Tag: prajapragathi
ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ: ಖಂಡನೆ
ತುಮಕೂರು: ಶಬರಿಮಲೈನ ಪಂಪಾ ಸಮೀಪ ಸನ್ನಿಧಾನಕ್ಕೆ 18 ಕಿ.ಮೀ. ದೂರದ ನೀಲಕಲ್‍ನಲ್ಲಿ ಶಾಂತಿಯುತವಾಗಿ ಶರಣು ಘೋಷ ಮಾಡುತ್ತಿದ್ದ ಅಯ್ಯಪ್ಪ ಭಕ್ತರ ಮೇಲೆ ಆರಕ್ಷಕರು ವಿನಾಕಾರಣ ಭಕ್ತರ...
ವಿಜಯದಶಮಿ: ನಗರದಲ್ಲಿ ದೇವರುಗಳ ವೈಭವಪೂರ್ಣ ಶೋಭಾಯಾತ್ರೆ
ತುಮಕೂರು: ತುಮಕೂರು ದಸರಾ ಸಮಿತಿಯಿಂದ ನಡೆದ ವಿಜಯದಶಮಿ ಮೆರವಣಿಗೆಗೆ ಶುಕ್ರವಾರ ಮದ್ಯಾಹ್ನ 1 ಗಂಟೆ ಸಮಯಕ್ಕೆ ಚಿತ್ರದುರ್ಗ ಛಲವಾದಿ ಸಂಸ್ಥಾನ ಪೀಠದ ಶ್ರೀಬಸವ ನಾಗಿದೇವ ಸ್ವಾಮಿಗಳು ಚಾಲನೆ ನೀಡಿದರು....
ಶಿಕ್ಷಣದ ಜೊತೆಗೆ ಸ್ವಚ್ಛತೆಯ ಅರಿವು ಇರಲಿ
ತುಮಕೂರು: ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಅಗತ್ಯ ಎಂದು ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಕೆ.ಆರ್.ರಾಜ್‍ಕುಮಾರ್ ತಿಳಿಸಿದರು. ಎಂಪ್ರೆಸ್ ಬಾಲಕಿಯರ...
ಬಿಲ್ ಕಲೆಕ್ಟರ್‍ಗಳಿಗೆ ಸಚಿವ ಕೃಷ್ಣಭೈರೇಗೌಡ ಎಚ್ಚರಿಕೆ
ಬೆಂಗಳೂರು: ಗ್ರಾಮ ಪಂಚಾಯತಿಗಳು ಆರ್ಥಿಕವಾಗಿ ಸದೃಢವಾಗಲು ತಾವೇ ಸ್ವತಃ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹಿಸುವ ಬಿಲ್ ಕಲೆಕ್ಟರ್‍ಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು....
ಶ್ರೀ ಅಯೋಧ್ಯಾ ಮರುನಾಮಕರಣಕ್ಕೆ ವಿ ಎಚ್ ಪಿ ಒತ್ತಾಯ
ಲಖನೌ: ಕೆಲವು ದಿನಗಳ ಹಿಂದೆಯಷ್ಟೇ ಯೋಗಿ ಅವರ ಸರ್ಕಾರ ಅಲಹಾಬಾದ್‌ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿತ್ತು. ಈಗ ಫೈಝಾಬಾದ್ ನ ಸರದಿ ಫೈಝಾಬಾದ್ ಅನ್ನು ಶ್ರೀ ಅಯೋಧ್ಯಾ ಎಂದು...
ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಚಾಲನೆ
ಮೈಸೂರು: ಜಂಬೂ ಸವಾರಿ ಚಾಲನೆಗೆ ಹಸಿರು ಶಾಲು ಹೊದ್ದು, ರೈತ ಪರ ನಿಲುವು ಪ್ರದರ್ಶಿಸಿದ ಕುಮಾರಸ್ವಾಮಿ ನಂದಿ ಧ್ವಜವನ್ನು ಉದ್ಘಾಟನೆ ಮಾಡಿದ್ದು, ಕೆಲವು ಸಚಿವರು ಹಾಗೂ ಮಹರಾಜ ಯಧುವೀರ...
ಮೆಟ್ರೋ ನಿಲ್ದಾಣಗಳಲ್ಲಿ ಅಂಚೆ ಸೇವೆ
ಬೆಂಗಳೂರು: "ನಮ್ಮ ಮೆಟ್ರೋ' ಪ್ರಯಾಣಿಕರು ಇನ್ನು ನಿಲ್ದಾಣಗಳಲ್ಲೇ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಕಳುಹಿಸಬಹುದು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಕಾರ್ಡ್ ಬಳಸಿ, ಮೆಟ್ರೋ ನಿಲ್ದಾಣದಿಂದಲೇ ತಲುಪಿಸಬೇಕಾದ ಸ್ಥಳಕ್ಕೆ ಕಾಗದ...
ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ
ಮೈಸೂರು: ಕಳೆದ ದಸರಾಗಳಿಗಿಂತ ಈ ದಸರಾ ವಿಭಿನ್ನವಾಗಿದೆ. ದಸರಾದ ಎಲ್ಲ ಕಾರ್ಯಕ್ರಮಗಳನ್ನು ಜನ ಸ್ವೀಕರಿಸಿದ್ದಾರೆ. ಇದರಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ. ...
ಉರಿ ಸೆಕ್ಟರ್ ನಲ್ಲಿ ಉಗ್ರರ ಹೆಡೆಮುರಿ ಕಟ್ಟಿದ ಸೇನೆ
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4 ಉಗ್ರರನ್ನು ಹತ್ಯೆ ಮಾಡಿದೆ. ಬಾರಾಮುಲ್ಲಾದ ಗಡಿ ನಿಯಂತ್ರಣ ರೇಖೆ ಬಳಿ...
ಶಿರಡಿಗೆ ನಮೋ ಭೇಟಿ
ಶಿರಡಿ
ಸತ್ಯ ಸಾಯಿ ಎಂದೇ ಖ್ಯಾತರಾದ ಶಿರಡಿ ಸಾಯಿಬಾಬಾ ಅವರ100ನೇ ಜಯಂತಿಯ ಕಠರ್ಯಕ್ರಮಗಳ ಸಮಾರೋಪ ಸಮಾರಂಭ ಹಿನ್ನಲೆಯಲ್ಲಿ ಶಿರಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾರೆ. ...












