Tag: today news in kannada
ಮಹಾರಾಷ್ಟ್ರದಿಂದ ಕೃಷ್ಣಾ, ಭೀಮಾ ನದಿಗೆ ನೀರು :ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ
ಬೆಂಗಳೂರು: ರಾಜ್ಯ ಸರ್ಕಾರ ಪತ್ರ ಬರೆದು ಮಾಡಿರುವ ಮನವಿಗೆ ಸ್ಪಂದಿಸಿ ನೀರು ಹರಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ...
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ದೃವೀಕರಣ ಸಾಧ್ಯತೆಯಿದೆ : ಸತೀಶ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಚುನಾಯಿತರಾಗಿದ್ದರೆ, ದೃವೀಕರಣ ಆಗುವ ಸಾಧ್ಯತೆ ಕಡಿಮೆ. ಆಗೋದಿಲ್ಲ. ಈಗಾಗಲೇ ಬಿಜೆಪಿ ದೇಶದ ಅನೇಕಕಡೆ ಆಪರೇಷನ್ ಕಮಲದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದರು.ರಮೇಶ ಜಾರಕಿಹೊಳಿ...
ಹಕ್ಕುಗಳಿಗೆ ಕಾರ್ಮಿಕರು ಸಿಡಿದು ನಿಲ್ಲಬೇಕು: ಮುಜೀಬ್
ತುಮಕೂರು ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಂತೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ, ಕಾರ್ಮಿಕ ವರ್ಗದ ಹಕ್ಕುಗಳನ್ನು ಪಡೆಯಲು ತ್ಯಾಗ ಬಲಿದಾನಗಳನ್ನು ಮಾಡಿ ಕಾರ್ಮಿಕ ವರ್ಗದ ಐಕ್ಯತೆಯನ್ನು ಸಾರಿದ ಕಾರ್ಮಿಕ ವರ್ಗ ಸಂಭ್ರಮದಿಂದ ಆಚರಿಸುವ...
ಜಾತಿ ಅಹಂ ತೊಡೆದು ಮನುಷ್ಯರಾಗಿ : ನಾಗಭೂಷಣ ಬಗ್ಗನಡು
ಪಾವಗಡ: ನಮ್ಮ ಮನಸು ಪರಿವರ್ತನೆಯಾಗದ ಹೊರತು ಸಮಾಜದಲ್ಲಿ ಸಾಮರಸ್ಯ ಕಾಣಲು ಸಾಧ್ಯವಿಲ್ಲ. ಸಾಮರಸ್ಯದ ಬದುಕು ನಮ್ಮದಾಗ ಬೇಕಿದೆ, ಸಾಮರಸ್ಯದ ಬದುಕು ಕಂಡುಕೊಂಡಾಗ ಸಮಾಜ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು...
ಹಿಂದು ವಿರಾಟ್ ಸಮಾಜಜೋತ್ಸವ ಬೃಹತ್ ಶೋಭಾಯಾತ್ರೆ.
ಹರಿಹರ : ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಮೇ 7 ರಂದು ಹಿಂದು ವಿರಾಟ್ ಸಮಾಜೋತ್ಸವದ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು...
ಬೇಸಿಗೆ ಶಿಬಿರಕ್ಕೆ ಡಿಡಿಪಿಐ ಭೇಟಿ..!!
ಹೊನ್ನಾಳಿ: ಬೇಸಿಗೆ ಸಂಭ್ರಮ ಯೋಜನೆಯಡಿ "ಸ್ವಲ್ಪ ಓದು ಸ್ವಲ್ಪ ಮೋಜು" ಎಂಬ ಘೋಷವಾಕ್ಯದೊಂದಿಗೆ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ 30 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಂಚ ಚಟುವಟಿಕೆಗಳ ಮೂಲಕ ಕುಣಿಯುತ್ತ,...
ಧರ್ಮ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ
ಹಾವೇರಿ : ಶಾಲೆಯಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದುತರುವ ಮಗನನ್ನು ಮೊದಲಲ್ಲೆ ತಡೆಯದಿದ್ದರೆ ಮುಂದೆ ಆತ ಪಕ್ಕಾ ಕಳ್ಳ, ದರೋಡೆಕೋರ ನಾಗಲಿಕ್ಕಿಲ್ಲವೇ..? ಸುಶಿಕ್ಷಿತ ತಾಯಿ ಮಕ್ಕಳ ಸತ್ಪ್ರವೃತ್ತಿಗಳನ್ನು ಜಾಗೃತಗೊಳಿಸುವುದಕ್ಕೆ ಆದ್ಯತೆಯನ್ನು...
ಪ್ರತಿ ವ್ಯಕ್ತಿ ತಾನೆ ಭಾರತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ
ಹಾವೇರಿ : ಪ್ರತಿ ವ್ಯಕ್ತಿಯು ತಾನೊಬ್ಬ ಭಾರತ ಎಂದು ಅರಿತು ಮುನ್ನಡೆಯುವದಿಲ್ಲವೋ ಅಲ್ಲಿಯವರೆಗೂ ಭಾರತ ಪ್ರಗತಿಹೊಂದುವುದಕ್ಕೆ ಸಾಧ್ಯವಿಲ್ಲ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಹೇಳಿದರು. ನಗರದ...
ಸಿಎಂ ಬೆಂಗಾವಲು ವಾಹನ ಪಲ್ಟಿ :ನಾಲ್ವರು ಪೊಲೀಸರಿಗೆ ಗಂಭೀರ ಗಾಯ
ಚಿಕ್ಕಮಗಳೂರು ಕೊಪ್ಪ ತಾಲೂಕಿನ ಕುಡುನೆಲ್ಲಿ ಉಮಾ ಮಹೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹವನ ಹೋಮ ನಡೆಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ ಅಪಘಾತದಲ್ಲಿ...
ಸರ್ವರೋಗಕ್ಕೂ ಯೋಗ ರಾಮಬಾಣವಿದ್ದಂತೆ-ಡಾ.ಬಿ.ಕೆ.ಸುಂದರ್
ಬಳ್ಳಾರಿ ಯೋಗ ಸರ್ವ ರೋಗಕ್ಕೂ ರಾಮಬಾಣವಿದ್ದಂತೆ, ಪ್ರತಿಯೋಬ್ಬರೂ ತಪ್ಪದೇ ಯೋಗ ಮಾಡಲು ಮುಂದಾದರೆ ಆವರಿಸುವ ನಾನಾ ಕಾಯಿಲೆಗಳು ದೂರವಾಗಲಿವೆ ಎಂದು ಡಾ.ಬಿ.ಕೆ.ಸುಂದರ್ ಅವರು ಹೇಳಿದರು. ಇಲ್ಲಿನ ಸತ್ಯನಾರಾಯಣ...













