Tag: today news in kannada
ಸೂಳೆಕೆರೆ ಒತ್ತುವರಿ ಸರ್ವೇಗಾಗಿ 11 ಲಕ್ಷ ರೂ ಅನುಮೋದನೆ
ದಾವಣಗೆರೆ: ಕಳೆದ ಒಂದೂವರೆ ವರ್ಷಗಳ ಕಾಲ ಖಡ್ಗ ಸ್ವಯಂ ಸೇವಕರ ಸಂಘ ಹಾಗೂ ಶಾಂತಿಸಾಗರ ಸಂರಕ್ಷಣಾ ಮಂಡಳಿ ಸಹಭಾಗಿತ್ವದಲ್ಲಿ ನಡೆದ ಶಾಂತಿಸಾಗರ ಉಳಿಸಿ ಅಭಿಯಾನಕ್ಕೆ ಮಣಿದಿರುವ ಕರ್ನಾಟಕ ನೀರಾವರಿ ಇಲಾಖೆಯು...
ಟ್ರ್ಯಾಕ್ಟರ್ ಬೈಕ್ ಡಿಕ್ಕಿ: ಓರ್ವ ಸಾವು ..!!!
ಕೊಟ್ಟೂರು ಪಟ್ಟಣದ ಸಮೀಪದ ಮಲ್ಲನಾಯಕನಹಳ್ಳಿ ಗ್ರಾಮದ ಬಳಿ ಏ6 ಕೊಟ್ಟೂರು ಹೊರವಲಯದ ಚರ್ಚ ಸ್ಕೂಲ್ ಬಳಿ ಟ್ರಾಕ್ಟ್‍ರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಲ್ಲನಾಯಕನಹಳ್ಳಿ ಗ್ರಾಮದ...
ಕುಡಿಯುವ ನೀರು ಕೆಟ್ಟವಾಸನೆ-ಸತ್ತಗೊದ್ದಿಗೆಗಳು….,! ಅವಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು
ಕೊಟ್ಟೂರು ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರನಹಳ್ಳಿ-ಶಿರನಾಯ್ಕನಹಳ್ಳಿ ಅವಳಿ ಗ್ರಾಮಗಳ ಕುಡಿಯುವ ನೀರು ಕೆಟ್ಟವಾಸನೆ ಹಾಗೂ ಸತ್ತ ಗೊದ್ದಿಗೆಗಳು ಕಾಣಿಸಿಕೊಂಡಿವೆ. ಕಳೆದ ನಾಲ್ಕು ದಿನಗಳಿಂದ ಅವಳಿ ಗ್ರಾಮಸ್ಥರು ಕುಡಿಯುವ...
ಸಮಾನತೆಯ ಹಾದಿಯಲ್ಲಿ ಎಲ್ಲರನ್ನು ತಂದ ಪಕ್ಷ ಕಾಂಗ್ರೇಸ್ : ಬಿ ಆರ್ ಪಾಟೀಲ್
ಹಾನಗಲ್ಲ : ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಜನರ ಮನಸ್ಸನ್ನು ಒಲಿಸಿದರೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಶಕ್ತಿ ಇರುವಾಗ ಅದು ಸಾಧ್ಯವಾಗುವಂತೆ ಕ್ರಿಯಾಶೀಲರಾಗುವಂತೆ ಕಾರ್ಯಕರ್ತರಿಗೆ ಹಾವೇರಿ ಲೋಕಸಭಾ...
ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದ ಶಿವಕುಮಾರ ಉದಾಸಿ
ಹಾನಗಲ್ಲ : ಯುಗಾದಿಯ ಶುಭ ದಿನದಂದು ಹಾವೇರಿ ಲೋಕಸಭೆಯ ಅಭ್ಯರ್ಥಿ ತಮ್ಮ ಮೂರನೆಯ ಬಾರಿಯ ಚುನಾವಣೆಯ ಹ್ಯಾಟ್ರಿಕ್ ಗೆಲುವಿಗಾಗಿ ಹಾನಗಲ್ಲಿನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುವ ಮೂಲಕ...
ವಿವಿಪ್ಯಾಟ್ ಪ್ರಾತ್ಯಕ್ಷಿಕೆ
ಹಾನಗಲ್ಲ : ನಮ್ಮ ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದೆಯಲ್ಲದೆ, ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಮಾಡಲು ಸಾಧ್ಯ ಎಂದು ಹಾನಗಲ್ಲ ತಾಲ್ಲೂಕಿನ ಸೆಕ್ಟರ್...
ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ:ಕೆಂಚವೀರಪ್ಪ
ಹಾನಗಲ್ಲ : ವರ್ತಮಾನದ ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಸತತ ಪರಿಶ್ರಮದ ಪ್ರಯತ್ನದಿಂದ ಜ್ಞಾನದ ಆಧುನೀಕರಣ ಮತ್ತು ಅದನ್ನು ಉನ್ನತೀಕರಣಗೊಳಿಸಿಕೊಂಡಾಗ...
ಹಣ ಹಂಚಲು 50 ಕೋಟಿ ರೂ. ಡಂಪ್
ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಕ್ಷೇತ್ರದ ಹಲವೆಡೆ 50 ಕೋಟಿ ರೂ. ಡಂಪ್ ಮಾಡಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದ್ದಾರೆ. ...
ಯುಪಿಎಸ್‍ಸಿಯಲ್ಲಿ ದಾವಣಗೆರೆ ಪೋರನಿಗೆ 336ನೇ RANK
ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗದ (ಯು.ಪಿ.ಎಸ್.ಸಿ) ಪರೀಕ್ಷೆಯಲ್ಲಿ ದಾವಣಗೆರೆಯ ಪೋರ 336ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ...
ದೇವೇಗೌಡರನ್ನು ಬೆಂಬಲಿಸಲು ಮುಸ್ಲಿಂ ಮುಖಂಡರಿಗೆ ಮನವಿ
ತುರುವೇಕೆರೆ: ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಯುವ ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ...













