Home Tags Prajapragathi

Tag: prajapragathi

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕೇಂದ್ರ ಸಚಿವ

0
ಬೆಂಗಳೂರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ಕೇಂದ್ರ ಜವಳಿ ಮತ್ತು ಕೈಗಾರಿಕೆ ಸಚಿವ ಪಿಯೂಶ ಗೋಯಲ್ ಅವರು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ರೈತರನ್ನು ಒಕ್ಕಲೆಬ್ಬಿಸಿದರೆ ಕಚೇರಿಗೆ ಮುತ್ತಿಗೆ : ಕೆ.ಎನ್ ರಾಜಣ್ಣ

0
ಮಧುಗಿರಿಸಾಗುವಳಿ ಪತ್ರ ಮತ್ತು ಪಹಣಿ ರೈತರನ್ನು ನೀಡಿರುವ ಜಮೀನುಗಳ ಒಕ್ಕಲೆಬ್ಬಿಸುವ ಕೆಲಸ ಮಾಡಿರುವ ಅಧಿಕಾರಿಗಳ ಕಚೇರಿ ಮುಂದೆ 25,000 ರೈತರೊಂದಿಗೆ ಹಾಕಬೇಕಾಗುತ್ತದೆ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದ್ದಾರೆ.ಮುತ್ತಿಗೆ ಮಾಜಿ ಎಂದು ಅವರು ತಾಲ್ಲೂಕಿನ...

ಗುಬ್ಬಿ : ಬಿದಿರೆ ಜೈನ ಬಸದಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ!!

0
ಗುಬ್ಬಿ :      ತಾಲೂಕಿನ ಬಿದಿರೆ ಗ್ರಾಮದ ಜೈನ ಬಸದಿಯಲ್ಲಿ ಸುಮಾರು 15ನೆ ಶತಮಾನಕ್ಕೆ ಸೇರಿದ ಅಪ್ರಕಟಿತ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರದ ವಿದ್ಯಾರ್ಥಿನಿ...

ದೊಡ್ಮನೆಗೆ ಕಲ್ಪತರು ನಾಡಿನ ನಂಟು : ಸ್ವರ್ಗ ಸೇರಿದ ಬೆಟ್ಟದ ಹೂ

0
 ತಿಪಟೂರು      ಸಂತೆಯಲ್ಲಿ ಅಪ್ಪನ ನೋಡಿ, ಮನೆಯಲ್ಲಿ ತಾಯಿಯನ್ನು ನೋಡಿದರೆ ಮಕ್ಕಳು ಹೇಗಿರುತ್ತಾವೆಂದು ಗೊತ್ತಾಗುತ್ತದೆ ಎಂದು ಜನಪದರು ಗಾದೆ ಮೂಲಕ ತಿಳಿಸಿದ್ದಾರೆ. ಅದರಂತೆಯೇ ತಂದೆಯ ನಡತೆ, ಅಮ್ಮನ ಕರುಣೆ ಎರಡನ್ನೂ ತನ್ನದಾಗಿಸಿಕೊಂಡಿದ್ದ...

ತುಮಕೂರು : ಸಾಹೆ ಘಟಿಕೋತ್ಸವ ; 901 ಮಂದಿಗೆ ಪದವಿ

0
ತುಮಕೂರು :      ನಗರ ಹೊರವಲಯದ ಎಚ್. ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೆ) ಹತ್ತನೇ ಘಟಿಕೋತ್ಸವ ಶನಿವಾರ ನಡೆಯಿತು.    ಕುಲಾಧಿಪತಿ ಮಾಜಿ ಡಿಸಿಎಂ ಡಾ....

ತುರುವೇಕೆರೆ : ವಾಹನ ಸವಾರರಿಗೆ ತಲೆನೋವಾದ ರಸ್ತೆ ಗುಂಡಿಗಳು

0
ತುರುವೇಕೆರೆ :      ತಾಲ್ಲೂಕಿನ ಬಾಣದಂದ್ರ-ದಂಡಿನಶಿವರ ಸಂಪರ್ಕಿಸುವ ರಸ್ತೆ ತುಂಬಾ ಹಾಳಾಗಿದ್ದು, ಸಣ್ಣ ಸಣ್ಣ ಗುಂಡಿಗಳಾಗಿ ಮಾರ್ಪಟ್ಟಿದೆ. ಮಳೆ ನೀರಿನಿಂದ ಆವೃತವಾದ ಗುಂಡಿಬಿದ್ದ ರಸ್ತೆಯು ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದರೂ ಸಹ...

ತುಮಕೂರು : ಸಿದ್ಧಗಂಗೆಯಲ್ಲಿ ಮೊಳಗಿದ ಕನ್ನಡ ಗೀತ ಸುಧೆ!!

0
 ತುಮಕೂರು :       ಕನ್ನಡರಾಜ್ಯೋತ್ಸವದ ಪ್ರಯಕ್ತ ಸರಕಾರ ಈ ಬಾರಿ ವಿನೂತನವಾಗಿ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನದ ಭಾಗವಾಗಿ  ಸಿದ್ಧಗಂಗಾ ಮಠದಲ್ಲಿ ಏಕಕಾಲದಲ್ಲಿ ಸಾವಿರಾರು ಮಕ್ಕಳು ನಾಡಗೀತೆ ಮೊದಲ್ಗೊಂಡು ನಾಲ್ಕು ಕನ್ನಡ...

‘NEET-UG ಫಲಿತಾಂಶ’ ಪ್ರಕಟಿಸಲು ‘ಸುಪ್ರೀಂ ಕೋರ್ಟ್’ ಅನುಮತಿ!!

0
ನವದೆಹಲಿ :      2021 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.     ಇಂದು...

ಭೂಮಿ ಕೊಟ್ಟ ರೈತರಿಗಿಲ್ಲ ಪರಿಹಾರ ; ಆತ್ಮಹತ್ಯೆಗೆ ಮುಂದಾದ ಮಹಿಳೆಯರು!

0
 ಪಾವಗಡ :      2015ರಲ್ಲಿ ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಇಂದಿಗೂ ಪರಿಹಾರ ನೀಡದೆ, ಏಕಾಏಕಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಮುಂದಾದ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ರೈತರು ವಿಷದ ಬಾಟಲಿ...

ತುಮಕೂರು : ನೋಂದಣಿ ಇಲಾಖೆಯಲ್ಲಿ ಕಾಸು ಬಿಚ್ಚಿಟ್ಟರಷ್ಟೆ ಕಾರ್ಯ!!

0
ತುಮಕೂರು :      ಸರ್ಕಾರದ ಖಜಾನೆ ತುಂಬಿಸುತ್ತಿರುವ, ಅಧಿಕಾರಿಗಳು, ಮಧ್ಯವರ್ತಿಗಳಿಗೆ ಕೇಳಿದಷ್ಟು ಕೊಡುವ ಕಾಮಧೇನುವಾಗಿರುವ ಜಿಲ್ಲಾ ಕೇಂದ್ರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು ಗಬ್ಬೆದ್ದು ನಾರುವ ಶೌಚಾಲಯ, ಮುರುಕಲು ಕುರ್ಚಿಗಳು,...
Share via