Tag: praja pragthi
ಜ.8: ರೈತರ ಬೇಡಿಕೆ ಈಡೇರಿಸದ ಕಾರಣ ಸಾರ್ವತ್ರಿಕ ಮುಷ್ಕರಕ್ಕೆ ಕರೆ
ಗುಬ್ಬಿ ರೈತರ ಹಿತ ಕಾಪಾಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದ ಕಾರಣ ಜ.8 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ...
ಜಿಲ್ಲಾಡಳಿತದಿಂದ ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ :ಕೃಷ್ಣ ಬಾಜಪೇಯಿ
ಹಾವೇರಿ
ಜಿಲ್ಲಾಡಳಿತದಿಂದ ಜನವರಿ 26 ರಂದು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅಧಿಕಾರಿಗಳು ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವ ಸಿದ್ಧತಾ...
ದೇವಾಲಯಗಳಿಗೆ ಇರುವಷ್ಟೆ ಪಾವಿತ್ರ್ಯತೆ ಶಾಲೆಗಳಿಗೂ ಇದೆ
ಬರಗೂರು ನಮ್ಮ ಸಂಸ್ಕøತಿಯಲ್ಲಿ ದೇಗುಲಗಳಿಗೆ ಎಷ್ಟು ಮಾನತ್ಯೆ ಇದೆಯೊ ಅಷ್ಟೆ ಪ್ರಾಮುಖ್ಯವು ಗುಣಮಟ್ಟದ ಶಿಕ್ಷಣ ನೀಡುವಂತಹ ಸರ್ಕಾರಿ ಶಾಲೆಗಳು ಪಡೆದು ಕೊಳ್ಳುತ್ತವೆ. ಮಕ್ಕಳು ಕೂಡ ದೈವಸ್ವರೂಪಿಗಳು. ಅಂತಹ ಮಕ್ಕಳಿಗೆ ಶಾಲೆಯಲ್ಲಿ...
ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಲಿ
ದಾವಣಗೆರೆ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದರು. ...
ಕೇಂದ್ರದಿಂದ ರೈಲ್ಚೆ ದರ ಹೆಚ್ಚಳ ಸಾಧ್ಯತೆ..
ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಪ್ರಯಾಣ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ ,ರೈಲುಗಳಲ್ಲಿನ ಎಲ್ಲಾ ಕ್ಲಾಸ್ ಗಳ ದರಗಳನ್ನು ಈ ವಾರದಲ್ಲಿ ಹೆಚ್ಚಿಸುವ...
ಕೆರೆಯಾಗಳ ಪಾಳ್ಯದಲ್ಲಿ ಅಪಘಾತ : ಗ್ರಾಮಸ್ಥ ಸಾವು
ಮಧುಗಿರಿ ಮನೆಯಲ್ಲಿನ ಪುಟ್ಟ ಮಕ್ಕಳಿಗಾಗಿ ಡೈರಿ ಯಿಂದ ಹಾಲು ತರಲು ಹೊರಟಿದ್ದ ಪಾದಚಾರಿ ತಂದೆಯೊಬ್ಬ ತನ್ನ ಮಗನ ಜನುಮ ದಿನದಂದೆ ಮಸಣ ಸೇರಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ಸುಮಾರು...
ರಾಗಿ ಬಣವೆಗೆ ಬೆಂಕಿ : ಅಪಾರ ನಷ್ಟ
ಎಂ ಎನ್ ಕೋಟೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಮಜರೆ ಯರೇಕಾವಲ್‍ನಲ್ಲಿ ಶನಿವಾರ ಮಧ್ಯಾಹ್ನ ರೈತರ ರಾಗಿ ಬಣವೆಗೆ ಬೆಂಕಿ ಬಿದ್ದು ಸುಮಾರು 40 ಸಾವಿರ ರೂ. ನಷ್ಟ ಉಂಟಾಗಿದೆ....
ಶಿರಾ : ನಿಧಿಗಾಗಿ ಹುಡುಕಾಟ ಮೂವರ ಬಂಧನ..!
ಶಿರಾ ದೇವಸ್ಥಾನದ ಬಳಿ ನಿಧಿ ಇದೆ ಎಂಬ ಅನುಮಾನದಿಂದ ದೇವಸ್ಥಾನವೊಂದರ ಹಿಂಬದಿಯಲ್ಲಿ ಆಳವಾದ ಗುಂಡಿಯನ್ನು ತೆಗೆÉದು ಪೂಜಾ ಕಾರ್ಯದಲ್ಲಿ ತೊಡಗಿದ್ದರೆನ್ನಲಾದ ಮೂವರು ಆರೋಪಿಗಳನ್ನು ಶಿರಾ ನಗರ ಠಾಣಾ ಪೊಲೀಸರು ಬಂಧಿಸಿ ಪ್ರಕರಣ...
ಕರ್ನೂಲ್ : ಟಿಡಿಪಿ ಮುಖಂಡನ ಕೊಲೆ…!
ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಬೇಲಮ್ ಗುಹೆಗಳ ಬಳಿ ತೆಲುಗು ದೇಶಂ ಪಕ್ಷದ ಮುಖಂಡರನ್ನು ಮಂಗಳವಾರ ಹಗಲು ಹೊತ್ತಿನಲ್ಲಿ ಹತ್ಯೆ ಮಾಡಲಾಗಿದ್ದು ಮೃತರನ್ನು ಮಂಜುಲಾ ಸುಬ್ಬರಾವ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು...












