Tag: today news in kannada
ಉಪಚುನಾವಣೆ: ಚಿಂಚೋಳಿ ಶೇ.70, ಕುಂದಗೋಳ ಶೇ.81ರಷ್ಟು ಮತದಾನ
ಬೆಂಗಳೂರು ರಾಜ್ಯದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದು ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಗುಲ್ಬರ್ಗಾ ಜಿಲ್ಲೆ ಚಿಂಚೋಳಿಯಲ್ಲಿ ಶೇ.70.30ರಷ್ಟು ಮತದಾನವಾಗಿದ್ದರೆ, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶೇ.81.33ರಷ್ಟು ಮತದಾನ...
ಇವಿಎಂ ಹ್ಯಾಕ್ ಆಗಿರುವ ಅನುಮಾನವಿದೆ : ಡಾ.ಜಿ. ಪರಮೇಶ್ವರ
ಬೆಂಗಳೂರು: ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ. ಆದರೆ ವಸ್ತು ಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ. ...
ಲೋಕಸಭಾ ಚುನಾವಣೆ : ಮತದಾರನ ಚಿತ್ತ ಯಾರತ್ತ??
ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.77.03 ಮತದಾನ ನಡೆದಿದ್ದು, ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಯಾರೂ ನಿರೀಕ್ಷಿಸದಷ್ಟು ಚೇತರಿಕೆ ಕಂಡುಬಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.72.50 ರಷ್ಟು ಮತದಾನ...
ಪ್ರಜಾಪ್ರಗತಿ ಫಲಶೃತಿ: ಜನರ ಸಮಸ್ಯೆಗೆ ಸ್ಪಂದಿಸಿದ ಮಹಾನಗರಪಾಲಿಕೆ
ತುಮಕೂರು ಕಳೆದ 3 ದಿನಗಳ ಹಿಂದೆ ಸಮಸ್ಯೆಗಳ ಸರಮಾಲೆಯಾದ ಉಪ್ಪಾರಹಳ್ಳಿ ಮಾರ್ಗ ಎಂಬ ಶೀರ್ಷಿಕೆಯಡಿ ಉಪ್ಪಾರಹಳ್ಳಿಮಾರ್ಗದ ದುಸ್ಥಿತಿ ಸೇರಿದಂತೆ ಉಪ್ಪಾರಹಳ್ಳಿ ರೈಲ್ವೇ ಕೆಳಸೇತುವೆಯ ಬಳಿ ಇದ್ದ ಕಸ, ಚರಂಡಿ ಸೇರಿದಂತೆ...
ರೇಷ್ಮೆಗೆ ಪರ್ಯಾಯ ಮಾರುಕಟ್ಟೆಯಾಗುವತ್ತ ಮೈಸೂರು ದಾಪುಗಾಲು..!!!
ಮೈಸೂರು ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ರೇಷ್ಮೆಗೂಡು ಮಾರುಕಟ್ಟೆ ಮೈಸೂರು ಪ್ರಾಂತ್ಯದಲ್ಲಿ ಪರ್ಯಾಯ ಕಾರ್ಯಸಾಧು ಮಾರುಕಟ್ಟೆಯಾಗುವತ್ತ ಹೆಜ್ಜೆ ಇಡುತ್ತಿದೆ.ಮೈಸೂರು ರೇಷ್ಮೆಗೂಡು ಮಾರುಕಟ್ಟೆ ಕಾರ್ಯಸಾಧುವಂತಾಗಲು ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ...
ರಸ್ತೆ ಬದಿ ಔಷಧಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ
ಹುಳಿಯಾರು: ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಔಷಧಿ ತ್ಯಾಜ್ಯವನ್ನು ಬಿಸಾಡುತ್ತಿರುವವರ ವಿರುದ್ಧ ಕ್ರಮ ಕೈಗೊಲ್ಳುವಂತೆ ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ....
ಬತ್ತಿದ ಜೀವಜಲಕ್ಕೆ ಜನ-ಜಾನುವಾರು ತತ್ತರ…!
ತುಮಕೂರು: ರಾಜ್ಯವಿಂದು ಎಂತಹ ಭೀಕರ ಸ್ಥಿತಿಗೆ ಸಿಲುಕಿದೆ ಎಂದರೆ ಧಾರ್ಮಿಕ ಕ್ಷೇತ್ರಗಳಲ್ಲೇ ನೀರಿಲ್ಲ. ಭಕ್ತರನ್ನು ಕ್ಷೇತ್ರಗಳಿಗೆ ಬರಬೇಡಿ ಎಂದು ಬೇಡಿಕೊಳ್ಳುವಷ್ಟರ ಸ್ಥಿತಿಗೆ ಧಾರ್ಮಿಕ ಕೇಂದ್ರಗಳು ಸಿಲುಕಿವೆ ಎಂದರೆ ನೀರಿನ...
ಕೊಲೆ ವದಂತಿ ಹಬ್ಬಿಸಿದ ಯುವಕ ಜೀವಂತ ಪತ್ತೆ
ದಾವಣಗೆರೆ: ಮುಖಕ್ಕೆ ಕುಂಕುಮದ ನೀರು ಹಾಕಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿರುವಂತೆ ಸೆಲ್ಫಿ ತೆಗೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ತನ್ನ ಕೊಲೆಯಾಗಿದೆ ಎಂಬ ಒಕ್ಕರಣೆಯೊಂದಿಗೆ ಪೋಟೊಗಳನ್ನು ಹರಿಬಿಟ್ಟು, ಪೊಲೀಸರ ನಿದ್ದೆಗೆಡಿಸಿದ್ದ...
ಬಿಲ್ಡರ್ಸ್ ಗಳಿಂದ ಬಿಬಿಎಂಪಿಗೆ 99 ಲಕ್ಷ ವಂಚನೆ..!!
ಬೆಂಗಳೂರು ನಗರದ ಬಿಲ್ಡರ್ಸ್ ಗಳು ನಕಲಿ ಸ್ವಾಧೀನಪತ್ರ ವಿತರಿಸಿ ಪಾಲಿಕೆಗೆ 99 ಲಕ್ಷ ವಂಚನೆ ಮಾಡಿದ್ದ ಪ್ರಕರಣ ದಾಖಲಿಸಿರುವ ಹಲಸೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಿಬಿಎಂಪಿ ನಗರ ಯೋಜನೆ ವಿಭಾಗದ...
ಕೋಟೆನಾಡಿನಲ್ಲಿ ಆತಂಕ ಸೃಷ್ಠಿಸಿದ ನೀರಿನ ಸಮಸ್ಯೆ ಬತ್ತಿದ ಬೋರ್‍ವೆಲ್‍ಗಳು
ಚಿತ್ರದುರ್ಗ; ಕೋಟೆನಾಡು ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನರಲ್ಲಿ ಆತಂಕ ಮೂಡಿದೆ. ಈಗ ಬೇಸಿಗೆಯ ಕಾಲವಾಗಿರುವ ಕಾರಣ ಬಿಸಿಲಿನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯೂ ಅಧಿಕವಾಗತೊಡಗಿದೆ. ...













