Tag: prajapragathi
ಕೊರಟಗೆರೆ : ಅಕ್ಕಿರಾಂಪುರಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು!!
ಕೊರಟಗೆರೆ : ಸ್ನೇಹಿತರ ಜೊತೆ ಆಟವಾಡುಯ್ಯಾ ಈಜಾಡಲು ಅಕ್ಕಿರಾಂಪುರ ಕೆರೆಗೆ ತೆರಳಿದ ಬಾಲಕರಿಬ್ಬರು ಕೊರಟಗೆರೆ ಪಿಡ್ಲ್ಯೂಡಿ ಇಲಾಖೆಯ ಗುತ್ತಿಗೆದಾರ ಕೆರೆ ಏರಿ ಕಾಮಗಾರಿಗೆ ಪರವಾನಗಿ ಇಲ್ಲದೇ ತೆಗೆದಿರುವ 60ಅಡಿ ಆಳದ...
ಮುಖಕ್ಕೆ ಟವೆಲ್ ಸುತ್ತಿದ ರೈತನಿಗೆ ದಂಡವಿಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ!!
ಬರಗೂರು : ಗ್ರಾಮೀಣ ರೈತನೋರ್ವ ಮುಖಕ್ಕೆ ಟವೆಲ್ ಸುತ್ತಿಕೊಂಡು ಸಂಚರಿಸಿದರೂ ಮಾಸ್ಕ್ ಹಾಕಿಲ್ಲವೆಂದು ಬಲವಂತವಾಗಿ 100ರೂ.ದಂಡ ವಿಧಿಸಿ ನಕಲಿ ರಸೀದಿ ಕೊಟ್ಟು ಅಮಾನವೀಯ ರೀತಿಯಲ್ಲಿ ನಡೆದುಕೊಂಡ ಶಿರಾ ನಗರ ಸಭೆಯ...
ಕಾರು- ಟಿಪ್ಪರ್ ನಡುವೆ ಭೀಕರ ಅಪಘಾತ : ಓರ್ವ ಸಾವು!!
ಹುಳಿಯಾರು : ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹುಳಿಯಾರು ಸಮೀಪದ ಮತಿಘಟ್ಟದ ಯುವಕ ಹಸೀಬುಲ್ಲ (28 ವರ್ಷ) ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ...
ಪಟ್ಟಣ ಪಂಚಾಯಿತಿಯಲ್ಲಿ ದ್ವಿಪಕ್ಷೀಯ ಆಡಳಿತ : ಪಕ್ಷೇತರ ಸದಸ್ಯೆ ಬೆಂಬಲಿಸಿದ ಜೆಡಿಎಸ್!
ಗುಬ್ಬಿ : ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಏಕೈಕ ಅಭ್ಯರ್ಥಿ ಬಿಜೆಪಿಯ ಜಿ.ಎನ್.ಅಣ್ಣಪ್ಪಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಆದರೆ ತೀವ್ರ ಕುತೂಹಲಕ್ಕೆ ಕಾರಣವಾದ ಸಾಮಾನ್ಯ ಮಹಿಳಾ ಮೀಸಲಿನ ಉಪಾಧ್ಯಕ್ಷ...
ಚಿಕ್ಕಮಗಳೂರು : ಬ್ರೇಕ್ ಜಾಮ್ ಆಗಿ ಸಿಎಂ ಬೆಂಗಾವಲು ವಾಹನ ಪಲ್ಟಿ!!
ಚಿಕ್ಕಮಗಳೂರು : ಸಿಎಂ ಬೆಂಗಾವಲು ಪಡೆ ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಜೇನುಗದ್ದೆ ಬಳಿ ನಡೆದಿದೆ. ಗುರುವಾರ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕಾರಿಣಿ ಸಭೆ...
ರಾಜ್ಯದಲ್ಲಿ ಪಟಾಕಿ ನಿಷೇಧ – ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!!
ಬೆಂಗಳೂರು : ರಾಜ್ಯದಲ್ಲಿ ದೀಪಾವಳಿಯಂದು ಪಟಾಕಿಯ ಜೊತೆಗೆ ಸಂಭ್ರಮಿಸುವಂತ ಸಂಭ್ರಮಕ್ಕೆ, ಇದೀಗ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ದೀಪಾವಳಿ ಹಬ್ಬದ...
ರೈತ ಸಂಘಟನೆಗಳ ಪ್ರತಿಭಟನೆ ; ಹೆದ್ದಾರಿ ತಡೆಯಲೆತ್ನಿಸಿದ ಕಾರ್ಯಕರ್ತರ ಬಂಧನ
ತುಮಕೂರು : ರೈತ, ಕಾರ್ಮಿಕ, ಜನ ಸಾಮಾನ್ಯರಿಗೆ ಮಾರಕವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಿ ರೈತ ಸಂಘ, ಹಸಿರು ಸೇನೆಯ ನೇತೃತ್ವದಲ್ಲಿ ಗುರುವಾರ...
ಕುಣಿಗಲ್ : ಇಂಡಿಯನ್ ಅಯಿಲ್‍ನ ಸಂಚಾರಿ ಘಟಕ ಆರಂಭ!
ಕುಣಿಗಲ್ : ಇಂಧನ ಉಳಿತಾಯ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಇಂಡಿಯನ್ ಅಯಿಲ್ ಕಂಪನಿಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪ್ಯೂಯಲ್ ಅಟ್ ಕಾಲ್ ಸಂಚಾರಿ ಘಟಕಕ್ಕೆ ಬುಧವಾರ ತಾಲೂಕಿನ ಎಡೆಯೂರು...
ಮಣೆಕುಪ್ಪೆಯಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ
ಗುಬ್ಬಿ : ದನ ಮೇಯಿಸಲು ಹೋಗಿದ್ದ ಮಹಿಳೆಯ ಮೇಲೆರಗಿದ ಚಿರತೆ ಕತ್ತು ಸೀಳಿ ಆಕೆಯನ್ನು ಬಲಿ ಪಡೆದ ದುರ್ಘಟನೆ ತಾಲ್ಲೂಕಿನ ಗಡಿಭಾಗ ಮಣೆಕುಪ್ಪೆ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮಣೆಕುಪ್ಪೆ...
ತುರುವೇಕೆರೆ : ಸರ್ಕಾರಿ ಪಾಲಿಟೆಕ್ನಿಕ್ ಅವ್ಯವಸ್ಥೆ ವಿರುದ್ಧ ಶಾಸಕ ಗರಂ!!
ತುರುವೇಕೆರೆ : ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಶಾಸಕ ಮಸಾಲ ಜಯರಾಮ್ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಯನ್ನು ಕಂಡು ಶಾಲಾ ಪ್ರಾಂಶುಪಾಲ ಕೃಷ್ಣಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ತುರುವೇಕೆರೆ ಪಟ್ಟಣಕ್ಕೆ...













