Home Tags Praja pragthi

Tag: praja pragthi

ಪಿ ಎನ್ ಬಿ ಹಗರಣ :ನೀರವ್ ಮೋದಿ ಬಂಧನ ವಿಸ್ತರಣೆ

0
ಲಂಡನ್:     ಭಾರತದಲ್ಲಿ ಆರ್ಥಿಕ ವಂಚನೆ ಪ್ರಕರಣದಲ್ಲಿ ಬೇಕಾಗಿರುವ,ಪಿ ಎನ್ ಬಿ ಹಗರಣದ ಪ್ರಮುಖ ಆರೋಪಿ ಹಾಗು ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್ ನ...

ಪ್ರಜಾ ಪ್ರಗತಿ (ನಗರದ ನರಕಯಾತನೆ ) ವರದಿ ಫಲಶೃತಿ : ಟೂಡಾ ಲೇಔಟ್‍ಗೆ ನ್ಯಾಯಾಧೀಶರ...

0
ತುಮಕೂರು:     ತುಮಕೂರು ನಗರ ಮೆಳೆಕೋಟೆ-ವೀರಸಾಗರ ವಸತಿ ಬಡಾವಣೆಯಲ್ಲಿ ಮೂಲಸೌಲಭ್ಯಗಳಿಲ್ಲದೆ ಒಳಚರಂಡಿಗಳು (ಯಜಿಡಿ) ತುಂಬಿ ಅದರ ನೀರು ರಸ್ತೆಗೆಲ್ಲಾ ಹರಿಯುತ್ತಿರುವುದರ ಬಗ್ಗೆ ಪತ್ರಿಕೆಯಲ್ಲಿ ಇತ್ತೀಚೆಗೆ ನಗರದ ನರಕಯಾತನೆ ಕಾಲಂನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು....

ಖಾಸಗೀಕರಣದ ವಿರುದ್ಧ ಧನಿ ಎತ್ತಲು ಇದು ಸಕಾಲ : ಮೇಧಾ ಪಾಟ್ಕರ್

0
ಬೆಂಗಳೂರು     ದೇಶ ಆರ್ಥಿಕ ಸಂಕಷ್ಟ ಎದುರಾಗಿದ್ದು ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಇಲ್ಲವೇ ಮುಚ್ಚುವ ಹುನ್ನಾರ ನಡೆದಿದ್ದು ಬಿಎಸ್‌ಎನ್‌ಎಲ್ ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುವ ಪ್ರಯತ್ನಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಿದೆ...

ಪಾರದರ್ಶಕ ಆಡಳಿತಕ್ಕೆ ಹೆಚ್ಚು ಆದ್ಯತೆ : ಮುಖ್ಯಮಂತ್ರಿ ಯಡಿಯೂರಪ್ಪ

0
ಬೆಂಗಳೂರು     ಕರ್ನಾಟಕ ದೇಶದಲ್ಲೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಪಾರದರ್ಶಕತೆ, ಉತ್ತಮ ಆಡಳಿತ ನೀತಿಗಳಿಂದ ರಾಜ್ಯದಲ್ಲಿ ಉದ್ಯಮಗಳು ಹೆಚ್ಚು ಹೆಚ್ಚಾಗಿ ಸ್ಥಾಪನೆಯಾಗುತ್ತಿವೆ. ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ ನೀತಿಗಳ ಜಾರಿ ಮಾಡಲಾಗಿದೆಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ...

ತುಮಕೂರು : ಮತ್ತಿಘಟ್ಟದಲ್ಲಿ ಕಾಮಾನ್ ಮ್ಯಾನ್ ಆದ ಎಸ್ಪಿ

0
ಹುಳಿಯಾರು:    ಹುಳಿಯಾರು ಸಮೀಪದ ಮತ್ತಿಘಟ್ಟ ಗ್ರಾಮಕ್ಕೆ ತುಮಕೂರು ಎಸ್ಪಿ ಕೋನವಂಶಿ ಕೃಷ್ಣ ದಿಡೀರ್ ಭೇಟಿ ನೀಡಿ ಗ್ರಾಮಸ್ಥರಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಕಾಮನ್ ಮ್ಯಾನ್ ರೀತಿ ಇಲ್ಲಿನ ಬೇಕರಿ, ಚಹಾ...

ಕಾಸಿಗಾಗಿ ಸುದ್ದಿಯಿಂದ ನೈತಿಕ ಮೌಲ್ಯಗಳು ಕುಸಿದಿವೆ : ಎನ್. ಸಂತೋಷ್ ಹೆಗಡೆ

0
ಬೆಂಗಳೂರು    ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್...

ಅಂಗನವಾಡಿ ಕಾರ್ಯಕರ್ತೆಯರಿಗೆ ಕಿರುಕುಳ : ಸಿಡಿಪಿಓ ವಜಾಕ್ಕೆ ಆಗ್ರಹ

0
ಬಳ್ಳಾರಿ:       ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸೇರಿದ್ದು ಇವರನ್ನುದ್ದೇಶಿಸಿ ಮಾತನಾಡಿದ ಅಂಗವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪನವರು ಮಾತನಾಡಿ ಸಿಡಿಪಿಓ ಜಲಾಲಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು...

ಬಸ್‍ಗೆ ಬೈಕ್ ಡಿಕ್ಕಿ ಓರ್ವ ಸಾವು

0
ಹುಳಿಯಾರು:    ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರದ ಸಮೀಪದ ಧರ್ಮವೀರ ಫಾರಂ ಬಳಿ ಬುಧವಾರ ರಾತ್ರಿ ಜರುಗಿದೆ.ಹುಳಿಯಾರು ಸಮೀಪದ ಬರಕನಹಾಲ್...

ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ : ಹೆಚ್ ಡಿ ಕೆ

0
ಬೆಂಗಳೂರು     ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗ ಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದ ಕರೂ ದೇಶದ್ರೋಹಿಗಳೇ ಅಲ್ಲವೇ...

ಜ.23ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಷ :ದೇವೇಗೌಡ

0
ಬೆಂಗಳೂರು      ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜ.23 ರಂದು ಅರಮನೆ ಮೈದಾನದಲ್ಲಿ ಸಂಸದರು, ಶಾಸಕರು,ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಎಲ್ಲಾ ಮುಖಂಡರ ಸಮಾವೇಶವನ್ನು ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ...
Share via