Home Tags Prajapragathi

Tag: prajapragathi

ಹರಪನಹಳ್ಳಿ ಪಟ್ಟಣದ ಬಿಇಒ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ತಂಡ.

0
ಹರಪನಹಳ್ಳಿ:       ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಲಂಚ ಸ್ವೀಕಾರ್ಹ ಕುರಿತಂತೆ ಬಿಇಒ ಎಲ್.ರವಿ ಹಾಗೂ ಎಫ್‍ಡಿಸಿ ಕೃಷ್ಣಮೂರ್ತಿ ಅವರನ್ನು ಬಂಧಿಸಿದ್ದಾರೆ. ...

ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇರಲಿ

0
ಹರಪನಹಳ್ಳಿ     ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಮನೊಭಾವನೆ ಎಲ್ಲರಲ್ಲೂ ಮೂಡಬೇಕಾಗಿದೆ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.    ಪಟ್ಟಣದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ...

ಯಶಸ್ವಿ ದೇಶ ಪರ್ಯಟನೆ

0
ಹರಪನಹಳ್ಳಿ      ಮಾತೃಭೂಮಿಯ ಸ್ಮರಣ, ವೀರ ಯೋಧರಿಗೆ ನಮನ' ಎಂಬ ಘೋಷ ವ್ಯಾಕದಡಿ ಬೈಕ್ ಮೂಲಕ ಏಕಾಂಗಿಯಾಗಿ `ದೇಶ ಪರ್ಯಟನೆ' ಕೈಗೊಂಡಿದ್ದ ಪಟ್ಟಣದ ಸಾಹಸಿ ಯುವಕ ರಾಹುಲ್ ಕೃಷ್ಣ ಅವರು ಸೋಮವಾರ...

5 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು

0
ಶಿರಾ      ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು 5 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತು. ಡಾ||ಡಿ.ಎಂ.ಗೌಡ, ಡಾ||ರಾಘವೇಂದ್ರ, ಡಾ||ನರೇಂದ್ರ, ಡಾ||ರವಿಶಂಕರ್, ಡಾ||ಮುಭಾರಕ್...

100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ

0
ಚಿಕ್ಕನಾಯಕನಹಳ್ಳಿ      ರಾಷ್ಟ್ರದಲ್ಲಿ 100ಕೋಟಿ ಹಿಂದುಗಳಿದ್ದರೂ ಗೋಹತ್ಯೆ ಹಾಗೂ ಲವ್‍ಜಿಹಾದ್ ನಡೆಯುತ್ತಿರುವುದು ವಿಷಾದನೀಯ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ವಿಷಾಧಿಸಿದರು.      ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದ ಮುಂಭಾಗ...

ಕನಸುಗಳನ್ನು ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ಸಹಕಾರಿ : ಪಿ.ಎಸ್.ರಮೇಶ್

0
ತಿಪಟೂರು :      ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇರುವ ಏಕೈಕ ಅವಕಾಶ ಇದಾಗಿದ್ದು, ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಗುರು-ಹಿರಿಯರು, ಪೋಷಕರುಗಳ ಮಾರ್ಗದರ್ಶನ ಅರಿತು ಸನ್ನಡತೆಯಲ್ಲಿ...

ಸೋಲಾರ್ ಕಂಪನಿಯ ಅಕ್ರಮ ಒತ್ತುವರಿ

0
 ಮಿಡಿಗೇಶಿ          ಸರ್ಕಾರಕ್ಕೆ ಸೇರಿದ 3 1/4 (ಮೂರು ಕಾಲು) ಎಕರೆ ಭೂಮಿ ಖಾಸಗಿ ಸೋಲಾರ್ ಕಂಪನಿಯ ಒತ್ತುವರಿ ಮಾಡಿ ಕೊಳ್ಳುತ್ತಿದ್ದರೂ ರೆವಿನ್ಯೂ ಇಲಾಖೆ ಮೌನ ವಾಗಿರುವ...

ನಗರದಲ್ಲಿ ರೌಡಿತನ ನಿಗ್ರಹಕ್ಕೆ ಪೊಲೀಸ್ ತಂಡ

0
ತುಮಕೂರು      ‘‘ತುಮಕೂರು ನಗರದಲ್ಲಿ ಪುಂಡ ಪೋಕರಿಗಳನ್ನು ಹಾಗೂ ರೌಡಿಗಳನ್ನು ನಿಗ್ರಹಿಸಲು ಪೊಲೀಸರ ವಿಶೇಷ ತಂಡ ರಚಿಸಿದ್ದು, ಈ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ’’ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯಾ...

ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲು ಧರಣಿ

0
ಹುಳಿಯಾರು:       ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಪಂಚಾಯ್ತಿ ಎದುರು ಧರಣಿ ಮಾಡಿದ ಘಟನೆ ಸೋಮವಾರ ಜರುಗಿತು.      20 ದಿನಗಳಿಂದ...

ಹುಳಿಯಾರು ಫುಟ್ ಪಾತ್ ಗೂಡಂಗಡಿಗಳ ಶೀಘ್ರ ಎತ್ತಂಗಡಿ

0
ಹುಳಿಯಾರು:      ಹುಳಿಯಾರು ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ದಶಕಗಳಿಂದ ತಲೆ ಎತ್ತಿರುವ ಫುಟ್ ಪಾತ್ ಗೂಡಂಗಡಿಗಳನ್ನು ಶೀಘ್ರದಲ್ಲೇ ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.     ಮಹಾತ್ಮ...
Share via