Home Tags Today news in kannada

Tag: today news in kannada

ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮಹಾವೀರ ಜಯಂತೋತ್ಸವ

0
ಹಿರಿಯೂರು :    ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಜೈನ ಸಮಾಜದ ಸಂಯುಕ್ತಾಶ್ರಯದಲ್ಲಿ ವೈರಾಗ್ಯಮೂರ್ತಿ ಮಹಾವೀರ ಜಯಂತೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.     ಈ...

ಪ್ರಜಾಸತ್ತೆಯ ಹೆಸರಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ : ಎಸ್.ಜಿ.ಸಿದ್ದರಾಮಯ್ಯ

0
ಹಾವೇರಿ:      ಪ್ರಜಾಸತ್ತೆಯ ಹೆಸರಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಏಕ ವ್ಯಕ್ತಿಯ ಜಪದಲ್ಲಿ ಸರ್ವಾಧೀಕಾರಿಯತ್ತ ದೇಶವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು. ನಗರದ ಖಾಸಗಿ...

ಚುನಾವಣೆ ಹಿನ್ನೆಲೆ: ಜನ-ಬಸ್ ಸಂಚಾರ ಕ್ಷೀಣ

0
ತುಮಕೂರು       ಲೋಕಸಭಾ ಚುನಾವಣೆಯ ಮುನ್ನಾದಿನವಾದ ಬುಧವಾರ ಜಿಲ್ಲಾ ಕೇಂದ್ರವೂ ಆದ ತುಮಕೂರು ನಗರದಲ್ಲಿ ಜನಸಂಚಾರ, ಬಸ್‍ಗಳ ಸಂಚಾರ ಕ್ಷೀಣವಾಗಿದ್ದುದು ಕಂಡುಬಂದಿತು.       ಗುರುವಾರ ನಡೆಯುವ ಲೋಕಸಭಾ ಚುನಾವಣೆ...

ಎಸ್‍ಯುಸಿಐ: ನೋಟು ಕೊಡಿ-ಓಟು ನೀಡಿ ಅಭಿಯಾನ

0
ದಾವಣಗೆರೆ        ಎಸ್‍ಯುಸಿಐ (ಕಮ್ಯುನಿಷ್ಟ್) ಪಕ್ಷದಿಂದ ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ತೊಗಲೇರಿ ಅವರ ಪರವಾಗಿ ಎಸ್‍ಯುಸಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ‘ನೋಟು ಕೊಡಿ-ಓಟು ನೀಡಿ’ ಎಂಬ ಘೋಷಣೆಯೊಂದಿಗೆ...

ಶಾಸಕ ಕಂಪ್ಲಿ ಗಣೇಶ್ ಜೈಲಲ್ಲಿದ್ದರೂ ನಂಗೆ ಸಪೋರ್ಟ್ ಮಾಡ್ತಾರೆ: ಉಗ್ರಪ್ಪ

0
ಬಳ್ಳಾರಿ:        ಶಾಸಕ ಕಂಪ್ಲಿ ಗಣೇಶ್ ಜೈಲಲ್ಲಿದ್ದರೂ ನನಗೆ ಸಪೋರ್ಟ್ ಮಾಡಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿವಿ.ಎಸ್.ಉಗ್ರಪ್ಪ ಹೇಳಿದ್ದಾರೆ.         ನಗರದಲ್ಲಿ ಮಾಧ್ಯಮದವರೊಂದಿಗೆ...

ನೇರಲಗುಂಡಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ

0
ಹೊನ್ನಾಳಿ:        ಕಳೆದ 70 ವರ್ಷಗಳಿಂದ ದೇಶದಲ್ಲಿ 370ನೇ ವಿಧಿಯಡಿ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿ, ಆ ಮೂಲಕ ದೇಶವನ್ನೇ ಛಿದ್ರಗೊಳಿಸಿ ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ...

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಸುವ್ಯವಸ್ಥೆ- ರಾಜಶೇಖರ್

0
ಚಳ್ಳಕೆರೆ      ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಏ.18ರಂದು ನಡೆಯುವ ಮತದಾನಕ್ಕೆ ಎಲ್ಲಾ ರೀತಿಯ ಪೂರಕ ವ್ಯವಸ್ಥೆಗಳನ್ನು ಮಾಡಿದ್ದು, ಚುನಾವಣೆಗೆ ನಿಗದಿಗೊಂಡ ಎಲ್ಲಾ ಅಧಿಕಾರಿ ವರ್ಗ ಆಗಮಿಸಿ ಸಲಕರಣೆಗಳೊಂದಿಗೆ...

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಪೊಲೀಸ್ ನಿಯೋಜನೆ.

0
ಚಳ್ಳಕೆರೆ       ಏ.18ರಂದು ನಡೆಯುವ ಲೋಕಸಭಾ ಚುನಾವಣೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟಾಗದಂತೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಪೊಲೀಸ್ ಹಾಗೂ ಅರೆ ಸೇನಾ ಪಡೆಯನ್ನು...

ಲೋಕಸಭಾ ಸಾರ್ವತ್ರಿಕ ಚುನಾವಣೆ : ಜಿಲ್ಲೆಯಾದ್ಯಂತ ವಿವಿಧ ಚಟುವಟಿಕೆಗಳು ನಿಷೇಧಾಜ್ಞೆ

0
ಬಳ್ಳಾರಿ      ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಮತದಾನ ದಿನವಾದ ಇದೇ ಏ.23 ರಂದು ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಮತದಾನದ ದಿನದ 48 ಗಂಟೆ ಪೂರ್ವದಿಂದ ಅನ್ವಯಿಸುವಂತೆ ಮತದಾನ ದಿನದ...

ಭಗವಾನ್ ಮಹಾವೀರ 2618ನೇ ಜಯಂತ್ಯೋತ್ಸವ

0
ಹಾವೇರಿ :       ಅಹಿಂಸೆಯೇ ಶ್ರೇಷ್ಠವಾದ ಧರ್ಮ, ಜೀವಿಸು, ಜೀವಿಸಲು ಬಿಡು, ದಾನವನ್ನು ಮಾಡಿ ಲೋಭವನ್ನು ತ್ಯಜಿಸಿರಿ, ತ್ಯಾಗ ಹಾಗೂ ಅಹಿಂಸಾ ಪರಮೋಧರ್ಮಃ ಎಂಬ ಮಹಾವಾಣಿಯನ್ನು ಭಗವಾನ್ ಮಹಾವೀರರು ಜಗತ್ತಿಗೆ...
Share via