Home Tags Today news in kannada

Tag: today news in kannada

ತೋವಿನಕೆರೆಯಲ್ಲಿ ಮಹಾವೀರ ಜಯಂತಿ ಉತ್ಸವ

0
ತೋವಿನಕೆರೆ      ಗ್ರಾಮದ ದಿಗಂಬರ ಜೈನ ಜನಾಂಗದವರು ಭಗವಾನ್ ಮಹಾವೀರ ಸ್ವಾಮಿಯ ಜಯಂತಿಯನ್ನು ವ್ಯವಸ್ಥಿತವಾಗಿ ಅಚರಿಸಿದರು. ಗ್ರಾಮದಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ದೇವಾಲಯದ ಆವರಣದಿಂದ ಬುಧವಾರ ಬೆಳಗ್ಗೆ ಸ್ವಾಮಿಯ ಮೆರವಣಿಗೆ ಪ್ರಾರಂಭವಾಯಿತು....

ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

0
ಚಿಕ್ಕನಾಯಕನಹಳ್ಳಿ      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಸಲು ಮತಗಟ್ಟೆ ಅಧಿಕಾರಿಗಳು, ಪೊಲೀಸರು, ಸಾರಿಗೆ ಸಿಬ್ಬಂದಿ ಎಲ್ಲರೂ ಸಿದ್ದರಾಗಿ ತಮ್ಮ ಮತಕೇಂದ್ರಗಳಿಗೆ ತೆರಳಿದ್ದಾರೆ. ಚುನಾವಣಾಧಿಕಾರಿಗಳು ಇವಿಎಂ ಮತ್ತು ವಿ.ವಿ.ಪ್ಯಾಟ್ ವಿದ್ಯುನ್ಮಾನ...

ಸಂಭ್ರಮ ಸಡಗರದೊಂದಿಗೆ ಮಹಾವೀರ ಜಯಂತಿ ಆಚರಣೆ

0
ಕುಣಿಗಲ್     ಐತಿಹಾಸಿಕ ಹಿನ್ನೆಲೆಯುಳ್ಳ ಕುಣಿಗಲ್ ನಗರದಲ್ಲಿ ಶ್ರೀ ಪಾಶ್ರ್ವನಾಥ ದಿಗಂಬರ ಜೈನ ಬಸದಿಯು ಒಂದಾಗಿದೆ. ಇಲ್ಲಿ 24ನೇ ತೀರ್ಥಂಕರರಾದ ಶ್ರೀ ಮಹಾವೀರ ಜಯಂತ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ರೋಗಿಗಳಿಗೆ...

ಸಾಮಾಜಿಕ ಸೇವೆಯಲ್ಲಿ ತಿಪಟೂರು ಲೈಫ್ ಸೇವೆ ಅನನ್ಯ : ಎಸ್.ಎ.ಚಿನ್ನೇಗೌಡ

0
ತಿಪಟೂರು     ಕಲ್ಪತರು ನಾಡು ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಸರಾಗಿದ್ದು ಇಂತಹ ನಾಡಿನಲ್ಲಿ ಅನೇಕ ಮಹನೀಯ ಕಲಾವಿದರು ಜನ್ಮತಾಳಿದ್ದಾರೆ. ಸಾಮಾಜಿಕ ಸೇವೆಯ ಮೂಲಕ ತಿಪಟೂರು ಲೈಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ...

ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ

0
ಹರಿಹರ:     ಜಿಲ್ಲೆಯಲ್ಲಿರುವ ಸರ್ವ ಸಮಾಜಗಳ ಬೆಂಬಲ ಪಡೆದು ವಿಜಯ ಶಾಲಿಗಳಾಗಿ ಬನ್ನಿ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ನಿರಂಜನಾ ನಂದಪುರಿ ಶ್ರೀಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಮಂಜಪ್ಪನವರಿಗೆ ಆಶೀರ್ವದಿಸಿದರು. ...

ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮನೆಮನೆ ಮತಯಾಚನೆ

0
ಹಿರಿಯೂರು :      ನಗರದಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರವಾಗಿ ಮಾಜಿ ಪುರಸಭೆ ಅಧ್ಯಕ್ಷರಾದ ಆರ್.ವಾಸುದೇವ್‍ರವರ ನೇತೃತ್ವದಲ್ಲಿ...

ನಗರಸಭೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತೋತ್ಸವ ಆಚರಣೆ

0
ಹಿರಿಯೂರು :        ನಗರಸಭೆ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 128ನೇ ಜಯಂತೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಪ್ರೇಮ್ ಚಾಲ್ರ್ಸ್, ವ್ಯವಸ್ಥಾಪಕರಾದ ಲೀಲಾವತಿ...

ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

0
ಹಿರಿಯೂರು :        ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ...

ಮಾನವ ಜನ್ಮ ಬಹಳ ದೊಡ್ಡದು : ಶ್ರೀ ನರಹರಿ ಪೀಠಾಧ್ಯಕ್ಷರಾದ ಡಾ.ವೈ.ರಾಜಾರಾಂ

0
ಹಿರಿಯೂರು :      ಮಾನವ ಜನ್ಮ ಬಹಳ ದೊಡ್ಡದು ಹಾಗೂ ತುಂಬಾ ಮಹತ್ವವಾದುದು. ಇಂತಹ ಮಹತ್ವವಾದ ಜನ್ಮ ಪಡೆದ ನಾವುಗಳು, ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು...

ಜೈನ ಸಮಾಜದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವ

0
ಹಿರಿಯೂರು :       ನಗರದ ಜೈನಸಂಘದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವವನ್ನು ನಗರದ ಜೈನ ಮಂದಿರದಲ್ಲಿ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.      ಆನಂತರ ಭಗವಾನ್ ಮಹಾವೀರರ ಭಾವಚಿತ್ರವನ್ನು ಜೈನಮಂದಿರದಿಂದ ಬೆಳ್ಳಿರಥದಲ್ಲಿ...
Share via