Home Tags Today news in kannada

Tag: today news in kannada

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ದೇವೇಗೌಡರಿಗೆ ಮತ ನೀಡಿ

0
ತುರುವೇಕೆರೆ:        ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರಿಗೆ ಬೆಂಬಲ ನೀಡುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಎಂ.ಎನ್.ಗೋವಿಂದ್‍ರಾಜ್‍ಗೌಡ ತಿಳಿಸಿದರು.     ...

ಜಿ ಎಸ್ ಬಿ ಪರ ಗೋ. ಮಧುಸೂದನ್ ಪ್ರಚಾರ

0
ಗುಬ್ಬಿ    ಕೇಂದ್ರದ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಪ್ರಸಕ್ತ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು, ಈ ಹಿಂದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾಡಿರುವ ಸಾಧನೆಗಳನ್ನು ಕ್ಷೇತ್ರದ ಮತದಾರರು...

ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ : ಜೆ.ಸಿ.ಮಾಧುಸ್ವಾಮಿ

0
ಚಿಕ್ಕನಾಯಕನಹಳ್ಳಿ        ರಾಜ್ಯದಲ್ಲಿ ಜಾತಿ ರಾಜಕಾರಣ ಹುಟ್ಟಿದ್ದು ದೇವೇಗೌಡರಿಂದ, ಈ ಬಾರಿ ದೇವೇಗೌಡರನ್ನು ಸೋಲಿಸುವ ಮೂಲಕ ಜಾತಿ ರಾಜಕಾರಣಕ್ಕೆ ಇತಿಶ್ರೀ ಆಡಿ, ತುಮಕೂರನ್ನು ಕುಟುಂಬ ರಾಜಕಾರಣದ ಕಪಿಮುಷ್ಠಿಯಿಂದ ತಪ್ಪಿಸಿ ಎಂದು...

ಡಿ ಆರ್ ಪಾಟೀಲ್ ಪರ ಸಂಜೀವ್ ಕುಮಾರ ನೀಲರಗಿ ಪ್ರಚಾರ

0
ಹಾವೇರಿ :       ನಗರದ ತರಕಾರಿ ಮಾರುಕಟ್ಟೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನೇತೃತ್ವದಲ್ಲಿ ಹಾವೇರಿ ಲೋಕಸಭಾ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ಭರ್ಜರಿ...

ಏ.25ರಿಂದ ರಾಜ್ಯ ಮಟ್ಟದ ಭಜನೆ ಸ್ಪರ್ಧೆ

0
ದಾವಣಗೆರೆ :     ನಗರದ ಕುವೆಂಪು ಕನ್ನಡ ಭವನದಲ್ಲಿ ಏ.25ರಿಂದ 28ರವರೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಭಜನಾ ಸ್ಪರ್ಧೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು ತಿಳಿಸಿದರು.   ...

ಆರ್ಯವೈಶ್ಯ ಮಂಡಳಿ ವತಿಯಿಂದ : ಶ್ರೀರಾಮನವಮಿ ಉತ್ಸವ

0
ಹಿರಿಯೂರು :       ಆರ್ಯವೈಶ್ಯ ಮಂಡಳಿ ಮತ್ತು ಆರ್ಯವೈಶ್ಯಮಹಿಳಾ ಮಂಡಳಿ ರಾಮನವಮಿ ಪ್ರಯುಕ್ತ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ 59ನೇ ವರ್ಷದ ಶ್ರೀರಾಮನವಮಿ ಉತ್ಸವವನ್ನು ಸುಮಾರು 10 ದಿನಗಳ ಕಾಲ ವಿಜೃಂಭಣೆಯಿಂದ...

ಈ ಭವ್ಯ ಭಾರತದ ಸಂವಿಧಾನದ ಶಿಲ್ಪಿ ಎಂದರೆ : ಡಾ.ಬಿ.ಆರ್.ಅಂಬೇಡ್ಕರ್

0
ಹಿರಿಯೂರು :        ಈ ಭವ್ಯ ಭಾರತದ ಸಂವಿಧಾನದ ಶಿಲ್ಪಿ ಎಂದರೆ ಡಾ.ಬಿ.ಆರ್.ಅಂಬೇಡ್ಕರ್‍ರವರು ಇಂತಹ ಮಹನೀಯರ ಪರಿಶ್ರಮದಿಂದ ನಮ್ಮೆಲ್ಲರಿಗೂ ಮತದಾನ ಹಕ್ಕು ಸಿಕ್ಕಿದೆ. ಜಾತಿ-ಲಿಂಗ ಭೇದಗಳ ತಾರತಾಮ್ಯವಿಲ್ಲದೆ ದೇಶದಲ್ಲಿ ಪುರುಷರಂತೆ...

ಪ್ರಕೃತಿ ಚಿಕಿತ್ಸಾ ಪದ್ಧತಿ ಬಹಳ ಪುರಾತನ ಪದ್ಧತಿಯಾಗಿದೆ : ಎಂ.ಎಸ್.ರಾಘವೇಂದ್ರ

0
ಹಿರಿಯೂರು :       ಈ ದೇಶದ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಹ ಒಂದಾಗಿದ್ದು ಈ ಪ್ರಕೃತಿ ಚಿಕಿತ್ಸಾ ಪದ್ದತಿಗೆ ಅನೇಕ ಮಾರಕ ಖಾಯಿಲೆಗಳನ್ನು ಗುಣಪಡಿಸುವ...

ಬಿಜೆಪಿಗೆ 22 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ : ಈಶ್ವರಪ್ಪ

0
ಚಿತ್ರದುರ್ಗ     ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ 20 ರಿಂದ 25 ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು....

ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಗಂಗಮ್ಮಸಣ್ಣಬೋರಪ್ಪ ಅವಿರೋಧ ಆಯ್ಕೆ. 

0
ಚಳ್ಳಕೆರೆ           ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗಂಗಮ್ಮಸಣ್ಣ ಬೋರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಸೋಮವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗಂಗಮ್ಮಸಣ್ಣ ಬೋರಪ್ಪ ಮಾತ್ರ ಅಧ್ಯಕ್ಷ ಸ್ಥಾನಕ್ಕೆ...
Share via