Tag: today news in kannada
ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮೇಲುಗೈ.
ಚಳ್ಳಕೆರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿನಲ್ಲಿಯೇ ಉತ್ತಮ ಫಲಿತಾಂಶ ಪಡೆದ ಕಾಲೇಜಾಗಿದೆ. ...
ಚೆಕ್‍ಪೋಸ್ಟ್ ಹಾಗೂ ಅಕ್ರಮಗಳ ಮೇಲೆ ನಿಗಾಕ್ಕೆ ಬಿಗಿ ಕ್ರಮ
ಹಾವೇರಿ ಮೊದಲ ಹಂತದ ಚುನಾವಣೆ ರಾಜ್ಯದಲ್ಲಿ ಇದೇ ಎಪ್ರಿಲ್ 18 ರಂದು ಮುಗಿಯಲಿದ್ದು, ಎರಡನೇ ಹಂತದಲ್ಲಿ ನಡೆಯುವ ಕ್ಷೇತ್ರಗಳಲ್ಲಿ ಚುನಾವಣೆಯ ಚಟುವಟಿಕೆಗಳು ಬಿರಿಸುಗೊಳ್ಳುವ ಸಾಧ್ಯತೆ ಇದೆ. ಪ್ರಚಾರ ಸಭೆಗಳು,...
ಕೊಟ್ಟುರಿನ ಪಿಯು ಕಾಲೇಜಿನ ನವ ರತ್ನಗಳು..!!
ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿಗೆ ಪಿ.ಯು.ಸಿ ದ್ವಿತೀಯ ಕಲಾವಿಭಾಗದಲ್ಲಿ ಮೊದಲ ರ್ಯಾಂಕ್(ಟಾಪರ್) ಸೇರಿ ಒಟ್ಟು 9 ವಿದ್ಯಾರ್ಥಿಗಳು ರ್ಯಾಂಕ್(ಟಾಪರ್)ಗಳಿಗೆ. ದ್ವಿತೀಯ ವರ್ಷದ ಪಿ.ಯು.ಸಿ...
ಶಿವಕುಮಾರ ರಾಜ್ಯಕ್ಕೆ ಮೂರನೇ ಸ್ಥಾನ
ಹರಪನಹಳ್ಳಿ: ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಬಾರಿಕರ ಶಿವಕುಮಾರ ಕಲಾವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾನೆ. ಶಿವಕುಮಾರ ಕಲಾ ವಿಭಾಗದಲ್ಲಿ ರಾಜ್ಯದ...
ಅದರಲ್ಲಿದ್ದದ್ದು ಭದ್ರತೆ ಸಂಬಂಧದ ಉಪಕರಣ : ಡಿಸಿ
ಚಿತ್ರದುರ್ಗ : ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಏ. 09 ರಂದು ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಿಂದ ಇಳಿಸಿದ ಸೂಟ್‍ಕೇಸ್‍ನಲ್ಲಿ ಭದ್ರತೆಗೆ ಸಂಬಂಧದ ಉಪಕರಣಗಳು ಇದ್ದವು. ಈ...
ಕಾಂಗ್ರೆಸ್ ಬೆಂಬಲಿಸಲು ಮುಖಂಡರ ಮನವಿ : ಯಾದವ ಜನಾಂಗಕ್ಕೆ ಕಾಂಗ್ರೆಸ್‍ನಿಂದ ಅನುಕೂಲ
ಚಿತ್ರದುರ್ಗ: ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಮಹಲಿಂಗಪ್ಪನವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಗೆ ಮತ ಹಾಕುವಂತೆ ಗೊಲ್ಲ ಜನಾಂಗದರಲ್ಲಿ ಮನವಿ ಮಾಡಿರುವುದು ನಮಗೆ ಇಷ್ಟವಿಲ್ಲ. ಕಾಂಗ್ರೆಸ್...
ಎಸ್‍ಎಲ್‍ವಿ ಕಾಲೇಜಿಗೆ ಉತ್ತಮ ಫಲಿತಾಂಶ
ಚಿತ್ರದುರ್ಗ; ಚಿತ್ರದುರ್ಗದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಸ್‍ಎಲ್‍ವಿ ಪಿಯು ಕಾಲೇಜಿಗೆ ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಪಲಿತಾಂಶ ಬಂದಿದೆ ಎಂದು ಸಂಸ್ಥೆಯ ಸಿಇಓ ರಘುಚಂದನ್...
ಗಮನಸೆಳೆದ ಉದ್ಯೋಗಸ್ಥ ಮಹಿಳೆಯರ,ಕಲಾತಂಡಗಳ ಮತದಾನ ಜಾಗೃತಿ ಜಾಥಾ
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣಾ ನಿಮಿತ್ತ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ...
ವೀರಭದ್ರೇಶ್ವರ ಜಾತ್ರಾಮಹೋತ್ಸವ :108 ಕೊಡಗಳ ಗುಗ್ಗಳ
ಹಾವೇರಿ: ತಾಲೂಕಿನ ನೆಗಳೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ 108 ಕೊಡಗಳ ಗುಗ್ಗಳ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಂದ ಗುಗ್ಗಳಕ್ಕೆ ಅಗ್ನಿ ಪಟು...
ಮಕನಾದರ ಪ್ರಶಸ್ತಿ ಪ್ರಧಾನ
ಹಾವೇರಿ : ಗದುಗಿನ ನಿರಂತರ ಪ್ರಕಾಶನ ಮತ್ತು ಎ. ಎಸ್. ಮಕನಾದಾರ ಪ್ರತಿಷ್ಠಾನ ಪ್ರತಿ ವರ್ಷ ನೀಡುವ ಮಕನಾದಾರ ಪ್ರಶಸ್ತಿ ಈ ಬಾರಿ ನಗರದ ಶಿವಲಿಂಗೇಶ್ವರ ಮಹಿಳಾ ಮಹಾ...













