಿ ಭ್ರಮಾಲೋಕದಲ್ಲೇ ಇರಲಿದೆ ಎಂದು...
ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ..!!
ಬೆಂಗಳೂರು ಬಿರು ಬಿಸಿಲಿನ ಕಾವು ಹೆಚ್ಚುತ್ತಿರುವಾಗಲೇ ಹಣ್ಣುಗಳ ರಾಜ ಮಾವಿನ ಹಣ್ಣುಗಳು ರಾಜಧಾನಿಗೆ ಲಗ್ಗೆಯಿಟ್ಟಿವೆ.
ಬಾದಾಮಿ, ಹಿಮಾಯತ್, ಮಲ್ಗ್ಪೊವಾ, ಮಲ್ಲಿಕಾ, ರಸಪೂರಿ, ಸಿಂಧೂರ, ರತ್ನಗಿರಿ, ತೋತಾಪುರಿ, ದಶೇರಿ,ಕಾಲಾಪಹಾಡ್ ,ಕುದಾದಾಸ್, ಬೈಗಾನ್‍ಪಲ್ಲಿ...
ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ..!!
ಬೆಂಗಳೂರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಎರಡು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಘಟನೆ ನಡೆದಿದೆ. ಗಂಗೊಂಡಹಳ್ಳಿಯ...
ಎಂಡಿಎಂಎ ಮಾರುತ್ತಿದ್ದ ನೈಜೀರಿಯನ್ ಪ್ರಜೆ ಬಂಧನ
ಬೆಂಗಳೂರು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ನೊಬ್ಬನನ್ನು ಬಂಧಿಸಿ 4.5 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.ಹೆಣ್ಣೂರಿನ ಬಾಬುಸಾಬ್ ಪಾಳ್ಯದ ಪೀಟರ್ ಒಬಿಡಿ...
ರೋಲಿಂಗ್ ಶಟರ್ ಮುರಿದು ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ..!!
ಬೆಂಗಳೂರು ರೋಲಿಂಗ್ ಶಟರ್ ಮುರಿದು ಅಂಗಡಿಗೆ ನುಗ್ಗಿ 50 ಹೆಚ್ಚು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವೈಟ್‍ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ ಕೆ.ಆರ್. ಮಾರುಕಟ್ಟೆಯ ಬಾಲರಾಜ್ (29), ಮಹದೇವಪುರದ...
ಆಯೋಗದ ಅಫಿಡವಿಟ್ : ಪ್ರತಿಪಕ್ಷಗಳಿಗೆ ಪ್ರತಿಕ್ರಿಸಲು ಒಂದು ವಾರದ ಗಡುವು ನೀಡಿದ ಸುಪ್ರೀಂಕೋರ್ಟ್…!!!
ನವದೆಹಲಿ:
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಪ್ಯಾಟ್ ಎಣಿಕೆ ಕುರಿತ ಚುನವಣಾ ಆಯೋಗದ ಅಫಿಡವಿಟ್ ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡಿ ಎಂದು ಮಹಾಘಟಬಂಧನದ ನಾಯಕರಿಗೆ ಸುಪ್ರೀಂ ಕೋರ್ಟ್...
ನೇಪಾಳ ಚಂಡಮಾರುತ : 27 ಜನ ಸಾವು ,400 ಮಂದಿಗೆ ಗಾಯ
ಕಠ್ಮಂಡು: ನೆರೆಯ ನೇಪಾಳದಲ್ಲಿ ಸೃಷ್ಠಿಯಾಗಿರುವ ಚಂಡಮಾರುತದ ಪರಿಣಾಮವಾಗಿ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಸುಮಾರು 27 ಮಂದಿ ಸಾವನ್ನಪ್ಪಿದ್ದು 400ಕ್ಕೂ ಅಧಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ...
ಇದು ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ: ಸಿದ್ದರಾಮಯ್ಯ
ಬೆಂಗಳೂರು: ಇದು ರಾಹುಲ್- ಮೋದಿ ನಡುವೆ, ಪಕ್ಷದ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ...













