Tag: today news in kannada
ಇಂದು-ನಾಳೆ ಗೃಹ ಸಾಲಸೌಲಭ್ಯ ಪ್ರದರ್ಶನ ಮೇಳ
ದಾವಣಗೆರೆ: ಇಲ್ಲಿನ ಸಿಂಡಿಕೇಟ್ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವತಿಯಿಂದ ಇಂದು (ಜೂ.8ರಂದು) ಮತ್ತು ನಾಳೆ (ಜೂ.9ರಂದು) ನಗರದ ಪ್ರೌಢಶಾಲಾ ಮೈದಾನದಲ್ಲಿ ಗೃಹ ಸಾಲಸೌಲಭ್ಯ ಪ್ರದರ್ಶನ ಮೇಳ ಏರ್ಪಡಿಸಲಾಗಿದೆ. ...
ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಜೂ.10ರಂದು ಪ್ರತಿಭಟನೆ
ತುಮಕೂರು ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ, ರೈತ ವಿರೋಧಿ ಕಾಯ್ದೆಯನ್ನಾಗಿಸಿದ್ದುದನ್ನು ವಿರೋಧಿಸಿ ಜೂ.10ರಂದು ಕ್ಯಾತ್ಸಂದ್ರ ಟೋಲ್‍ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು...
ಕೆ.ಎನ್.ಆರ್. ನೇತೃತ್ವದಲ್ಲಿ ಸ್ವಾಭಿಮಾನಿ ಸಮಾವೇಶ ..!!
ಶಿರಾ: ಪ.ಜಾತಿ ಹಾಗೂ ಪ.ಪಂಗಡಗಳ ಮೀಸಲಾತಿ ಸೌಲಭ್ಯ ಹೆಚ್ಚಿಸುವಂತೆ, ನೇತ್ರಾವತಿ, ಅಪ್ಪರ್ ಭದ್ರಾ ಯೋಜನೆಗಳನ್ನು ಜಿಲ್ಲೆಯ ಬರ ಪೀಡಿತ ತಾಲ್ಲೂಕುಗಳಿಗೆ ಅತಿ ಶೀಘ್ರದಲ್ಲಿ ಜಾರಿಗೊಳಿಸುವಂತೆ ಹಾಗೂ ಈ ಕೂಡಲೇ ನದಿ...
ಪಾಲಿಕೆಯಿಂದ ಕ್ರಮ: ನಗರದ 2 ನೀರಿನ ಘಟಕಗಳಿಗೆ ಸಿಸಿ ಟಿವಿ
ತುಮಕೂರು ತುಮಕೂರು ನಗರದಲ್ಲಿ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದರೂ ಕೆಲವು ಪಟ್ಟಭದ್ರಹಿತಾಸಕ್ತಿಗಳ ಕೈವಶವಾಗಿದ್ದ ``ಶುದ್ಧ ಕುಡಿಯುವ ನೀರಿನ ಘಟಕ'' (ಆರ್.ಓ. ಪ್ಲಾಂಟ್ಸ್) ಗಳನ್ನು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ...
ಶಿಷ್ಠಾಚಾರ ಉಲ್ಲಂಘನೆ ಖಂಡಿಸಿ ಬಿಜೆಪಿ ಪ್ರತಿಭಟನೆ
ತುಮಕೂರು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಫ್ಲೆಕ್ಸ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕದೆ ಶಿಷ್ಠಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು...
ಶಾಸಕರಿಂದ ಸಿಸಿ ರಸ್ತೆಗೆ ಗುದ್ದಲಿ ಪೂಜೆ..!!
ಗುಬ್ಬಿ ನದಿಗಳ ಜೋಡಣೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಸದರು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಎಲ್ಲಾ ರೀತಿಯ ನದಿ ತಿರುವು ಯೋಜನೆಗಳನ್ನು ಜಾರಿಗೊಳಿಸಲಿ. ಕೇವಲ ಪತ್ರಿಕೆಗಳಿಗೆ ಹೇಳಿಕೆ ನೀಡುವುದರಿಂದ...
ಎಸ್ಸೆಸ್ ಇಲ್ಲವೇ ಎಸ್ಸೆಸ್ಸೆಂ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹ
ದಾವಣಗೆರೆ: ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಥವಾ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಹಾಗೂ ಹರಿಹರ ಶಾಸಕ ಎಸ್.ರಾಮಪ್ಪನವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ...
ಸರ್ಕಾರದ ಅವೈಜ್ಞಾನಿಕ ಆದೇಶ ಖಂಡಿಸಿ ಮನವಿ
ಶಿಗ್ಗಾವಿ : ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಪಬ್ಲಿಕ್ ಸ್ಕೂಲ್‍ಗಳಲ್ಲಿ ಆಂಗ್ಲ ಮಾದ್ಯಮವನ್ನು ಪ್ರಾರಂಭಿಸಲು ಆದೇಶಿಸಿದ್ದು ಆ ಆದೇಶವು ಅವೈಜ್ಞಾನಿಕವಾಗಿ ಸರಿಯಾದ ಮಾರ್ಗ ಸೂಚಿಗಳಿಲ್ಲದೆ ಪ್ರತಿ ವಿಭಾಗಕ್ಕೆ 30...
ವಾಲ್ಮೀಕಿ ಸಮುದಾಯಕ್ಕೆ ಶೇ.7.5ಮೀಸಲಾತಿಗೆ ನಾಯಕ ಮಹಾಸಭಾ ಆಗ್ರಹ
ಹಿರಿಯೂರು : ಸಂವಿಧಾನ ನಿಯಮಾನುಸಾರ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ಗುರುವಾರ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ...
ಜವನಗೊಂಡನಹಳ್ಳಿ ಕಾಲೇಜು ಉಳಿಸಲು ಶಾಸರಿಗೆ ಮನವಿ
ಹಿರಿಯೂರು : ಜವನಗೊಂಡನಹಳ್ಳಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಕಾಲೇಜನ್ನು ಜವಗೊಂಡನಹಳ್ಳಿಯಲ್ಲಿಯೇ ಉಳಿಸಿಕೊಳ್ಳಲು ಹೋರಾಟಕ್ಕೆ ಎಲ್ಲರು ಸಹಕರಿಸಬೇಕು ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ವಿನಂತಿಸಿದರು. ...













