Tag: prajapragathi
ಶಿರಾ ಗ್ರಾಮಾಂತರದಲ್ಲಿ ಅತಿ ಹೆಚ್ಚು ಮತದಾನ : ಲಾಭ ಯಾರಿಗೆ?
ತುಮಕೂರು: ನ.3ರಂದು ನಡೆದ ಶಿರಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆವಾರು ಅಂತಿಮ ಮತ ಪ್ರಮಾಣದ ವರದಿ ಬಂದಿದ್ದು, 2,15,725 ಮತದಾರರ ಪೈಕಿ, 92,077 ಪುರುಷರು, 85,568 ಮಹಿಳೆಯರು ಸೇರಿದಂತೆ 1,77,645...
ಮಡಿಕೇರಿ : ಆಸ್ತಿ ವಿವಾದ ; ಸೊಸೆಗೆ ಗುಂಡಿಟ್ಟ ಮಾವ!!
ಮಡಿಕೇರಿ : ಆಸ್ತಿ ವಿಷಯವಾಗಿ ಉಂಟಾದ ವಿವಾದದಿಂದಾಗಿ ಸೊಸೆಯ ಮೇಲೆ ಮಾವನೇ ಗುಂಡು ಹಾರಿಸಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ. ...
2021 ರ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ!!
ಬೆಂಗಳೂರು : 2021 ನೇ ವರ್ಷದ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ...
ಯೋಗೇಶ್ ಗೌಡ ಕೊಲೆ ಕೇಸ್ : ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್!!
ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿದೆ. ಧಾರವಾಡದ ಬರಕೊಟ್ರಿಯಲ್ಲಿರುವ ನಿವಾಸದಲ್ಲಿ...
ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ : ಇಬ್ಬರ ಬಲಿ!!
ರಾಯಗಡ : ರಾಸಾಯನಿಕ ಉತ್ಪಾದನಾ ಕೈಗಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಢದ ಡೇಕು ಪ್ರದೇಶದಲ್ಲಿ ನಡೆದಿದೆ.
ಮುಂಜಾನೆ 3 ಗಂಟೆಗೆ ಸ್ಫೋಟ...
ಶಿರಾ ಚುನಾವಣೆ : ನೀರಿನಂತೆ ಕರಗಿಹೋಗಿವೆ ಕೋಟ್ಯಂತರ ರೂ.ಗಳ ನೋಟಿನ ಕಂತೆ!
ತುಮಕೂರು : ಹಾಲಿ ವಿಧಾನ ಸಭೆಯ ಬಾಕಿ ಇರುವ ಎರಡೂವರೆ ವರ್ಷಗಳ ಅವಧಿಗೆ ನಡೆದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಆಗಿರುವ ಖರ್ಚು-ವೆಚ್ಚಗಳು ಬೆಚ್ಚಿ ಬೀಳಿಸುತ್ತ್ತಿವೆ. ಈ...
ತುರುವೇಕೆರೆ : ತೋಟದಲ್ಲಿ ಗಂಡು ಚಿರತೆ ಸಾವು!
ತುರುವೇಕೆರೆ : ತಾಲ್ಲೂಕಿನ ಗಡಿಭಾಗದ ಸಾದರಹಳ್ಳಿ ತೋಟವೊಂದರಲ್ಲಿ ಚಿರತೆಯೊಂದು ಸಾವನ್ನಪಿದೆ. ಸಾದರಹಳ್ಳಿ ಗ್ರಾಮದ ಹುತ್ತದ ಸಿದ್ದಪ್ಪ ಅವರ ತೋಟದಲ್ಲಿ ಸುಮಾರು 18 ವರ್ಷದ ಗಂಡು ಚಿರತೆಯು ಮಂಗಳವಾರ ಬೆಳಗ್ಗೆ...
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ
ತುರುವೇಕೆರೆ : ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆ ಹಾಗು ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿರುವ ಮಲ್ಲಾಘಟ್ಟ ಕೆರೆ ಪ್ರತಿವರ್ಷದಂತೆ ಈ ವರ್ಷವೂ ಸಹಾ ಪ್ರವಾಸಿಗರನ್ನು ಆಕರ್ಷಿಸಿದೆ. ದಕ್ಷಿಣ ಕಾಶಿ...
ಪಾವಗಡ : ಅವೈಜ್ಞಾನಿಕ ರಸ್ತೆ ; ಅವಘಡಗಳ ಹೆಚ್ಚಳ!!
ಪಾವಗಡ : ತಾಲ್ಲೂಕಿನ ಗಡಿ ಗ್ರಾಮ ಮುರರಾಯನ ಹಳ್ಳಿಯಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಎರಡು ಬಾರಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್‍ಗಳು ಉರುಳಿಬಿದ್ದಿವೆ. ಹಾಗಾಗಿ ಊರಿನ ಜನರೆಲ್ಲಾ ಗ್ರಾಮವನ್ನು ತೊರೆದು...
ಸಚಿವನಾಗಿ ಬಡವರ ಸಾಲ ಮನ್ನಾ ಮಾಡುವೆ : ಕೆಎನ್‍ಆರ್
ಮಧುಗಿರಿ : ಇದೇ ರೀತಿಯ ರಾಜಕೀಯ ವ್ಯವಸ್ಥೆ ಮುಂದುವರಿದಲ್ಲಿ 2023 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಿಮ್ಮೆಲ್ಲರ ಆಶೀರ್ವಾದಿಂದ ನಾನು ಗೆದ್ದು, ಸಹಕಾರ ಸಚಿವನಾಗಿ ಆಯ್ಕೆಯಾದಲ್ಲಿ ಬಡ ಜನರ, ರೈತರ...













