Tag: today news in kannada
ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆ ದೇವೇಗೌಡರ ಪತ್ನಿ
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆಗೆ ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ.ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಮನೆ ಮನೆ ಪ್ರಚಾರ...
ಕಲ್ಲು ತೂರಾಟ ಪ್ರಕರಣ;ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್
ತುಮಕೂರು: ಬಿಜೆಪಿ ಕಾರ್ಯಕರ್ತರ ವಿರುದ್ಧ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಮೈತ್ರಿ ಪ್ರಚಾರದ ವಾಹನನಿನ್ನೆ ನಗರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದ...
ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ:ಬಿ.ಎಲ್.ಸಂತೋಷ್
ಬೆಂಗಳೂರು ರಾಜ್ಯದ ಜನರ ಕಣ್ಣೀರು ಒರೆಸಲಿ ಎಂದು ಹೆಚ್.ಡಿ.ಕುಮಾರಸ್ವಾಮಿರನ್ನ ಸಿಎಂ ಮಾಡಿದ್ರೆ ಅವರು ನನ್ನ ಆರೋಗ್ಯ ಸರಿ ಇಲ್ಲ ಎಂದು ಕಣ್ಣೀರು ಹಾಕ್ತಾರೆ ಎಂದು ಬಿಜೆಪಿ ರಾಜ್ಯ ಸಂಘಟನಾ...
ಕೊಲೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹಿಡಿದ ಪೊಲೀಸರು
ಬೆಂಗಳೂರು ಕುಡಿದ ಅಮಲಿನಲ್ಲಿ ಉಂಟಾದ ಜಗಳದ ದ್ವೇಷದಲ್ಲಿ ಸ್ನೇಹಿತನನ್ನೇ ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಸೇರಿ ಇಬ್ಬರನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೆಆರ್‍ಪುರಂ ಪೊಲೀಸರು...
ಮತದಾನಕ್ಕೆ ಅಡ್ಡಿಪಡಿಸಿದರೆ 6 ತಿಂಗಳ ಸಜೆ..!!!
ಬೆಂಗಳೂರು ವಿದ್ಯುನ್ಮಾನ ಮತಯಂತ್ರ ಕುರಿತಂತೆ ಸುಳ್ಳು ಆಪಾದನೆ ಮಾಡುವವರು ಹಾಗೂ ಮತದಾನಕ್ಕೆ ಅಡ್ಡಿ ಮಾಡಲು 6 ತಿಂಗಳ ಸೆರೆಮನೆ ವಾಸ ಹಾಗೂ ಸಾವಿರ ರೂ.ದಂಡದ ಶಿಕ್ಷೆಗೊಳಗಾಗಬೇಕಾಗುತ್ತದೆ. ಮತದಾರರು...
ಖತರ್ನಾಕ್ ಸರಗಳ್ಳರ ಬಂಧನ..!!
ಬೆಂಗಳೂರು ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಸುತ್ತಾಡುತ್ತಾ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರು ಸೇರಿ ಮೂವರನ್ನು ಬಂಧಿಸಿರುವ ವಿಜಯನಗರ ಪೊಲೀಸರು 8 ಲಕ್ಷ ರೂ. ಮೌಲ್ಯದ...
ಚುನಾವಣಾ ಬಂದೋಬಸ್ತಿಗೆ 5 ಕೇಂದ್ರ ಪ್ಯಾರ ಮಿಲ್ಟ್ರಿ ಪಡೆ:ಎಸ್ಪಿ
ಬಳ್ಳಾರಿ ಈ ತಿಂಗಳ 23ರಂದು ನಡೆಯುವ ಮತದಾನಕ್ಕಾಗಿ ಜಿಲ್ಲೆಯಲ್ಲಿ 5 ಕೇಂದ್ರ ಪ್ಯಾರ ಮಿಲಟರಿ ಪಡೆ, 9ಕೆ.ಎಸ್.ಆರ್.ಪಿ, 27 ಡಿಎಆರ್ ಸೇರಿದಂತೆ ಒಟ್ಟಾರೆ 900 ಶಸ್ತ್ರ ಸಜ್ಜಿತ ಪೊಲೀಸ್...
ಲೋಕಸಭಾ ಚುನಾವಣೆ ಬಳ್ಳಾರಿ ಕ್ಷೇತ್ರದಲ್ಲಿ 63 ಸಾವಿರ ಯುವ ಮತದಾರರು : ಡಿಸಿ
ಬಳ್ಳಾರಿ ಈ ತಿಂಗಳ 23ರಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಮೊದಲ ಬಾರಿಗೆಮತದಾನ ಮಾಡಲು 53 ಸಾವಿರ ಯುವ ಜನತೆ ಮತದಾನದ ಹಕ್ಕು ಪಡೆದಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್...
ಭಗವನ್ ಮಹಾವೀರ್ ಜಯಂತಿ ಆಚರಣೆ
ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಭಗವನ್ ಮಹಾವೀರ್ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧುವಾರ ಸರಳವಾಗಿ ಆಚರಣೆ ಮಾಡಲಾಯಿತು. ಲೋಕಸಭಾ ಚುನಾವಣಾ-2019 ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ...
ಸಿಲಿಂಡರ್ ಸ್ಫೋಟ : ಮೂವರ ದಾರುಣ ಸಾವು ..!!
ಬೆಂಗಳೂರು ನಗರದಲ್ಲಿ ಮತ್ತೊಂದು ಸಿಲೆಂಡರ್ ಸೋರಿಕೆಯ ದುರ್ಘಟನೆ ಸಂಭವಿಸಿದ್ದು ಸಿಲಿಂಡರ್ ಸ್ಫೋಟದಿಂದ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ಸಂಭವಿಸಿದೆ. ...













