Home Tags Prajapragathi

Tag: prajapragathi

 ಗುಬ್ಬಿ : ಮ್ಯಾನ್‍ಹೋಲ್‍ಗೆ ಬಿದ್ದಿದ್ದ ಹಸು ರಕ್ಷಣೆ

0
 ಗುಬ್ಬಿ :       ಪಟ್ಟಣದಲ್ಲಿ ನಡೆದಿರುವ ಯುಜಿಡಿ ಕಳಪೆ ಕಾಮಗಾರಿಯಿಂದಾಗಿ ರಾಯವಾರ ಸಂಪರ್ಕ ರಸ್ತೆಯ ಬದಿಯಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್ ಮುಚ್ಚಳ ಮುರಿದು ಬಿದ್ದಿದ್ದು ಮೇಯಲು ಬಂದಿದ್ದ...

ನಾಳೆಯಿಂದ ಖಾಸಗಿ ಶಾಲೆಗಳ ಆನ್ಲೈನ್, ಆಫ್’ಲೈನ್ ಕ್ಲಾಸ್ ಬಂದ್!!

0
ಬೆಂಗಳೂರು :       ನಾಳೆಯಿಂದ ಆನ್ಲೈನ್, ಆಫ್ಲೈನ್ ಕ್ಲಾಸ್ ಗಳನ್ನು ಬಂದ್ ಮಾಡಲಾಗುವುದು ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.      ಸರ್ಕಾರಕ್ಕೆ ನಾವು 15 ಬೇಡಿಕೆಗಳನ್ನು ಇಟ್ಟಿದ್ದೇವೆ....

ಕುಡಿದ ಮತ್ತಿನಲ್ಲಿ ಜಾಲಿರೈಡ್​ ; ಅಪಘಾತದಲ್ಲಿ 3 ಯುವಕರ ದುರಂತ ಸಾವು..!

0
ಬೆಂಗಳೂರು :      ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಮೂವರು ಯುವಕರು  ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಹೊಸಕೋಟೆಯ ಟೋಲ್ ಗೇಟ್ ಬಳಿ...

ಒಳಸಂಚಿನ ಶಾಲೆಗೆ ಹೆಚ್.ಡಿ.ಕೆ ಪ್ರಿನ್ಸಿಪಾಲ್ : ಕೆ.ಎನ್. ರಾಜಣ್ಣ

0
ತುಮಕೂರು:     ಒಳ ಒಪ್ಪಂದದ ಜನಕ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ವಚನ ಭ್ರಷ್ಟತೆ, ಬಾಂಡ್ ಪೇಪರ್ ಸಂಸ್ಕøತಿ ಪ್ರಾರಂಭವಾಗಿದ್ದೇ ಹೆಚ್.ಡಿ.ಕುಮಾರಸ್ವಾಮಿಯವರಿಂದ, ಇಂತಹವರು ಸಿದ್ದರಾಮಯ್ಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕರೂ,...

ತುಮಕೂರು :  ಗ್ರಾ.ಪಂ. ಚುನಾವಣೆ: ನಿಷೇಧಾಜ್ಞೆ ಜಾರಿ

0
 ತುಮಕೂರು :       ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗಧಿತ ದಿನಾಂಕದಂದು ನಿಷೇದಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ...

ತುಮಕೂರು : ಜಿಲ್ಲೆಯಲ್ಲೂ ಕೋವಿಡ್ ಲಸಿಕೆ : ಸಕಲ ಸಿದ್ಧತೆ!!

0
 ತುಮಕೂರು :       ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.     ...

ಶಿರಾ ತಹಸೀಲ್ದಾರ್ ಕಛೇರಿ ಬಳಿ ನೆಟ್‍ವರ್ಕ್ ಸಮಸ್ಯೆ!!

0
 ಶಿರಾ :     ಹಳೆಯ ತಹಸೀಲ್ದಾರ್ ಕಛೇರಿಯನ್ನು ನೂತನ ಮಿನಿ ವಿಧಾನಸೌಧಕ್ಕೆ ವರ್ಗಾವಣೆ ಮಾಡಿ ಸುಮಾರು ಐದಾರು ತಿಂಗಳುಗಳೆ ಕಳೆದಿವೆ. ಆದರೂ ಈವರೆಗೂ ಈ ವ್ಯಾಪ್ತಿಯಲ್ಲಿ ಮೊಬೈಲ್‍ಗಳ ನೆಟ್‍ವರ್ಕ್ ಸಿಗದಂತಾಗಿದ್ದು ಕೂಡಲೇ ಈ...

ಜ.1 ರಿಂದ ಶಾಲೆ-ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!!

0
ಬೆಂಗಳೂರು :       ರಾಜ್ಯದಲ್ಲಿ 2021ರ ಜನವರಿ 1 ನೆ ದಿನಾಂಕದಿಂದ 10 ನೆ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಹಾಗೂ 6 ರಿಂದ 9ನೇ ತರಗತಿ ವರೆಗೆ ವಿದ್ಯಾಗಮ...

ಮನೆ ಮೇಲ್ಚಾವಣಿ ಕುಸಿದು ನಾಲ್ವರ ಧಾರುಣ ಸಾವು!!

0
ನವದೆಹಲಿ :       ಮನೆಯ ಮೇಲ್ಛಾವಣಿ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.     ಹಳೆಯ ಕಟ್ಟಡವನ್ನು ಮೋಟಾರ್ ವೈಂಡಿಂಗ್ ಫ್ಯಾಕ್ಟರಿಯಾಗಿ ಬಳಸಲಾಗುತ್ತಿತ್ತು. ಘಟನೆ...

ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ ; ಸಿದ್ದರಾಮಯ್ಯಗೆ HDK ಸವಾಲ್!!

0
ಬೆಂಗಳೂರು:     ಪ್ರಾದೇಶಿಕ ಪಕ್ಷ ಕಟ್ಟಿ ನಿಮ್ಮ ಸಾಮಥ್ರ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. https://twitter.com/hd_kumaraswamy/status/1340156277649862656?ref_src=twsrc%5Etfw%7Ctwcamp%5Etweetembed%7Ctwterm%5E1340156280040636416%7Ctwgr%5E%7Ctwcon%5Es2_&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2Fhd_kumaraswamy2Fstatus2F1340156280040636416widget%3DTweet   ...
Share via