Tag: today news in kannada
ನಾಲ್ಕು ಬಾರಿ ಸಂಸದರಾಗಿದ್ದ ಬಸವರಾಜು ಕೊಡುಗೆ ಜಿಲ್ಲೆಗೆ ಏನು? : ಡಾ.ಜಿ.ಪರಮೇಶ್ವರ್
ಕೊರಟಗೆರೆ ಬಿಜೆಪಿ ಪಕ್ಷ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆ ನೀಡುತ್ತಿದ್ದು, ಒಂದು ವೇಳೆ ಸಂವಿಧಾನ ಬದಲಾಯಿಸಲು ಹೊರಟರೆ ನಾವೇನು ಕೈಕಟ್ಟಿ ಕುಳಿತಿರುತ್ತೇವೆಯೇ? ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ...
ಡಿಸಿಎಂ ಡಾ. ಪರಮೇಶ್ವರ್ ಆರೋಪಕ್ಕೆ ಜಿಎಸ್ಬಿ ತಿರುಗೇಟು
ತುಮಕೂರು ಸಂಸದರಾಗಿದ್ದ ಜಿ ಎಸ್ ಬಸವರಾಜು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರ ಆರೋಪದ ಪ್ರಶ್ನೆಗೆ ತಿರುಗೇಟು ನೀಡಿದ ಜಿಎಸ್‍ಬಿ,...
ಮತಗಟ್ಟೆ ಅಧಕಾರಿಗಳಿಗೆ ತರಬೇತಿ
ಕೂಡ್ಲಿಗಿ: ಮತದಾರರೊಂದಿಗೆ ಸೌಜನ್ಯದಿಂದ ವರ್ತಿಸುವುದರೊಂದಿಗೆ, ಮತದಾನ ವೇಳೆ ಚುನಾವಣೆ ಆಯೋಗ ನಿಗದಿ ಮಾಡಿರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಮೋತಿಲಾಲ್...
ಕಾಂಗ್ರೆಸ್ ಪಕ್ಷವೇನು ಟೂರಿಂಗ್ ಟಾಕೀಸ್ ಅಲ್ಲ : ಡಿ.ಕೆ. ಶಿವಕುಮಾರ್
ಕೂಡ್ಲಿಗಿ: ಕೂಡ್ಲಿಗಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಇಲ್ಲ ಎನ್ನುವ ಮಾತೇ ಬೇಡ, ನಿಮ್ಮೊಂದಿಗೆ ನಾನು ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು, ಜೆಡಿಎಸ್ ಮುಖಂಡರು ಇದ್ದಾರೆ ಎಂದು ಜಿಲ್ಲಾ...
ದೇವೇಂದ್ರಪ್ಪ ಪರ ಶ್ರೀರಾಮುಲು ರೋಡ್ ಶೋ
ಕೂಡ್ಲಿಗಿ: ಲೋಕಸಭಾ ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೋಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಹೇಳಿದರು. ಅವರು ಲೋಕಸಭಾ ಚುನಾವಣೆ...
ಚುನಾವಣಾ ಪ್ರಚಾರ ಸಭೆ
ರಾಣೆಬೆನ್ನೂರ : ಜನಪರ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನತೆ ಹೆಚ್ಚು ಆರ್ಶೀವಾದ ನೀಡಿದೆ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್‍ಅಭ್ಯರ್ಥಿ ಡಿ.ಆರ್.ಪಾಟೀಲ ಹೇಳಿದರು. ತಾಲೂಕಿನ ಮಾಕನೂರು, ಕರೂರು...
ಆಯೋಗದ ಮಾರ್ಗಸೂಚಿಯಂತೆ ಮೂರುದಿನಗಳಲ್ಲಿ ಮತಗಟ್ಟೆಗಳು ಸಿದ್ಧವಾಗಬೇಕು : ಡಾ.ಅಖ್ತರ್ ರಿಯಾಜ್
ಹಾವೇರಿ ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಮತದಾರರಿಗೆ ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಲಭ್ಯವಾಗಬೇಕು. ಮೂರು ದಿನಗಳ ಒಳಗಾಗಿ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು...
ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ-ವೆಚ್ಚ ನಿರ್ವಹಣೆ ಬಗ್ಗೆ ಮಾಹಿತಿ
ಹಾವೇರಿ ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ವೆಚ್ಚ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ...
ಮಿತ ಆಹಾರ, ವ್ಯಾಯಾಮದಿಂದ ಆರೋಗ್ಯ ವೃದ್ದಿ
ಚಿತ್ರದುರ್ಗ : ಮಿತ ಆಹಾರ ಮತ್ತು ದೈಹಿಕ ವ್ಯಾಯಾಮ ಮನುಷ್ಯನ ಆರೋಗ್ಯ ಮತ್ತು ದೈಹಿಕ ರಚನೆಯನ್ನು ಅತ್ಯಂತ ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು...
ಭ್ರಷ್ಟರಿಗೆ 21ನೇ ಶತಮಾನದ ಜನರಿಂದ ಶಿಕ್ಷೆ
ಚಿತ್ರದುರ್ಗ; ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಮೂಲಕ ಕಳೆದ 70 ವರ್ಷಗಳಿಂದ ದೇಶದ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಶತಮಾನದ ಯುವ ಜನರು...












