Tag: prajapragathi
ಕುರುಬರ ST ಹೋರಾಟ ಸಮಿತಿ ಕರ್ನಾಟಕ ನಿಯೋಗದಿಂದ ಕೇಂದ್ರ ಸಚಿವರ ಭೇಟಿ!
ನವದೆಹಲಿ : ಇಂದು ನವದೆಹಲಿಯಲ್ಲಿ ಕೇಂದ್ರ ಬುಡಕಟ್ಟು ಜನಾಂಗದ ವ್ಯವಹಾರಗಳ ಸಚಿವ ರಾದ ಶ್ರೀರೇಣುಕಾ ಸಿಂಗ್ ಸರುತಾ ರವರನ್ನು ಭೇಟಿ ಮಾಡಿ ST ಬೇಡಿಕೆಯ ಮನವಿಯನ್ನ ಸಲ್ಲಿಸಿದರು. ...
ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಕೆ.ನಾರಾಯಣ್ ಅವಿರೋಧ ಆಯ್ಕೆ!!
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಡಾ. ಕೆ. ನಾರಾಯಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ(BJP)ಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ...
ಕೊರೊನಾ ಹಿನ್ನೆಲೆ : ಪಂಢರಪುರಕ್ಕೆ ಕರ್ನಾಟಕ ಭಕ್ತರ ಭೇಟಿಗೆ ನಿಷೇಧ
ಕಲಬುರಗಿ : ಪಂಢರಾಪುರದಲ್ಲಿ ನಡೆಯಲಿರುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಅದರಲ್ಲೂ ಕಲಬುರಗಿ ಜಿಲ್ಲೆಯಿಂದ ಭಕ್ತರು ದಿಂಡಿಸ ಮತ್ತು ಪಲ್ಲಕ್ಕಿಯೊಂದಿಗೆ ತೆರಳುವುದಕ್ಕೆ ಕಲಬುರಗಿ ಜಿಲ್ಲಾಡಳಿತ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ವಿ.ವಿ.ಜೋತ್ಸಾ...
ಮಲಬಾರ್ ಗೋಲ್ಡ್ & ಡೈಮಂಡ್ಸ್’ನ 24 ನೇ ಮಳಿಗೆ ಲಾಂಚ್!!
ಬೆಂಗಳೂರು : ದೇಶದ ಅತಿದೊಡ್ಡ ಚಿನ್ನ ಮತ್ತು ವಜ್ರ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ 24 ನೇ ಮಳಿಗೆಯನ್ನು ಕರ್ನಾಟಕದ ಕಮ್ಮನಹಳ್ಳಿಯಲ್ಲಿ ಉದ್ಘಾಟಿಸಿತು.
...
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ
ತುಮಕೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ವಿದ್ಯಾರ್ಥಿ ವೇತನ ಬಾಕಿ ಇದ್ದು ಸರ್ಕಾರ ಕೂಡಲೇ ನೀಡಿ ನೆರವಾಗಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್...
ಪಾವಗಡ : ದ್ವಿಚಕ್ರವಾಹನದಿಂದ ಬಿದ್ದು ಹಿಂಬದಿ ಸವಾರ ಸಾವು
ಪಾವಗಡ : ಅತಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ಆಯಾ ತಪ್ಪಿ ಹಿಂಬದಿ ಸವಾರ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ತಾಲ್ಲೂಕಿನ...
ಮಹಾನಾಯಕ ಫ್ಲೆಕ್ಸ್‍ಗೆ ಸಗಣಿ ಎರಚಿ ಅಪಮಾನ
ತಿಪಟೂರು : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಗೆ ಶುಭಕೋರಲು ಹಾಕಿದ್ದ ಫ್ಲೆಕ್ಸ್‍ಗೆ ಸಗಣಿ ಎರಚಿದ ಬಗ್ಗೆ ಕಿಬ್ಬನಹಳ್ಳಿ ಪೋಲೀಸ್‍ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ...
ತಿಪಟೂರು : ಅಸಮರ್ಪಕ ರಸ್ತೆ ಕಾಮಗಾರಿ
ತಿಪಟೂರು : ನಗರದ ರಸ್ತೆಗಳು ಹೇಳತೀರದಷ್ಟು ಹದಗೆಟ್ಟಿವೆ, ಈ ರಸ್ತೆಗಳಲ್ಲಿ ಕೆಲವನ್ನು ರೀಪೆರಿ ಹಾಗೂ ಮರು ನಿರ್ಮಾಣಮಾಡಲಾಗುತ್ತಿದೆ, ಇದಕ್ಕೆ ಚಾಮುಂಡೇಶ್ವರಿ ಬಡಾವಣೆಯ ಮುಖ್ಯರಸ್ತೆಯಲಿ ಸ,ಸ್ಯೆ ಬಗೆಹರಿಯುತ್ತಿಲ್ಲ. ...
ಎಂ ಎನ್ ಕೋಟೆ : ಸ್ವಾತಂತ್ರ್ಯ ಹೋರಾಟಗಾರ ಗುರುಸಿದ್ದಯ್ಯ ನಿಧನ
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗುರುಸಿದ್ದಯ್ಯ 93 ವರ್ಷ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಇವರು ಸ್ವತಂತ್ರ ಚಳುವಳಿ...
ಕುಣಿಗಲ್ ಟಿಎಪಿಸಿಎಂಸ್‍ನ 14 ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿಗರು ಆಯ್ಕೆ
ಕುಣಿಗಲ್ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಎಲ್ಲಾ 14 ನಿರ್ದೆಶಕ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ....













